ಋಗ್ವೇದಸಂಹಿತಾ – ಭಾಗ – ೨೬ ಏಳನೆಯ ಅಷ್ಟಕದಲ್ಲಿ ಒಂದು, ಎರಡು, ಮೂರು ಮತ್ತು ನಾಲ್ಕನೆಯ ಅಧ್ಯಾಯಗಳು.
ವಿಷಯಾನುಕ್ರಮಣಿಕೆ
ಏಳನೆಯ ಅಷ್ಟಕದಲ್ಲಿ ಮೊದಲನೆಯ ಅಧ್ಯಾಯವು — ಒಂಭತ್ತನೆಯ ಮಂಡಲದ ಸೂಕ್ತಗಳು
ಸೋಮಲತೆಯ ವಿಚಾರ
ಸೋಮಶಬ್ದದ ನಿರ್ವಚನ
ಸೋಮಾಹರಣೋಪಾಖ್ಯಾನ
ಸೋಮಾಹರಣಪ್ರಸಂಗದಲ್ಲಿ ಋಗ್ವೇದಾದಿಗಳಲ್ಲಿರುವ ಕೆಲವು ಋಕ್ಕುಗಳ ವಿವರಣೆ ಇತ್ಯಾದಿ
ಸೋಮಾಹರಣದ ಪ್ರಸಂಗ — ಶ್ಯೇನಪಕ್ಷಿಯ ಪ್ರಯತ್ನ
ಪಕ್ಷ್ಯಾಕಾರವಾದ ಗಾಯತ್ರಿಯೇ ಶ್ಯೇನವು
ಕದ್ರೂಸುಪರ್ಣಿಯರ ಕಥೆ — ಸುಪರ್ಣಿಯರ ಪುತ್ರರೇ ಛಂದಸ್ಸುಗಳು
ಸೋಮಾಹರಣಕ್ಕಾಗಿ ಛಂದಸ್ಸುಗಳ ಪ್ರಯತ್ನ ಮತ್ತು ಪರಾಭವ
ಗಾಯತ್ರಿಯ ವಿಜಯ
ಗಾಯತ್ರಿಗೆ ಸವನಕಾಲಗಳಲ್ಲಿರುವ ಪ್ರಾಶಸ್ತ್ಯ
ಛಂದಸ್ಸುಗಳ ಅಕ್ಷರವಿಭಾಗಪ್ರಕರಣ
ಸೋಮಪ್ರವಾಹಣ ಕ್ರಮದ ಪೂರ್ವಪೀಠಿಕೆ
ಸೋಮಪ್ರವಾಹಣವೆಂಬ ಯಜ್ಞಾಂಗಕರ್ಮ
ಉತ್ತರ ಪೀಠಿಕೆ
ಸವತತ್ರಯಗಳ ಸ್ವರೂಪ
ಪ್ರಾತಸ್ಸವನ
ಮಾಧ್ಯಂದಿನವನ
ತೃತೀಯಸವನ
ಉನ್ನೀಯಮಾನಸೂಕ್ತಗಳ ವಿವರಣೆ
ಪ್ರಾತಸ್ಸವನಕಾಲದಲ್ಲಿ ಪಠಿಸಬೇಕಾದ ಉನ್ನೀಯಮಾನಸೂಕ್ತವು
ಮಾಧ್ಯಂದಿನಸವನಕಾಲದಲ್ಲಿ ಪಠಿಸಬೇಕಾದ ಉನ್ನೀಯಮಾನ ಸೂಕ್ತವು
ತೃತೀಯಸವನಕಾಲದಲ್ಲಿ ಪಠಿಸಬೇಕಾದ ಉನ್ನೀಯಮಾನ ಸೂಕ್ತವು
ಪ್ರಾತಸ್ಸವನಕಾಲದಲ್ಲಿ ಸಪ್ತಹೋತೃಗಳು ಪಠಿಸಬೇಕಾದ ಮಂತ್ರಗಳ ವಿವರಣೆಯು
