ಋಗ್ವೇದಸಂಹಿತಾ – ಭಾಗ – ೨೦ – ಚತುರ್ಥಾಷ್ಟಕದ ೪ – ೫ – ೬ನೇ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ಐದನೆಯ ಮಂಡಲವು: ಋತಸ್ಯ ಗೋಪಾವಧಿ ಎಂಬ ಅರವತ್ತಮೂರನೆಯ ಸೂಕ್ತ
ವರುಣಂ ವೋ ರಿಶಾದಸಂ ಎಂಬ ಅರವತ್ತನಾಲ್ಕನೆಯ ಸೂಕ್ತ
ಯಶ್ಚಿಕೇತ ಎಂಬ ಅರವತ್ತೈದನೆಸ ಸೂಕ್ತ
ಆ ಚಿಕಿತಾನ ಎಂಬ ಅರವತ್ತಾರನೆಯ ಸೂಕ್ತ
ಬಳಿತ್ಥಾ ದೇವ ಎಂಬ ಅರವತ್ತೇಳನೆಯ ಸೂಕ್ತ
ಪ್ರ ವೋ ಮಿರ್ತಾಯ ಎಂಬ ಅರವತ್ತೆಂಟನೆಯ ಸೂಕ್ತ
ತ್ರಿ ರೋಚನಾ ಎಂಬ ಅರವತ್ತೊಂಭತ್ತನೆಯ ಸೂಕ್ತ
ಪುರೂರುಣಾ ಎಂಬ ಎಪ್ಪತ್ತನೆಯ ಸೂಕ್ತ
ಆ ನೋ ಗಂತಂ ಎಂಬ ಎಪ್ಪತ್ತೊಂದನೆಯ ಸೂಕ್ತ
ಆ ಮಿತ್ರೇ ವರುಣೇ ಎಂಬ ಎಪ್ಪತ್ತೆರಡನೆ ಸೂಕ್ತ
ಯದದ್ಯ ಸ್ಥಃ ಎಂಬ ಎಪ್ಪತ್ತಮೂರನೆಯ ಸೂಕ್ತ
ಕೊಷ್ಠೋ ದೇವೌ ಎಂಬ ಎಪ್ಪತ್ತನಾಲ್ಕನೆಯ ಸೂಕ್ತ —
ಪ್ರತಿ ಪ್ರಿಯತಮಂ ಎಂಬ ಎಪ್ಪತ್ತೈದನೆಯ ಸೂಕ್ತ —
ಅಶ್ವಿನೀದೇವತೆಗಳ ರಥದ ವೈಶಿಷ್ಟ್ಯ
ಅಶ್ವಿನೀದೇವತೆಗಳ ಸಂಬಂಧದಲ್ಲಿ ಉಪಯೋಗಿಸುವ ತ್ರಿಚಕ್ರ, ತ್ರಿಬರ್ಹಿಃ, ತ್ರಿಷಧಸ್ತ, ತ್ರಿವಂಧುರ, ತ್ರಿವಿಕ್ರಮ, ತ್ರಿಧಾತುನಾ ಇತ್ಯಾದಿ ಶಬ್ದಗಳ ವಿವರಣೆ
ಮಧುವಿದ್ಯೆಯ ವಿಚಾರದಲ್ಲಿ ಸ್ಕಂದಸ್ವಾಮಿಗಳೂ, ಸಾಯಣರೂ ಹೇಳಿರುವ ಪೂರ್ವೇತಿಹಾಸವು
ದಧೀಚಿಋಷಿಯ ವೃತ್ತಾಂತ ಇತ್ಯಾದಿ
ಚ್ಯವನನೆಂಬ ವೃದ್ಧನಾದ ಋಷಿಯನ್ನು ಅಶ್ವಿನೀದೇವತೆಗಳು ಯುವಕನನ್ನಾಗಿ ಮಾಡಿದ ವಿಷಯ ಮತ್ತು ಈ ವಿಷಯದಲ್ಲಿ ಶತಪಥಬ್ರಾಹ್ಮಣದಲ್ಲಿ ಹೇಳಿರುವ ಪೂರ್ವೇತಿಹಾಸ
ಆ ಭಾತ್ಯಗ್ನಿಃ ಎಂಬ ಎಪ್ಪತ್ತಾರನೆಯ ಸೂಕ್ತ
ಪ್ರಾತರ್ಯಾವಾಣಾ ಎಂಬ ಎಪ್ಪತ್ತೇಳನೆಯ ಸೂಕ್ತ —
