ಋಗ್ವೇದಸಂಹಿತಾ – ಭಾಗ – ೨೪ ಅರನೆಯ ಅಷ್ಟಕದಲ್ಲಿ ೨ – ೩ – ೪ ನೇ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ಆರನೆಯ ಅಷ್ಟಕದಲ್ಲಿ ಎರಡನೆಯ ಅಧ್ಯಾಯವು
ಎಂಟನೆಯ ಮಂಡಲದ ಸೂಕ್ತಗಳು.
ವಯಮು ತ್ವಾ ಎಂಬ ಇಪ್ಪತ್ತೊಂದನೆಯ ಸೂಕ್ತವು
ಓ ತ್ಯಮಹ್ವೇ ಎಂಬ ಇಪ್ಪತ್ತೆರಡನೆಯ ಸೂಕ್ತವು
ಈಳಿಷ್ಟಾ ಹಿ ಎಂಬ ಇಪ್ಪತ್ತಮೂರನೆಯ ಸೂಕ್ತವು
ಸಕಾಯ ಆ ಎಂಬ ಇಪ್ಪತ್ತನಾಲ್ಕನೆಯ ಸೂಕ್ತವು
ತಾ ವಾಂ ವಿಶ್ವಸ್ಯ ಎಂಬ ಇಪ್ಪತ್ತೈದನೆಯ ಸೂಕ್ತವು
ಯುವೋರು ಎಂಬ ಇಪ್ಪತ್ತಾರನೆಯ ಸೂಕ್ತವು
ಅಗ್ನಿರುಕ್ಥೇ ಎಂಬ ಇಪ್ಪತ್ತೇಳನೆಯ ಸೂತವು
ಯೇ ತ್ರಿಂಶತಿ ಎಂಬ ಇಪ್ಪತ್ತೆಂಟನೆಯ ಸೂಕ್ತವು
ಬಭ್ರುರೇಕಃ ಎಂಬ ಇಪ್ಪತ್ತೊಂಭತ್ತನೆಯ ಸೂಕ್ತವು
ನಹಿ ವೋ ಅಸ್ತಿ ಎಂಬ ಮೂವತ್ತನೆಯ ಸೂಕ್ತವು
ಯೋ ಯಜಾತಿ ಎಂಬ ಮೂವತ್ತೊಂದನೆಯ ಸೂಕ್ತವು
ಮೂರನೆಯ ಅಧ್ಯಾಯವು.
ಪ್ರಕೃತಾನಿ ಎಂಬ ಮೂವತ್ತೆರಡನೆಯ ಸೂಕ್ತವು
ವಯ ಘ ತ್ವಾ ಎಂಬ ಮೂವತ್ತಮೂರನೆಯ ಸೂಕ್ತವು
ಏಂದ್ರ ಯಾಹಿ ಹರಿಭಿಃ ಎಂಬ ಮೂವತ್ತನಾಲ್ಕನೆಯ ಸೂಕ್ತವು
ಅಗ್ನಿನೇಂದದ್ರೇಣ ಎಂಬ ಮೂವತ್ತೈದನೆಯ ಸೂಕ್ತವೂ
ಅವಿತಾಸಿ ಸುನ್ವತಃ ಎಂಬ ಮೂವತ್ತಾರನೆಯ ಸೂಕ್ತವು
ಪ್ರೇದಂ ಬ್ರಹ್ಮ ಎಂಬ ಮೂವತ್ತೇಳನೆಯ ಸೂಕ್ತವು
ಯಜ್ಞ ಸ್ಯ ಹಿ ಎಂಬ ಮೂವತ್ತೆಂಟನೆಯ ಸೂಕ್ತವು
ಅಗ್ನಿ ಮಸ್ತೋಷಿ ಎಂಬ ಮೂವತ್ತೊಂಭತ್ತನೆಯ ಸೂಕ್ತವು
ಇಂದ್ರಾಗ್ನೀ ಯುವಂ ಎಂಬ ನಲವತ್ತನೆಯ ಸೂಕ್ತವು
ಅಸ್ಮಾ ಊ ಷು ಎಂಬ ನಲವತ್ತೊಂದನೆಯ ಸೂಕ್ತವು
ಅಸ್ತಬ್ನಾದ್ದ್ಯಾಂ ಎಂಬ ನಲವತ್ತೆರಡನೆಯ ಸೂಕ್ತವು
ಇಮೇ ವಿಪ್ರಸ್ಯ ಎಂಬ ನಲವತ್ತಮೂರನೆಯ ಸೂಕ್ತವು
ಸಮಿಧಾಗ್ನಿಂ ದುವಸ್ಯರ ಎಂಬ ನಲವತ್ತನಾಲ್ಕನೆಯ ಸೂಕ್ತವು
ಆ ಘಾ ಯೇ ಅಗ್ನಿಂ ಎಂಬ ನಲವತ್ತೈದನೆಯ ಸೂಕ್ತವು
ನಾಲ್ಕನೆಯ ಅಧ್ಯಾಯವು.
