ಋಗ್ವೇದಸಂಹಿತಾ – ಭಾಗ ೧೪ – ದ್ವಿತಿಯಾಷ್ಟಕದಲ್ಲಿ ೫ – ೬ನೇ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ಪ್ರಥಮ ಮಂಡಲದಲ್ಲಿ:ತಾವಾಮದ್ಯ ಎಂಬ ನೂರಎಂಭತ್ತನಾಲ್ಕನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಪ್ರಾತರನುವಾಕಮಂತ್ರಗಳ ಸ್ವರೂಪ ಇತ್ಯಾದಿ
ನಾಸತ್ಯಾ ಎಂಬ ಶಬ್ದದ ಅರ್ಥವಿವರಣೆ
ಆರ್ಯಃ ಎಂಬ ಶಬ್ದದ ಅರ್ಥವಿವರಣೆ
ಮಘವಾನಾ ಎಂಬ ಶಬ್ದದ ಅರ್ಥವಿವರಣೆ
ಊರ್ಮ್ಯಾ ಎಂಬ ಶಬ್ದದ ಅರ್ಥವಿವರಣೆ
ಅಸ್ಮೇ ಎಂಬ ಶಬ್ದಕ್ಕೆ ಇರುವ ಸಪ್ತವಿಭಕ್ತ್ಯರ್ಥ ಪ್ರಯೋಗಗಳು
ಪೂಷನ್ ಶಬ್ದದ ನಾನಾರ್ಥಗಳು
ಸೂರ್ಯಾದೇವಿಯ ವಿವಾಹವಿಷಯ ಇತ್ಯಾದಿ
ಸುದಾನೂ, ಚರ್ಷಣಯ, ಮಾನ್ಯಸ್ಯ ಇತ್ಯಾದಿ ಶಬ್ದಗಳ ವಿವರಣೆ
ದೇವಯಾನ, ಪಿತೃಯಾನಗಳ ಸ್ವರೂಪವಿವರಣೆ
ಕತರಾ ಪೂರ್ವಾ ಎಂಬ ನೂರಎಂಭತ್ತೈದನೆಯ ಸೂಕ್ತವು
ಆ ನ ಇಳಾಭಿಃ ಎಂಬ ನೂರಎಂಭತ್ತಾರಯ ಸೂಕ್ತವು
ಸೂಕ್ತದ ವಿನಿಯೋಗವು
ಋಷಿದೇವತಾಛಂದಸ್ಸುಗಳು
ವಿಶ್ವೇದೇವತೆಗಳ ವಿಷಯ
ವಿದಥೇ ಎಂಬ ಶಬ್ದದ ಅರ್ಥವಿಮರ್ಶೆ
ವೈಶ್ವಾನರಾಗ್ನಿಯ ವಿಷಯ
ಮಿತ್ರ, ವರುಣ, ಆರ್ಯಮಾ ಎಂಬ ದೇವತೆಗಳ ವಿಷಯ
ಉಷಾಸಾನಕ್ತಾ ಎಂಬ ಶಬ್ದದ ವಿವರಣೆ ಇತ್ಯಾದಿ
ಉಪ ವ ಏಷೇ ಎಂಬ ಋಕ್ಕಿನ ನಿರುಕ್ತವು ಮತ್ತು ಅರ್ಥವಿಮರ್ಶೆ
ಅರ್ಕ ಶಬ್ದದ ನಾನಾರ್ಥಗಳು
ಅಹಿರ್ಬುಧ್ನ್ಯಃ ಎಂಬ ದೇವತೆಯ ವಿಷಯ ಇತ್ಯಾದಿ
ನಪಾತ್ ಶಬ್ದದ ವಿವರಣೆ
ತ್ವಷ್ಟೃವಿನ ವಿಷಯ
ಕಂ, ಈಂ, ಇತ್, ಉ ಎಂಬ ನಿಪಾತಗಳ ವಿಷಯ
ದೇವತೆಗಳ ನಾನಾವಿಧ ವಾಹನಗಳು
ನು ಎಂಬ ಶಬ್ದದ ವಿವರಣೆ
ಇರಿಣಂ ಎಂಬ ಶಬ್ದದ ವಿವರಣೆ