ಅಶ್ವಿನಾವೇಹ ಗಚ್ಛತಂ ಎಂಬ ಎಪ್ಪತ್ತೆಂಟನೆಯ ಸೂಕ್ತ —
ಗೌರ, ಗವಯ ಎಂಬ ಮೃಗವಿಶೇಷಗಳ ವಿವರಣೆ
ಅತ್ರಿಋಷಿಯು ಅಗ್ನಿಯಲ್ಲಿ ಸುಡುತ್ತಿರುವುದನ್ನು ಅಶ್ವಿನೀದೇವತೆಗಳು ನೋಡಿ ಅವನನ್ನು ಕಾಪಾಡಿದ ವಿಚಾರ
ಸಪ್ತವಧ್ರಿಯ ವೃತ್ತಾಂತ — ಈ ಋಷಿಯನ್ನು ಇವನ ಜ್ಞಾತಿಗಳು ಪೆಟ್ಟಿಗೆಯಲ್ಲಿಟ್ಟು ಬಂಧಿಸುತ್ತಿದ್ದ ವಿಷಯ ಇತ್ಯಾದಿ
ಗರ್ಭಸ್ರಾವಿಣ್ಯುಪನಿಷತ್ತೆಂದು ಪ್ರಸಿದ್ಧವಾದ ಋಕ್ಕುಗಳು — ಗರ್ಭಸ್ಥ ಶಿಶುವು ಸಕಾಲದಲ್ಲಿ ಪ್ರಸವವಾಗದಿದ್ದರೆ ಪಠಿಸಬೇಕಾದ ಮಂತ್ರಕ್ರಮ ಇತ್ಯಾದಿ
ಮಹೇ ನೋ ಅದ್ಯ ಎಂಬ ಎಪ್ಪತ್ತೊಂಭತ್ತನೆಯ ಸೂಕ್ತ —
ದ್ಯುತದ್ಯಾಮಾನಂ ಎಂಬ ಎಂಭತ್ತನೆಯ ಸೂಕ್ತ —
ಂಜತೇ ಮನಃ ಎಂಬ ಎಂಭತ್ತೊಂದನೆಯ ಸೂಕ್ತ —
ತತ್ಸವಿತುರ್ವೃಣೀಮಹೇ ಎಂಬ ಎಂಭತ್ತೆರಡನೆ ಸೂಕ್ತ —
ಅಚ್ಛಾ ವದ ತವಸಂ ಎಂಬ ಎಂಭತ್ತಮೂರನೆಯ ಸೂಕ್ತ —
ಬಳಿತ್ಥಾ ಪರ್ವತಾನಾಂ ಎಂಬ ಎಂಭತ್ತನಾಲ್ಕನೆಯ ಸೂಕ್ತ —
ಪ್ರ ಸಮ್ರಾಜೇ ಎಂಬ ಎಂಭತ್ತೈದನೆ ಸೂಕ್ತ —
ಇಂದ್ರಾಗ್ನೀ ಯಂ ಎಂಬ ಎಂಭತ್ತಾರನೆಯ ಸೂಕ್ತ —
ಪ್ರ ವೋ ಮಹೇ ಎಂಬ ಎಂಭತ್ತೇಳನೆಯ ಸೂಕ್ತ —
ಈ ಮಂಡಲಾಂತ್ಯದಲ್ಲಿ ಪಠಿಸಬೇಕಾದ ಪರಿಶಿಷ್ಟಮಂತ್ರಗಳು ಮತ್ತು ಪರಿಶಿಷ್ಟ ಮಂತ್ರಗಳ ಸ್ವರೂಪ ಇತ್ಯಾದಿ
ಆ ತೇ ಗರ್ಭೋ ಯೋನಿಮೈತು ಎಂಬ ೯ನೇ ಪರಿಶಿಷ್ಟಸೂಕ್ತ (೫ ಋಕ್ಕುಗಳು) ಅರ್ಥವಿವರಣೆ ಸಹಿತ
ಅಗ್ನಿರೈತ ಪ್ರಥಮೋ ದೇವತಾನಾಂ ಎಂಬ ೧೦ನೇ ಪರಿಶಿಷ್ಟ ಸೂಕ್ತ (೫ ಋಕ್ಕುಗಳು) ಅರ್ಥವಿವರಣೆ ಸಹಿತ
