ಋಗ್ವೇದಸಂಹಿತಾ – ಭಾಗ – ೧೬ – ತೃತೀಯಾಷ್ಟಕದಲ್ಲಿ ಒಂದು, ಎರಡನೆಯ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ಪ್ರಯ ಆರುಃ ಶಿತಿಪೃಷ್ಠಸ್ಯ ಎಂಬ ಏಳನೆಯ ಸೂಕ್ತ
ಅಂಜಂತಿ ತ್ವಾಮಧ್ವರೇ ಎಂಬ ಎಂಟನೆಯ ಸೂಕ್ತ
ಸೂಕ್ತದ ಪೀಠಿಕೆ
ವನಸ್ಪತಿ ಅಥವಾ ಯೂಪದ ವಿವರಣೆ
ಯೂಪದ ವಿಷಯದಲ್ಲಿ ಐತರೇಯಬ್ರಾಹ್ಮಣದಲ್ಲಿರುವ ಪೂರ್ವೇತಿಹಾಸ
ಯೂಪವನ್ನು ನಡುವ ವಿಧಿ ಇತ್ಯಾದಿ
ಯೂಪದ ನಾನಾ ಪ್ರಬೇದಗಳು – ಖಾದಿರ, ಬೈಲ್ವ, ಪಾಲಾಶ ಇತ್ಯಾದಿ
ಯೂಪವನ್ನು ಘೃತದಿಂದ ಆಭ್ಯುಕ್ತವನ್ನಾಗಿ ಮಾಡಿ ಸಂಸ್ಕರಿಸುವ ವಿಧಾನ ಇತ್ಯಾದಿ
ಯೂಪಪ್ರಾರ್ಥನಾ ಇತ್ಯಾದಿ
ಯೂಪಾಂಜನಕರ್ಮದ ಇತರ ವಿಧಿನಿಯಮಗಳು
ಯೂಪಚ್ಛೇದ ಮತ್ತು ಯೂಪಸ್ಥಾಪನಮಂತ್ರಗಳು (ತೈತ್ತಿರೀಯ ಸಂಹಿತೆಯಲ್ಲಿರುವಂತೆ)
ಯೂಪಸ್ಥಾಪನವಿಧಿ
ಯೂಪಪ್ರೋಕ್ಷಣವಿಧಿ
ಸೂಕ್ತದ ವಿನಿಯೋಗ ಮತ್ತು ಋಷಿದೇವತಾಛಂದಸ್ಸುಗಳು ಇತ್ಯಾದಿ
ಅಂಜಂತಿ ತ್ವಾ ಎಂಬ ಋಕ್ಕಿನ ವಿಷಯದಲ್ಲಿ ಐತರೇಯಬ್ರಾಹ್ಮಣದಲ್ಲಿರುವ ವಿವರಣೆ
ಸ್ವಧಿತಿ ಶಬ್ದಾರ್ಥವಿವರಣೆ
ಆದಿತ್ಯರು ಯಾರು ಎಂಬ ವಿಷಯವಿವರಣೆ
ಏಕಾದಶರುದ್ರರ ವಿಷಯ ಇತ್ಯಾದಿ
ಸಖಾಯಸ್ತ್ವಾ ವವೃಮಹೇ ಎಂಬ ಒಂಭತ್ತನೆಯ ಸೂಕ್ತ
ತ್ವಾಮಗ್ನೇ ಮನೀಷಿಣಃ ಎಂಬ ಹತ್ತನೆಯ ಸೂಕ್ತ
ಅಗ್ನಿ ರ್ಹೋತಾ ಪುರೋಹಿತಃ ಎಂಬ ಹನ್ನೊಂದನೆಯ ಸೂಕ್ತ
ಇಂದ್ರಾಗ್ನೀ ಆ ಗತಂ ಎಂಬ ಹನ್ನೆರಡನೆಯ ಸೂಕ್ತ
ಪ್ರವೋ ದೇವಾಯ ಎಂಬ ಹದಿಮೂರನೆಯ ಸೂಕ್ತ
ಆ ಹೋತಾ ಮಂದ್ರಃ ಎಂಬ ಹದಿನಾಲ್ಕನೆಯ ಸೂಕ್ತ
ಆಶ್ವಿನಶಸ್ತ್ರಮಂತ್ರಕ್ಕೂ ಅಗ್ನಿಗೂ ಇರುವ ಸಂಬಂಧ ಇತ್ಯಾದಿ
ಪ್ರಾತರನುವಾಕಮಂತ್ರಗಳ ವಿವರಣೆ
ಪ್ರಾತರನುವಾಕಮಂತ್ರಗಳಲ್ಲಿ ಆಗ್ನೇಯಕ್ರಮತು, ಉಪಸ್ಯಕ್ರತು, ಆಶ್ವಿನಕ್ರತು ಎಂದು ಮೂರು ವಿಧ
ಪ್ರಾತರನುವಾಕಮಂತ್ರಗಳಲ್ಲಿ ಪಠಿಸಬೇಕಾದ ಏಳು ವಿಧ ಛಂದಸ್ಸುಗಳು ಮತ್ತು ಮಂತ್ರಗಳು – ಉದಾಹರಣೆ ಸಹಿತವಾಗಿ
ಪ್ರಾತರನುವಾಕಮಂತ್ರಗಳನ್ನು ಪಠಿಸುವ ಕ್ರಮ (ಐತರೇಯಬ್ರಾಹ್ಮಣದಲ್ಲಿರುವಂತೆ)