ಪೂಷನ್, ವಿಷ್ಣು ಎಂಬ ದೇವತೆಗಳ ವಿಷಯ
ವಿಷ್ಣುವಿನ ತ್ರಿವಿಕ್ರಮಾವತಾರ ವಿಷಯ
ಅಶ್ವಿನೀದೇವತೆಗಳ ವಿಷಯ
ಅಶ್ವಿನೀದೇವತೆಗಳ ನಾನಾಕಾರ್ಯಗಳು
ಪಿತುಂ ನು ಸ್ತೋಷಂ ಎಂಬ ನೂರಎಂಭತ್ತೇಳನೆಯ ಸೂಕ್ತವು
ಸಮಿದ್ಧೋ ಅದ್ಯ ಎಂಬ ನೂರಎಂಭತ್ತೆಂಟನೆಯ ಸೂಕ್ತವು
ಸೂಕ್ತದ ಪೀಠಿಕೆ, ಆಪ್ರೀ ಸೂಕ್ತಗಳ ವಿಷಯ ಇತ್ಯಾದಿ
ಸೂಕ್ತದ ವಿನಿಯೋಗ ಮತ್ತು ಋಷಿದೇವತಾಛಂದಸ್ಸುಗಳು
ಸಮಿದ್ಧ ಶಬ್ದದ ವಿವರಣೆ ಇತ್ಯಾದಿ
ತನೂನಪಾತ್ ಶಬ್ದದ ವಿವರಣೆ ಇತ್ಯಾದಿ
ಈಡ್ಯಃ ಶಬ್ದದ ವಿವರಣೆ ಇತ್ಯಾದಿ
ಬರ್ಹಿಃ ಶಬ್ದದ ವಿವರಣೆ ಇತ್ಯಾದಿ
ದೇವೀರ್ದ್ವಾರಃ (ದುರಃ) ಶಬ್ದದ ವಿವರಣೆ ಇತ್ಯಾದಿ
ಉಷಸೌ (ನಕ್ತೋಷಾಸಾ) ಶಬ್ದದ ವಿವರಣೆ ಇತ್ಯಾದಿ
ದೈವ್ಯಾ ಹೋತಾರಾ ಶಬ್ದದ ವಿವರಣೆ ಇತ್ಯಾದಿ
ಭಾರತೀಳೇ ಸರಸ್ವತಿ (ತಿಸ್ರೋ ದೇವ್ಯಃ) ಶಬ್ದದ ವಿವರಣೆ ಇತಾಉದಿ
ತ್ವಷ್ಟಾ ಶಬ್ದದ ವಿವರಣೆ ಇತ್ಯಾದಿ
ವನಸ್ಪತೇ ಶಬ್ದದ ವಿವರಣೆ ಇತ್ಯಾದಿ
ಸ್ವಾಹಾಕೃತೀಷು (ಸ್ವಾಹಾಕೃತಯಃ)
ಅಗ್ನೇ ನಯ ಸುಪಥಾ ಎಂಬ ನೂರಎಂಭತ್ತೊಂಭತ್ತನೆಯ ಸೂಕ್ತವು
ಅನರ್ವಾಣಂ ಎಂಬ ನೂರತ್ತೊಂಭತ್ತನೆಯ ಸೂಕ್ತವು
ಕಂಕತೋ ನ ಎಂಬ ನೂರತೊಂಭತ್ತೊಂದನೆಯ ಸೂಕ್ತವು
ಸೂಕ್ತದ ವಿನಿಯೋಗ ಇತ್ಯಾದಿ
ಋಷಿದೇವತಾಛಂದಸ್ಸುಗಳು
ಕಂಕತಃ ಎಂಬ ಶಬ್ದದ ಅರ್ಥವಿವರಣೆ ಇತ್ಯಾದಿ
ಹಾವುಗಳಲ್ಲಿರುವ ನಾನಾಭೇದಗಳು ಇತ್ಯಾದಿ
ವಿಷನಾಶಕವಾಡ ಓಷಧಿಗಳ ಸ್ವರೂಪ ಇತ್ಯಾದಿ
ನಾನಾವಿಧದಭೇಗಳ ವಿಷಯ
ಪೃಥಿವ್ಯಂತರಿಕ್ಷ ಸ್ವರ್ಗಗಳಲ್ಲಿರುವ ಸರ್ಪಗಳ ವಿಷಯ
ವಿಧಜಾತಿಯ ಸರ್ಪಗಳ ವಿಷಯ
ಯಾತುಧಾನ್ಯ ಶಬ್ದಾರ್ಥ ವಿಚಾರ
ಸೂರ್ಯನ ವಿಷಪರಿಹಾರಶಕ್ತಿವರ್ಣನೆ ಇತ್ಯಾದಿ