ಹಿರಣ್ಯವರ್ಣಾಂ ಎಂಬ ನೇ ಪರಿಶಿಷ್ಟಸೂಕ್ತವು — ಶ್ರೀಸೂಕ್ತವು (೧೫ ಋಕ್ಕುಗಳು ಮತ್ತು ಕೆಲವು ಶ್ಲೋಕಗಳು ಸಹಿತ) ಈ ಸೂಕ್ತಕ್ಕೆ ಪ್ರತಿ ಋಕ್ಕಿಗೂ ಋಷಿ ದೇವತಾ ಛಂದಸ್ಸುಗಳು, ಅಂಗನ್ಯಾಸ, ಕರನ್ಯಾಸ, ಧ್ಯಾನ ಮೊದಲಾದ ಜಪಕ್ರಮಗಳು, ಸಸ್ವರಮಂತ್ರ ವಿದ್ಯಾರಣ್ಯಭಾಷ್ಯ, ಪೃಥಿವೀಧರಾಚಾರ್ಯಭಾಷ್ಯ, ಎಂಬ ಎರಡು ಭಾಷ್ಯಗಳು, ಪ್ರತಿಪದಾರ್ಥ ಭಾವಾರ್ಥಗಳು, ಆಯಾ ಮಂತ್ರಗಳ ಜಪಕ್ರಮ, ಫಲಸ್ತುತಿ ಇವುಗಳ ವಿಷಯದಲ್ಲಿ ಇತರ ಗ್ರಂಥಗಳಲ್ಲಿ ಹೇಳಿರುವ ವಿಶೇಷವಿಷಯಗಳು ಸಹಿತ ವಿಸ್ತಾರವಾದ ವಿವರಣೆ
ಮಂಡಾಲಾಂತ್ಯದಲ್ಲಿ ಪಠಿಸುವ ಕೆಲವು ಶ್ಲೋಕಗಳು
ಆರನೆಯ ಮಂಡಲವು: ಪೀಠಿಕೆ — ಆರನೆಯ ಮಂಡಲದ ಸೂಕ್ತದ್ರಷ್ಟೃಗಳಾದ ಋಷಿಗಳು
ಮಂಡಲದ್ರಷ್ಟೃವಾದ ಭರದ್ವಾಜಋಷಿಯ ಪರಿಚಯ
ತ್ವಂ ಹ್ಯಗ್ನೇ ಪ್ರಥಮಃ ಎಂಬ ಮೊದಲನೆಯ ಸೂಕ್ತ —
ಐದನೆಯ ಅಧ್ಯಾಯವು: ತ್ವಂ ಹಿ ಕ್ಷೈತವತ್ ಎಂಬ ಎರಡನೆಯ ಸೂಕ್ತ —
ಅಗ್ನೇ ಸಕ್ಷೇಷತ್ ಎಂಬ ಮೂರನೆಯ ಸೂಕತ್ತ —
ಯಥಾ ಹೋತರ್ಮನುಷಃ ಎಂಬ ನಾಲ್ಕನೆಯ ಸೂಕ್ತ —
ಹುವೇ ವಃ ಸೂನುಂ ಎಂಬ ಐದನೆಯ ಸೂಕ್ತ —
ಪ್ರ ನವ್ಯಸಾ ಸಹಸಃ ಎಂಬ ಆರನೆಯ ಸೂಕ್ತ —
ಮೂರ್ಧಾನಂ ದಿವಃ ಎಂಬ ಏಳನೆಯ ಸೂಕ್ತ —
ಪೃಕ್ಷಸ್ಯ ವೃಷ್ಣಃ ಎಂಬ ಎಂಟನೆಯ ಸೂಕ್ತ —
ಅಹಶ್ವ ಕೃಷ್ಣಮಹಃ ಎಂಬ ಒಂಭತ್ತನೆಯ ಸೂಕ್ತ —
ಪುರೋ ವೋ ಮಂದ್ರಂ ಎಂಬ ಹತ್ತನೆಯ ಸೂಕ್ತ —
ಯಜಸ್ವ ಹೋತರಿಷಿತಃ ಎಂಬ ಹನ್ನೊಂದನೆಯ ಸೂಕ್ತ —
ಮಧ್ಯೇ ಹೋತಾ ದುರೋಣೇ ಎಂಬ ಹನ್ನೆರಡನೆಯ ಸೂಕ್ತ —
ತ್ವದ್ವಿಶ್ವಾ ಸುಭಗ ಸೌಭಗಾನಿ ಎಂಬ ಹದಿಮೂರನೆಯ ಸೂಕ್ತ —
ಅಗ್ನಾ ಯೋ ಮರ್ತ್ಯಃ ಎಂಬ ಹದಿನಾಲ್ಕನೆಯ ಸೂಕ್ತ —
ಇಮಾಮೂ ಷು ವೋ ಅತಿಥಿಂ ಎಂಬ ಹದಿನೈದನೆಯ ಸೂಕ್ತ —