ಮಾಧ್ಯಂದಿನಸವನದ ವಿವರಣೆಯು
ತೃತೀಯಸವನ ವಿವರಣೆಯು
ಸೋಮಲತೆಯ ವಿಚಾರವಿಮರ್ಶೆ
ಸೋಮರಸವನ್ನು ಸಿದ್ಧಪಡಿಸುವ ಕ್ರಮ
ಸೋಮರಸವನ್ನಿಡುವ ಪಾತ್ರೆಗಳು
ಅಶಿರದ್ರವ್ಯಗಳು ಮತ್ತು ಉದಾಹರಣೆಗಳು
ಸೋಮರಸವನ್ನು ಸಂಸ್ಕರಿಸುವ ವಿಧಾನ
ಪವಿತ್ರಶಬ್ದದ ಅರ್ಥವಿವರಣೆ
ಸೋಮಪಾನದಲ್ಲಿ ಇಂದ್ರನಿಗಿರುವ ಆದರ
ಇಂದ್ರನಿಗೆ ಋಜೀಷೇ ಎಂಬ ಹೆಸರು ಬರಲು ಕಾರಣ
ವಾಯುವೇ ದೇವತೆಗಳಲ್ಲೆಲ್ಲಾ ಮೊದಲು ಸೋಮಪಾನಮಾಡಲು ಅರ್ಹನೆಂಬ ವಿಚಾರ
ಋಭುಗಳು ಸೋಮಪಾನಾರ್ಹತೆಯನ್ನು ಪಡೆದ ವಿಚಾರ
ಸೋಮಯಾಗದ ಫಲ
ಸೋಮಮಂತ್ರಗಳನ್ನು ಅಧ್ಯಯನಮಾಡಿದವರಿಗೆ ನಾನಾವಿಧ ಪಾಪಪರಿಹಾರ
ಒಂಭತ್ತನೆಯ ಮಂಡಲದ ಋಷಿಗಳು
ಪೀಠಿಕೆ ಸಮಾಪ್ತವು
ಪ್ರಣ ಇಂದೋ ಮಹೇ ಎಂಬ ನಲವತ್ತನಾಲ್ಕನೆಯ ಸೂಕ್ತ
ಸ ಪವಸ್ವ ಮದಾಯ ಎಂಬ ನಲವತ್ತೈದನೆಯ ಸೂಕ್ತ
ಅಸೃಗ್ರನ್ದೇವವೀತಯೇ ಎಂಬ ನಲವತ್ತಾರನೆಯ ಸೂಕ್ತ
ಅಯಾ ಸೋಮಃ ಎಂಬ ನಲವತ್ತೇಳನೆಯ ಸೂಕ್ತ
ತಂ ತ್ವಾ ನೃಮ್ಣಾನಿ ಎಂಬ ನಲವತ್ತೆಂಟನೆಯ ಸೂಕ್ತ
ಉತ್ತೇ ಶುಷ್ಮಾಸ ಎಂಬ ಐವತ್ತನೆಯ ಸೂಕ್ತ
ಅಧ್ವರ್ಯೋ ಅದ್ರಿಭಿಃ ಎಂಬ ಐವತ್ತೊಂದನೆಯ ಸೂಕ್ತ
ಪರಿ ದ್ಯುಕ್ಷಃ ಎಂಬ ಐವತ್ತೆರಡನೆಯ ಸೂಕ್ತ
ಉತ್ತೇ ಶುಷ್ಮಾಸೋ ಅಸ್ಥುಃ ಎಂಬ ಐವತ್ತಮೂರನೆಯ ಸೂಕ್ತ
ಅಸ್ಯ ಪ್ರತ್ನಾಂ ಎಂಬ ಐವತ್ತನಾಲ್ಕನೆಯ ಸೂಕ್ತ
ಯವಂಯವಂ ನಃ ಎಂಬ ಐವತ್ತೈದನೆಯ ಸೂಕ್ತ