ಮಧುವಿದ್ಯದ ಸ್ಪರೂಪ
ವಿಷಾಪಹಾರಕ ಸಣ್ಣ ಪಕ್ಷಿಗಳು
ನದಿಗಳ ವಿಷಾಪಹರನಶಕ್ತಿ ಇತ್ಯಾದಿ
ಇಯತ್ತಕಃ, ಕುಷುಂಭಕಃ ಇತ್ಯಾದಿ ಶಬ್ದಗಳ ವಿವರಣೆ
ಈ ಸೂಕ್ತದ ವಿಷಯದಲ್ಲಿ Wilson paDitana aBipArxya
ಪ್ರಥಮಮಂಡಲದ ಕೊನೆಯಲ್ಲಿ ಪಠಿಸಬೇಕಾದ ಖಿಲಮಂತ್ರಗಳು
ಎರಡನೆಯ ಮಂಡಲದ ಪೀಠಿಕೆಯು
ಮಂಡಲದ್ರಷ್ಟೃವಾದ ಗೃತ್ಸಮದಋಷಿಯ ವೃತ್ತಾಂತ
ಅಥ ದ್ವಿತೀಯಂ ಮಂಡಲಂ: ತ್ವಮಗ್ನೇ ದ್ಯುಭಿಃ ಎಂಬ ಮೊದಲನೆಯ ಸೂಕ್ತವು
ಯಜ್ಞೇನ ವರ್ಧತ ಎಂಬ ಎರಡನೆಯ ಸೂಕ್ತವು
ಸಮಿದ್ಧೋ ಅಗ್ನಿಃ ಎಂಬ ಮೂರನೆಯ ಸೂಕ್ತವು
ಹುವೇವಃ ಎಂಬ ನಾಲ್ಕನೆಯ ಸೂಕ್ತವು
ಹೋತಾಜನಿಷ್ಟ ಎಂಬ ಐದನೆಯ ಸೂಕ್ತವು
ಇಮಾಂ ಮೇ ಅಗ್ನೇ ಎಂಬ ಆರನೆಯ ಸೂಕ್ತವು
ಶ್ರೇಷ್ಠಂ ಯವಿಷ್ಠ ಎಂಬ ಏಳನೆಯ ಸೂಕ್ತವು
ವಾಜಯನ್ನಿವ ಎಂಬ ಎಂಟನೆಯ ಸೂಕ್ತವು
ನಿಹೋತಾ ಹೋತೃಷದನೇ ಎಂಬ ಒಂಭತ್ತನೆಯ ಸೂಕ್ತವು
ಜೋಹೊತ್ರೋ ಅಗ್ನಿಃ ಎಂಬ ಹತ್ತನೆಯ ಸೂಕ್ತವು
ಶ್ರುಧೀ ಹವಂ ಎಂಬ ಹನ್ನೊಂದನೆಯ ಸೂಕ್ತವು
ಸೂಕ್ತದ ವಿನಿಯೋಗವು
ಋಷಿದೇವತಾ ಛಂದಸ್ಸುಗಳು
ದಾಸ, ದಸ್ಯು ಎಂಬ ಶಬ್ದಗಳ ವಿವರಣೆ
ಉಕ್ಥದ ಸ್ವರೂಪ ಇತ್ಯಾದಿ
ಸೋಮಗಳ ವಿವರಣೆ
ಒಂಭತ್ತುವಿಧ ಸ್ತೋಮಗಳು, ಅವುಗಳ ಸ್ವರೂಪ
ದಾನವ ಶಬ್ದವಿವರಣೆ
ಇಂದ್ರನ ಸೋಮಪಾನ ವಿಚಾರ
ಮಿತ್ರ ಶಬ್ದಾರ್ಥ ವಿವರಣೆ
ಮಾರುತಂ ಶರ್ಧಃ, ಸೊಜೋಷಃ ಇತ್ಯಾದಿ ಶಬ್ದಗಳ ವಿವರಣೆ
ಇಂದ್ರನು ಮರುದ್ದೇವತೆಗಳೊಡನೆ ಸೋಮಪಾನಮಾಡಿದ ವಿಚಾರ
ಬರ್ಹಿರಾಸ್ತರಣದ ಕ್ರಮ
ತ್ರಿಕದ್ರುಕೇಷು ಎಂಬ ಶಬ್ದದ ವಿವರಣೆ
ತ್ರಿತನ ವಿಷಯ
ತ್ವಷ್ಟೃ ಪುತ್ತನಾದ ವಿಶ್ವರೂಪನನ್ನು ಇಂದ್ರನು ಸಂಹಾರಮಾಡಿದ ವಿಷಯ