ತ್ವಮಗ್ನೇ ಯಜ್ಞಾನಾಂ ಎಂಬ ಹದಿನಾರನೆಯ ಸೂಕ್ತ —
ಸೋಮಯಾಗದ ಸಪ್ತಸಂಸ್ಥೆಗಳ ವಿವರಣೆ
ಭರಜನೆಂಬ ರಾಜನ ವಿಷಯ — ಇವನ ಪಟ್ಟಭಿಷೇಕ ವರ್ಣನೆ — ಐತರೇಯರ್ಬಾಹ್ಮಣದಲ್ಲಿರುವಂತೆ
ದಿವೋದಾಸನ ವಿಷಯ
ಅಗ್ನಿಗೇ ಅಂಗಿರ ಎಂಬ ಹೆಸರು ಬರಲು ಕಾರಣ ಇತ್ಯಾದಿ
ಆಥರ್ವ ಋಷಿಯು ಅಗ್ನಿಯನ್ನು ಪುಷ್ಕರದಿಂದ ಮಥಿಸಿದ ವಿಷಯ ಇತ್ಯಾದಿ
ದಧ್ಯಙ್ ಅಥವಾ ದಧೀಚಿಋಷಿಯ ವೃತ್ತಾಂತ
ಬ್ರಹ್ಮಣಸ್ಕವೇ ಎಂಬ ಶಬ್ದದ ಅರ್ಥಾನುವಾದ ಇತ್ಯಾದಿ
ರುದ್ರನು ತ್ರಿಪುರಸಂಹಾರ ಮಾಡಿದ ವಿಷಯ — ಐತರೇಯಬ್ರಾಹ್ಮಣ ಮತ್ತು ತೈತ್ತೀರಿಯ ಸಂಹಿತೆಯಲ್ಲಿರುವಂತೆ
ಅಗ್ನಿಮಥನವೆಂಬ ಯಜ್ಞಾಂಗ ಕರ್ಮದ ವಿವರಣೆಯು — ಐತರೇಯ ಬ್ರಾಹ್ಮಣದಲ್ಲಿ ಹೇಳಿರುವಂತೆ.
ಆರನೆಯ ಅಧ್ಯಾಯವು: ಪೀಠಿಕೆ
ಇಂದ್ರಶಬ್ದ ನಿರ್ವಚನ — ಯಾಸ್ಕರ ವಿವರಣೆಯಂತೆ
ಪಿಬಾ ಸೋಮಮಭಿ ಎಂಬ ಹದಿನೇಳನೆಯ ಸೂಕ್ತ —
ತಮು ಷ್ವುಹಿ ಯಃ ಎಂಬ ಹದಿನೆಂಟನೆಯ ಸೂಕ್ತ —
ಮಹಾ ಇಂದ್ರೋ ನೃವತ್ ಎಂಬ ಹತ್ತೊಂಭತ್ತನೆಯ ಸೂಕ್ತ —
ದ್ಯೌರ್ನ ಯ ಇಂದ್ರ ಎಂಬ ಇಪ್ಪತ್ತನೆಯ ಸೂಕ್ತ —
ಇಮಾ ಉ ತ್ವಾ ಎಂಬ ಇಪ್ಪತ್ತೊಂದನೆಯ ಸೂಕ್ತ —
ಯ ಏಕ ಇತ್ ಎಂಬ ಇಪ್ಪತ್ತೆರಡನೆಯ ಸೂಕ್ತ —
ಸುತ ಇತ್ತ್ವಂ ನಿಮಿಶ್ಲಃ ಎಂಬ ಇಪ್ಪತ್ತಮೂರನೆಯ ಸೂಕ್ತ —
ವೃಷಾ ಮದ ಇಂದ್ರೇ ಎಂಬ ಇಪ್ಪತ್ತನಾಲ್ಕನೆಯ ಸೂಕ್ತ —
ಯಾತ ಊತಿರವಮಾ ಎಂಬ ಇಪ್ಪತ್ತೈದನೆಯ ಸೂಕ್ತ —
ಧೀ ನ ಇಂದ್ರ ಎಂಬ ಇಪ್ಪತ್ತಾರನೆಯ ಸೂಕ್ತ —
ಕಿಮಸ್ಯ ಮದೇ ಎಂಬ ಇಪ್ಪತ್ತೇಳನೆಯ ಸೂಕ್ತ —
ಆ ಗಾವೋ ಆಗ್ಮನ್ ಎಂಬ ಇಪ್ಪತ್ತೆಂಟನೆಯ ಸೂಕ್ತ —