ಪರಿ ಸೋಮ ಎಂಬ ಐವತ್ತಾರನೆಯ ಸೂಕ್ತ
ಪ್ರ ತೇ ಧಾರಾ ಎಂಬ ಐವತ್ತೇಳನೆಯ ಸೂಕ್ತ
ತರತ್ಸ ಮಂದೀ ಧಾವತಿ ಎಂಬ ಐವತ್ತೆಂಟನೆಯ ಸೂಕ್ತ
ಪವಸ್ವ ಗೋಜಿತ್ ಎಂಬ ಐವತ್ತೊಂಭತ್ತನೆಯ ಸೂಕ್ತ
ಪ್ರ ಗಯತ್ರೇಣ ಗಾಯತ ಎಂಬ ಅರವತ್ತನೆಯ ಸೂಕ್ತ
ಅಯಾ ವೀತೀ ಎಂಬ ಅರತ್ತೊಂದನೆಯ ಸೂಕ್ತ
ಏತೇ ಅಸೃಗ್ರಂ ಎಂಬ ಅರವತ್ತೆರಡನೆಯ ಸೂಕ್ತ
ಆ ಪವಸ್ವ ಸಹಸ್ರಿಣಂ ಎಂಬ ಅರವತ್ತಮೂರನೆಯ ಸೂಕ್ತ
ವೃಷಾ ಸೋಮ ಎಂಬ ಅರವತ್ತನಾಲ್ಕನೆಯ ಸೂಕ್ತ
ಎರಡನೆಯ ಅಧ್ಯಾಯವು
ಹಿನ್ನಂತಿ ಸೂರಂ ಎಂಬ ಅರವತ್ತೈದನೆಯ ಸೂಕ್ತ
ಪವಸ್ವ ವಿಶ್ವಚರ್ಷಣೇ ಎಂಬ ಅರವತ್ತಾರನೆಯ ಸೂಕ್ತ
ತ್ವಂ ಸೋಮಾಸಿ ಎಂಬ ಅರವತ್ತೇಳನೆಯ ಸೂಕ್ತ
ಪ್ರದೇಮಚ್ಛ ಎಂಬ ಅರವತ್ತೆಟನೆಯ ಸೂಕ್ತ
ಇಷುರ್ನ ಧನ್ವನ್ ಎಂಬ ಅರವತ್ತೊಂಭತ್ತನೆಯ ಸೂಕ್ತ
ತ್ರಿರಸ್ಮೈ ಸಪ್ತ ಎಂಬ ಎಪ್ಪತ್ತನೆಯ ಸೂಕ್ತ
ಆ ದಕ್ಷಿಣಾ ಎಂಬ ಎಪ್ಪತ್ತೊಂದನೆಯ ಸೂಕ್ತ
ಹರಿಂ ಮೃಜಂತಿ ಎಂಬ ಎಪ್ಪತ್ತೆರಡನೆಯ ಸೂಕ್ತ
ಸ್ರಕ್ವೇ ದ್ರಪ್ಸಸ್ಯ ಎಂಬ ಎಪ್ಪತ್ತಮೂರನೆಯ ಸೂಕ್ತ
ಶಿಶುರ್ನ ಜಾತಃ ಎಂಬ ಎಪ್ಪತ್ತನಾಲ್ಕನೆಯ ಸೂಕ್ತ
ಅಭಿ ಪ್ರಿಯಾಣಿ ಎಂಬ ಎಪ್ಪತ್ತೈದನೆಯ ಸೂಕ್ತ
ಮೂರನೆಯ ಅಧ್ಯಾಯವು
ಧರ್ತಾ ದಿವಃ ಎಂಬ ಪ್ಪತ್ತಾರನೆಯ ಸೂಕ್ತ
ಏಷ ಪ್ರ ಕೋಶೇ ಎಂಬ ಎಪ್ಪತ್ತೇಳನೆಯ ಸೂಕ್ತ
ಪ್ರ ರಾಜಾ ವಾಚಂ ಎಂಬ ಎಪ್ಪತ್ತೆಂಟನೆಯ ಸೂಕ್ತ