ಅರ್ಬುದ ಶಬ್ದಾರ್ಥವಿವರಣೆ
ವಲ ಮತ್ತು ಪಣಿಗಳ ವೃತ್ತಾಂತವು
ಅಂಗಿರಸರ ವಿಷಯ
ದಕ್ಷಿಣಾ ಶಬ್ಧದ ನಿರ್ವಚನ ಮತ್ತು ನಾನಾರ್ಥಗಳು
ಯೋ ಜಾತ ಏವ ಎಂಬ ಹನ್ನೆರಡನೆಯ ಸೂಕ್ತವು
ಸೂಕ್ತದ ವಿನಿಯೋಗ
ಇಂದ್ರನು ಗೃತ್ಸಮದಋಷಿಯ ರೂಪದಲ್ಲಿದ್ದ ವಿಷಯ ಇತ್ಯಾದಿ
ಋಷಿದೇವತಾ ಛಂದಸ್ಸುಗಳು
ಇಂದ್ರನ ನಾನಾವಿಧ ಗುಣಗಳ ವರ್ಣನೆ
ಅಹಿಂ ಎಂಬ ಶಬ್ದದ ನಿರ್ವಚನ ಮತ್ತು ನಾನಾರ್ಥಗಳು
ದಸ್ಯುಗಳೆಂಬ ಕಪ್ಪುಜರ ವಿಚಾರ
ಗ್ರಾಮ, ರಥ ಇತ್ಯಾದಿ ಶಬ್ದಗಳ ವಿವರಣೆ
ಯಂ ಕ್ರಂದಸೀ ಎಂಬ ಋಕ್ಕಿನ ಅರ್ಥವಿಮರ್ಶೆ
ಶಂಬರಾಸುರನ ವಿಷಯ
ಶರಚ್ಛಬ್ದಾರ್ಥ
ಸಪ್ತರಶ್ಮಿಃ ಎಂಬ ಶಬ್ದದ ವಿವಿದಾರ್ಥವರ್ಣನೆ
ಅರ್ಥಾನುಸಾರವಾಗಿ ಮಂತ್ರಗಳಲ್ಲಿರುವ ದೈವತಮಂತ್ರ, ಸ್ತುತಿಮಂತ್ರ, ಆಶೀರ್ಮಂತ್ರ ಇತ್ಯಾದಿ ನಾನಾಭೇದಗಳು
ಋತುರ್ಜನಿತ್ರೀ ಎಂಬ ಹದಿಮೂರನೆಯ ಸೂಕ್ತವು
ಅಧ್ವರ್ಯವೋ ಭರತ ಎಂಬ ಹದಿನಾಲ್ಕನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಅಧ್ವರ್ಯು ಶಬ್ದಾರ್ಥವಿಮರ್ಶೆ ಇತ್ಯಾದಿ
ಅಂಧಃ ಆಮತ್ರ ಎಂಬ ಶಬ್ದಗಳ ಅರ್ಥವಿವರಣೆ
ಅಧ್ವರ್ಯವೋ ಬರತ ಎಂಬ ಋಕ್ಕಿಗೆ ನಿರುಕ್ತವ್ಯಾಖ್ಯಾಕಾರರ ವ್ಯಾಖ್ಯಾನ ಮತ್ತು ಅರ್ಥವಿವರಣೆ
ವೃತ್ರ ಶಬ್ದಾರ್ಥವಿವರಣೆ
ಇಂದ್ರ ಉರಣ ಮತ್ತು ಆರ್ಬುದ ಎಂಬ ಅಸುರರನ್ನು ಸಂಹಾರಮಾಡಿದ ವಿಚಾರ
ಇಂದ್ರ ಅಶ್ನ, ಶುಷ್ಣ ವಿಪ್ರು, ನಮುಚಿ, ದುಧಿಕ್ರಾ ಎಂಬ ಅಸುರರನ್ನು ಸಂಹರಿಸಿದ ವಿಚಾರ
ನಮುಚಿ ಎಂಬ ಅಸುರನ ಸಂರ್ಹಾಅ ವರ್ಣನೆ
ಶರಬರನೆಂಬ ಅಸುರನ ನೂರು ಪಟ್ಟಣಗಳನ್ನು ಇಂದ್ರನು ನಾಶಮಾಡಿದ ವಿಚಾರ