ವಿದ್ಥ ಶಬ್ದದ ನಾನಾರ್ಥಗಳು ಇತ್ಯಾದಿ
ಸೂರ್ಯ ಶಬ್ಧಾರ್ಥವಿವರಣೆ ಇತ್ಯಾದಿ
ಮರುತ್ ಶಬ್ದದ ನಿರ್ವಚನ
ಮರುತ್ ಶಬ್ದದ ಅರ್ಥವಿಷಯದಲ್ಲಿ ಪಾಶ್ಚಾತ್ಯಪಡಿತರ ಅಭಿಪ್ರಾಯ ಇತ್ಯಾದಿ
ಕವಿ ಶಬ್ದದ ಮತ್ತು ಕ್ರತು ಶಬ್ದದ ನಾನಾರ್ಥಗಳು
ವಿ ಪಾಜಸಾ ಪೃಥುನಾ ಎಂಬ ಹದಿನೈದನೆಯ ಸೂಕ್ತ
ಆಯಮಗ್ನಿಃ ಸುವೀರ್ಯಸ್ಯ ಎಂಬ ಹದಿನಾರನೆಯ ಸೂಕ್ತ
ಸಮಿಧ್ಯಮಾನಃ ಎಂಬ ಹದಿನೇಳನೆಯ ಸೂಕ್ತ
ಭವಾನೋ ಅಗ್ನೇ ಎಂಬ ಹದಿನೆಂಟನೆಯ ಸೂಕ್ತ
ಅಗ್ನೀ ಹೋತಾರಂ ಎಂಬ ಹತ್ತೊಂಭತ್ತನೆಯ ಸೂಕ್ತ
ಅಗ್ನಿಮುಷಸಮಶ್ವಿನಾ ಎಂಬ ಇಪ್ಪತ್ತನೆಯ ಸೂಕ್ತ
ಇಮಂ ನೋ ಯಜ್ಞಂ ಎಂಬ ಇಪ್ಪತ್ತೊಂದನೆಯ ಸೂಕ್ತ
ಅಯಂ ಸೋ ಅಗ್ನಿಃ ಎಂಬ ಇಪ್ಪತ್ತೆರಡನೆಯ ಸೂಕ್ತ
ನಿರ್ಮಥಿತಃ ಸುಧಿತ ಎಂಬ ಇಪ್ಪತ್ತಮೂರನೆಯ ಸೂಕ್ತ
ಅಗ್ನೇ ಸಹಸ್ವ ಪೃತನಾ ಎಂಬ ಇಪ್ಪತ್ತನಾಲ್ಕನೆಯ ಸೂಕ್ತ
ಅಗ್ನೇ ದಿವಃ ಸೂನುರಸಿ ಎಂಬ ಇಪ್ಪತ್ತೈದನೆಯ ಸೂಕ್ತ
ವೈಶ್ವಾನರಂ ಮನಸಾ ಎಂಬ ಇಪ್ಪತ್ತಾರನೆಯ ಸೂಕ್ತ
ಪ್ರ ವೋ ವಾಜಾ ಅಭಿದ್ಯವಃ ಎಂಬ ಇಪ್ಪತ್ತೇಳನೆಯ ಸೂಕ್ತ
ಅಗ್ನೇ ಜಾಷಸ್ವ ಎಂಬ ಇಪ್ಪತ್ತೆಂಟನೆಯ ಸೂಕ್ತ
ಅಸ್ತೀದಮಧಿಂಥನಂ ಎಂಬ ಇಪ್ಪತ್ತೊಂಭತ್ತನೆಯ ಸೂಕ್ತ
ಎರಡನೆಯ ಅಧ್ಯಾಯವು: ಅಧ್ಯಾಯದ ಪೀಠಿಕೆ — ಇಂದ್ರನ ವಿಷಯದಲ್ಲಿ ವಿಸ್ತಾರವಾದ ವಿವರಣೆ
ಇಚ್ಛಂತಿ ತ್ವಾ ಎಂಬ ಮೂವತ್ತನೆಯ ಸೂಕ್ತ
ಶಾಸದ್ವಹ್ನಿರ್ದುಹಿತುಃ ಎಂಬ ಮೂವತ್ತೊಂದನೆಯ ಸೂಕ್ತ
ಇಂದ್ರ ಸೋಮಂ ಸೋಮಪತೇ ಎಂಬ ಮೂವತ್ತೆರಡನೆಯ ಸೂಕ್ತ
ಪ್ರ ಪರ್ವತಾನಾಂ ಎಂಬ ಮೂವತ್ತಮೂರನೆಯ ಸೂಕ್ತ
ಇಂದ್ರಃ ಪೂರ್ಭಿತ್ ಎಂಬ ಮೂವತ್ತನಾಲ್ಕನೆಯ ಸೂಕ್ತ
ತಿಷ್ಠಾ ಹರೀ ಎಂಬ ಮೂವತ್ತೈದನೆಯ ಸೂಕ್ತ
ಇಮೆಮೂ ಷು ಪ್ರಭೃತಿಂ ಎಂಬ ಮೂವತ್ರಾರನೆಯ ಸೂಕ್ತ
ವಾರ್ತ್ರಹತ್ಯಾಯ ಶವಸೇ ಎಂಬ ಮೂವತ್ತೇಳನೆಯ ಸೂಕ್ತ
ಅಭಿ ತಷ್ಟೇವ ದೀಧಯಾ ಎಂಬ ಮೂವತ್ತೆಂಟನೆಯ ಸೂಕ್ತ
ಇಂದ್ರಂ ಮತಿರ್ಹೃದ ಆ ಎಂಬ ಮೂವತ್ತೊಂಭತ್ತನೆಯ ಸೂಕ್ತ