ಆಚೋದಸೋ ನಃ ಎಂಬ ಎಪ್ಪತ್ತೊಂಭತ್ತನೆಯ ಸೂಕ್ತ
ಸೋಮಸ್ಯ ಧಾರಾ ಎಂಬ ಎಂಭತ್ತನೆಯ ಸೂಕ್ತ
ಪ್ರ ಸೋಮಸ್ಯ ಎಂಬ ಎಂಭತ್ತೊಂದನೆಯ ಸೂಕ್ತ
ಅಸಾವಿ ಸೋಮಃ ಎಂಬ ಎಂಭತ್ತೆರಡನೆಯ ಸೂಕ್ತ
ಪವಿತ್ರಂ ತೇ ಎಂಬ ಎಂಭತ್ತಮೂರನೆಯ ಸೂಕ್ತ
ಪವಸ್ವ ದೇವಮಾದನಃ ಎಂಬ ಎಂಭತ್ತನಾಲ್ಕನೆಯ ಸೂಕ್ತ
ಇಂದ್ರಾಯ ಸೋಮ ಎಂಬ ಎಂಭತ್ತಐದನೆಯ ಸೂಕ್ತ
ಪ್ರ ತ ಆಶವಃ ಎಂಬ ಎಂಭತ್ತಾರನೆಯ ಸೂಕ್ತ
ಪ್ರ ತು ದ್ರವ ಎಂಬ ಎಂಭತ್ತೇಳನೆಯ ಸೂಕ್ತ
ಆಯಂ ಸೋಮ ಇಂದ್ರ ಎಂಬ ಎಂಭತ್ತೆಂಟನೆಯ ಸೂಕ್ತ
ಪ್ರೋಸ್ಯ ವಹ್ನಿಃ ಎಂಬ ಎಂಭತ್ತೊಂಭತ್ತನೆಯ ಸೂಕ್ತ
ಪ್ರ ಹಿನ್ವಾನಃ ಎಂಬ ತೊಂಭತ್ತನೆಯ ಸೂಕ್ತ
ನಾಲ್ಕನೆಯ ಅಧ್ಯಾಯ
ಅಸರ್ಜಿ ವಕ್ವಾ ಎಂಬ ತೊಂಭತ್ತೊಂದನೆಯ ಸೂಕ್ತ
ಪರಿ ಸುವಾನೋ ಹರಿಃ ಎಂಬ ತೊಂಭತ್ತೆರಡನೆಯ ಸೂಕ್ತ
ಸಾಕಮುಕ್ಷಃ ಎಂಬ ತೊಂಭತ್ತಮೂರನೆಯ ಸೂಕ್ತ
ಅಧಿ ಯದಸ್ಮಿನ್ ಎಂಬ ತೊಂಭತ್ತನಾಲ್ಕನೆಯ ಸೂಕ್ತ
ಕನಿಕ್ರಂತಿ ಹರಿಃ ಎಂಬ ತೊಂಭತ್ತೈದನೆಯ ಸೂಕ್ತ
ಪ್ರ ಸೇನಾನಿಃ ಎಂಬ ತೊಂಭತ್ತಾರನೆಯ ಸೂಕ್ತ
ಅಸ್ಯ ಪ್ರೇಷಾ ಹೇಮನಾ ಎಂಬ ತೊಂಭತ್ತೇಳನೆಯ ಸೂಕ್ತ
ಅಸ್ಮೇ ಎಂಬ ಶಬ್ದದ ಪ್ರಯೋಗ
ಉಶರ್ನಾ ಎಂಬ ಋಷಿಯ ವಿಷಯ
ವರಾಹ ಶಬ್ದ ನಿರ್ವಚನ ಮತ್ತು ನಾನಾರ್ಥಗಳು
ಇಂದ್ರನು ವರಾಹಾಸುರನನ್ನು ಸಂಹಾರ ಮಾಡಿದ ವಿಷಯ ಇತ್ಯಾದಿ