ಕುತ್ಸ, ಆಯು, ಅತಿಥಿಗ್ವ ಎಂಬುವರ ವಿಷಯ
ಸೋಮರಸವನ್ನು ಸಿದ್ಧಪಡಿಸುವ ಕ್ರಮ ಇತ್ಯಾದಿ
ಊರ್ದರ, ಕೃದರ ಎಂಬ ಶಬ್ದಗಳ ನಿರ್ವಚನ ಇತ್ಯಾದಿ
ಪ್ರಘಾನ್ವಸ್ಯ ಎಂಬ ಹದಿನೈದನೆಯ ಸೂಕ್ತವು
ಪ್ರವಃ ಸತಾಃ ಎಂಬ ಹದಿನಾರನೆಯ ಸೂಕ್ತವು
ತದಸ್ಮೈನ್ವಂ ಎಂಬ ಹದಿನೇಳನೆಯ ಸೂಕ್ತವು
ಪ್ರಾತ್ರಾರಥಃ ಎಂಬ ಹದಿನೆಂಟನೆಯ ಸೂಕ್ತವು
ಅಪಾಯ್ಯಸ್ಯ ಎಂಬ ಹತ್ತೊಂಭತ್ತನೆಯ ಸೂಕ್ತವು
ವಯಂ ತೇ ವಯಃ ಎಂಬ ಇಪ್ಪತ್ತನೆಯ ಸೂಕ್ತವು
ವಿಶ್ವಜಿತೇ ಎಂಬ ಇಪ್ಪತ್ತೊಂದನೆಯ ಸೂಕ್ತವು
ತ್ರಿಕದ್ರುಕೇಷು ಎಂಬ ಇಪ್ಪತ್ತೆರಡನೆಯ ಸೂಕ್ತವು
ಗಣಾನಾಂ ತ್ವಾ ಎಂಬ ಇಪ್ಪತ್ತಮೂರನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಬ್ರಹ್ಮಣಸ್ಪತಿ ಮತ್ತು ಬೃಹಸ್ಪತಿ ಎಂಬ ದೇವತೆಗಳ ವಿಸ್ತಾರವಾದ ವಿಷಯವಿವರಣೆ ಇತ್ಯಾದಿ
ಗಣಪತಿ ಶಬ್ದಕ್ಕೆ ವೇದಗಳಲ್ಲಿ ಮತ್ತು ಪುರಾಣಾದಿಗಳಲ್ಲಿ ಇರುವ ಅರ್ಥವ್ಯತ್ಯಾಸ
ಕವಿ ಶಬ್ದದ ನಿರ್ವಚನ ಮತ್ತು ಅರ್ಥವಿವರಣೆ
ಬೃಹಸ್ಪತಿಯೇ ಎಲ್ಲಾ ಮಂತ್ರಗಳಿಗೂ ಕರ್ತನು ಎಂಬ ವಿಚಾರ
ಪರಿಪಪಃ, ಗೋತ್ರಭಿದಂ ಇತ್ಯಾದಿ ಶಬ್ದಗಳ ಅರ್ಥವಿವರಣೆ
ಅಂಹಃ ಎಂಬ ಶಬ್ದಾರ್ಥವಿಚಾರ
ವ್ರತ ಶಬ್ದದ ನಾನಾರ್ಥಗಳು
ಆರಾತಿ, ವೃಕ, ಅನಾಗಸಃ ಎಂಬ ಶಬ್ದಗಳ ನಿರ್ವಚನ ಮತ್ತು ಅರ್ಥವಿವರಣೆ
ಬೃಹಸ್ಪತೇ ಆತಿ ಯದರ್ಯಃ ಎಂಬ ಋಕ್ಕಿನ ಅರ್ಥವಿವರಣೆ, ವಿಮರ್ಶೆ ಮತ್ತು ಐತರೇಯ ಬ್ರಾಹ್ಮಣದಲ್ಲಿ ಹೇಳಿರುವಂತೆ ಈ ಋಕ್ಕಿನ ವಿನಿಯೋಗ ಮತ್ತು ಅರ್ಥವಿಮರ್ಶೆ ಇತ್ಯಾದಿ
ಸ್ತೇನ ಶಬ್ದನಿರ್ವಚನ ಮತ್ತು ಅರ್ಥವಿವರಣೆ ಇತ್ಯಾದಿ
ಸಾಮ ಶಬ್ದದ ನಿರ್ವಚನ ಇತ್ಯಾದಿ