ಬಾಲಖಿಲ್ಯಸೂಕ್ತಗಳು.
ವಾಲಖಿಲ್ಯಸೂಕ್ತಗಳ ಪೀಠಿಕೆ.
ಅಭಿ ಪ್ರ ವಃ ಎಂಬ ನಲವತ್ತೊಂಭತ್ತನೆಯ (ವಾಲಖಿಲ್ಯದ ಮೊದಲನೆಯ) ಸೂಕ್ತವು
ಪ್ರ ಸು ಶ್ರುತಂ ಎಂಬ ಐವತ್ತನೆಯ (ವಾ. . ಸೂ. ೨) ಸೂಕ್ತವು
ಯಥಾ ಮನೌ ಎಂಬ ಐವತ್ತೊಂದನೆಯ (ವಾ. ಖಿ. ಸೂ. ೩) ಸೂಕ್ತವು
ಯಥಾ ಮನೌ ವಿವಸ್ವತಿ ಎಂಬ ಐವತ್ತೆರಡನೆಯ (ವಾ. ಖಿ. ಸೂ. ೪) ಸೂಕ್ತವು
ಉಪಮಂ ತ್ವಾ ಎಂಬ ಐವತ್ತಮೂರನೆಯ (ವಾ. ಖಿ. ಸೂ. ೫) ಸೂಕ್ತವು
ಏತತ್ತ ಇಂದ್ರ ಎಂಬ ಐವತ್ತನಾಲ್ಕನೆಯ (ವಾ. ಖಿ. ಸೂ. ೬) ಸೂಕ್ತವು
ಭೂರೀದಿಂದ್ರಸ್ಯ ಎಂಬ ಐವತ್ತೈದನೆಯ (ವಾ. ಖಿ. ಸೂ. ೭) ಸೂಕ್ತವು
ಪ್ರತಿ ತೇ ದಸ್ಯವೇ ಎಂಬ ಐವತ್ತಾರನೆಯ (ವಾ. ಖಿ. ಸು. ೮) ಸೂಕ್ತವು
ಯುವಂ ದೇವಾ ಎಂಬ ಐವತ್ತೇಳನೆಯ (ವಾ. ಖಿ. ಸೂ. ೯) ಸೂಕ್ತವು
ಯುಮೃತ್ವಿಜೋ ಎಂಬ ಐವತ್ತೆಂಟನೆಯ (ವಾ. ಖಿ. ಸೂ. ೧೦) ಸೂಕ್ತವು
ಇಮಾನಿ ವಾಂ ಎಂಬ ಐವತ್ತೊಂಭತ್ತನೆಯ (ವಾ. ಖಿ. ಸೂ. ೧೧) ಸೂಕ್ತವು
ಅಗ್ನ ಆ ಯಾಹಿ ಎಂಬ ಅರವತ್ತನೆಯ ಸೂಕ್ತವು
ಉಭಯಂ ಶೃಣವಚ್ಚ ಎಂಬ ಅರವತ್ತೊಂದನೆಯ ಸೂಕ್ತವು
ಪ್ರೋ ಅಸ್ಮೈ ಎಂಬ ಅರವತ್ತೆರಡನೆಯ ಸೂಕ್ತವು
ಸ ಪೂರ್ವ್ಯೊ ಮಹಾನಾಂ ಎಂಬ ಅರವತ್ತಮೂರನೆಯ ಸೂಕ್ತವು
ಉತ್ತ್ವಾ ಮಂದಂತು ಎಂಬ ಅರವತ್ತನಾಲ್ಕನೆಯ ಸೂಕ್ತವು
ಯದಿಂದ್ರ ಪ್ರಾಕ್ ಎಂಬ ಅರವತ್ತೈದನೆಯ ಸೂಕ್ತವು
ತರೋಭಿರ್ವೋ ಎಂ ಅರವತ್ತಾರನೆಯ ಸೂಕ್ತವು
ತ್ಯಾನ್ನು ಕ್ಷತ್ರಿಯಾನ್ ಎಂಬ ಅರವತ್ತೇಳನೆಯ ಸೂಕ್ತವು