ಯಜ್ಞವು ವಿಷ್ನುರೂಪದಿಂದ ಹೊರಟುಹೋದಾಗ ಇಂದ್ರನಿಗೂ ವಿಷ್ಣುವಿಗೂ ನಡೆದ ಸಂವಾದ ಇತ್ಯಾದಿ
ರಕ್ಷಃ ಪಿಶಾಚ ಮುಂತಾದವರ ವಿಷಯ
ಪರೋಕ್ಷಕೃತ ಪ್ರತ್ಯಕ್ಷಕೃತ ಇತ್ಯಾದಿ ಋಕ್ಕುಗಳ ವಿಭಾಗ ವಿಷಯ
ವಾಯುವಿಗೆ ಪ್ರಥಮ ಸೋಮಪಾನಾರ್ಹತೆಯು ಹೇಗೆ ಲಭಿಸಿತೆಂಬ ವಿಚಾರ
ಸುಮತಿ ಶಬ್ದಾರ್ಥ ವಿವರಣೆ
ಅರ್ಕ ಶಬ್ದರ ನಾನಾರ್ಥಗಳು ಮತ್ತು ಪ್ರಯೋಗಗಳು
ತಿಸ್ರೋ ವಾಚಃ ಎಂಬ ಋಕ್ಕಿಗೆ ಅಧಿದೈವತ ಮತ್ತು ಅಧ್ಯಾತ್ಮಪಕ್ಷಗಳಲ್ಲಿ ಅರ್ಥವಿವರಣೆ
ಅದರಂತೆ ಸೋಮಂ ಗಾವಃ ಎಂಬ ಋಕ್ಕಿಗೂ ಅರ್ಥಧ್ವಯ ವಿವರಣೆ
ಪುರಂಧಿ ಶಬ್ದಾರ್ಥ ವಿವರಣೆ ಮತ್ತು ಪ್ರಯೋಗ
ಸಂವತ್ಸರಕ್ಕೂ ಪ್ರಜಾಪತಿಗೂ ಇರುವ ಸಂಬಂಧ
ಆದಿತ್ಯನೇ ಬ್ರಹ್ಮನೆಂಬ ವಿಷಯ ಇತ್ಯಾದಿ
ಸಂವತ್ಸರ, ಪರಿವತ್ಸರ ಇತ್ಯಾದಿ ಕಾಲವಿಭಾಗ ವರ್ಣನೆ
ಪರಮಪುರುಷನೇ ಕಾಲಸ್ವರೂಪನು
ಪಣಿಗಳು ದೇವತೆಗಳ ಗೋವುಗಳನ್ನು ಅಪಹರಿಸಿದಾಗ ಅವುಗಳನ್ನು ಹಿಂದಕ್ಕೆ ತರುವುದಕ್ಕಾಗಿ ದೇವತೆಗಳ ಪ್ರಯತ್ನ
ಅಕ್ರಾನ್ತ್ಸಮುದ್ರಃ ಎಂಬ ಋಕ್ಕಿಗೆ ಅರ್ಥಧ್ವಯ ವಿವರಣೆ
ವಸತೀವರೀ ಎಂವ ಉದಕಗಳ ವಿಷಯದಲ್ಲಿ ಅಪೋನಪ್ತ್ರೀಯವೆಂಬ ಯಜ್ಞಾಂಗಕರ್ಮದವಿವರಣೆ
ಜಮದಗ್ನಿ ಋಷಿಯ ವೃತ್ತಾಂತ
ಅಭಿ ನೋ ವಾಜಸಾತಮಂ ಎಂಬ ತೊಂಭತ್ತೆಂಟನೆಯ ಸೂಕ್ತ
ಆ ಹರ್ಯತಾಯ ಎಂಬ ತೊಂಭತ್ತೊಂಭತ್ತನೆಯ ಸೂಕ್ತ
ಅಭೀ ನವಂತೇ ಎಂಬ ನೂರನೆಯ ಸೂಕ್ತ