ಋಗ್ವೇದಸಂಹಿತಾ – ಭಾಗ – ೧೩ – ದ್ವಿತೀಯಾಷ್ಟಕದಲ್ಲಿ ನಾಲ್ಕನೆಯ ಅಧ್ಯಾಯವು
ವಿಷಯಾನುಕ್ರಮಣಿಕೆ
ತನ್ನು ವೋಚಾಮ ಎಂಬ ನೂರ ಅರವತ್ತಾರನೆಯ ಸೂಕ್ತವು
ಅಗಸ್ತ್ಯಋಷಿಯ ಸೂಕ್ಷ್ಮಪರಿಚಯ
ಸೂಕ್ತದ ಋಷಿದೇವತಾ ಛಂದಸ್ಸುಗಳು
ವಿದಥ ಶಬ್ದದ ರೂಪನಿಷ್ಪತ್ತಿ ಮತ್ತು ಅರ್ಥಾನುವಿವರಣೆ
ಮರುದ್ದೇವತೆಗಳು ರುದ್ರಪುತ್ರರೆಂಬ ವಿಚಾರ
ಹರ್ಮ್ಯ ಶಬ್ದಾರ್ಥವಿವರಣೆ ಇತ್ಯಾದಿ
ಸ್ಕಂಭದೇಷ್ಣ, ಅನವಭ್ರರಾಧಸಃ, ಅಲಾತೃಣಾಸಃ ಇತ್ಯಾದಿ ಶಬ್ದಗಳ ಅರ್ಥವಿವರಣೆ ಇತ್ಯಾದಿ
ಅರ್ಕ ಶಬ್ದದ ನಾನಾರ್ಥಗಳು
ರಥ ಶಬ್ದರೂಪನಿಷ್ಪತ್ತಿ, ಅರ್ಥವಿವರಣೆ
ವೃಷಖಾದಯಃ ಖಾದಿ ಮೊದಲಾದ ಶಬ್ದಾರ್ಥ ವಿಚಾರದಲ್ಲಿ ಆಂಗ್ಲ ಪಂಡಿತರ ಅಭಿಪ್ರಾಯಗಳು
ಅಂಸ ಶಬ್ದಾರ್ಥ ಇತ್ಯಾದಿ
ರುಕ್ಮ, ರಭಸ, ಕ್ಷುರ ಇತ್ಯಾದಿ ಶಬ್ದಗಳ ವಿವರಣೆ
ವ್ರತ ಶಬ್ದಾರ್ಥ ವಿವರಣೆ
ಜಾಮಿ ಶಬ್ದ ವಿವರಣೆ
ಸಹಸ್ರಂ ತೇ ಎಂಬ ನೂರ ಅರವತ್ತೇಳನೆಯ ಸೂಕ್ತವು
ಯಜ್ಞಾಯಜ್ಞಾ ಎಂಬ ನೂರ ಅರವತ್ತೆಂಟನೆಯ ಸೂಕ್ತವು
ಮಹಶ್ಚಿತ್ತ್ವಂ ಎಂಬ ನೂರ ಅರವತ್ತೊಂಭತ್ತನೆಯ ಸೂಕ್ತವು
ನ ನೂನಮಸ್ತಿ ಎಂಬ ನೂರ ಎಪ್ಪತ್ತನೆಯ ಸೂಕ್ತವು
ಪ್ರತಿ ವ ಏನಾ ಎಂಬ ನೂರ ಎಪ್ಪತ್ತೊಂದನೆಯ ಸೂಕ್ತವು
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಇಂದ್ರಾಗಸ್ತ್ಯರಿಗೆ ಉಂಟಾದ ಅಸಮಾಧಾನಕ್ಕೆ ಕಾರಣ ಇತ್ಯಾದಿ
ತುರ ಶಬ್ದಾರ್ಥ ವಿವರಣೆ
ಸುಮತಿ ಶಬ್ದಾರ್ಥ ವಿವರಣೆ ಇತ್ಯಾದಿ
ಮಘವತ್ ಶಬ್ದದ ಪ್ರಯೋಗ ಮತ್ತು ಅರ್ಥವಿವರಣೆ
ವನ ಶಬ್ದ ವಿವರಣೆ
ಇಂದ್ರನಿಗೂ ಮರುತ್ತುಗಳಿಗೂ ಇರುವ ಸಾಹಚರ್ಯ, ಮರುತ್ತುಗಳು ಇಂದ್ರನಿಗೆ ಮಾಡಿದ ಸಹಾಯ ಇತ್ಯಾದಿ
ಅಗಸ್ತ್ಯಋಷಿಯ ಪಶ್ಚಾತ್ತಾಪ
ಮಾನಾಸಃ, ಮಾನ್ಯ ಎಂಬ ಶಬ್ದಗಳ ನಾನಾರ್ಥಗಳು ಮತ್ತು ಪ್ರಯೋಗಗಳು ಇತ್ಯಾದಿ
ವೃಷಭ ಶಬ್ದಾರ್ಥ ವಿವರಣೆ ಇತ್ಯಾದಿ
ನೃನ್ ಶಬ್ದದ ಅರ್ಥಾನುವಾದ
ವೃಜನ ಶಬ್ದದ ನಾನಾ ಅರ್ಥಗಳು ಮತ್ತು ಪ್ರಯೋಗಗಳು
ಉದರ್ಕ ಅಥವಾ ಅಭ್ಯಾಸಗಳ ಉಪಯೋಗ ಇತ್ಯಾದಿ
ಚಿತ್ರೋವೋऽಸ್ತು ಎಂಬ ನೂರ ಎಪ್ಪತ್ತೆರಡನೆಯ ಸೂಕ್ತವು
ಗಾಯತ್ಸಾಮ ಎಂಬ ನೂರ ಎಪ್ಪತ್ತಮೂರನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಮರುತ್ವತೀಯಶಸ್ತ್ರದ ಸ್ವರೂಪ ಮತ್ತು ವಿವರಣೆ
ನಭನ್ಯಂ ಎಂಬ ಶಬ್ದದ ರೂಪನಿಷ್ಪತ್ತಿ ಇತ್ಯಾದಿ
ಸಾಮ ಶಬ್ದದ ನಿರ್ವಚನ ರೂಪನಿಷ್ಪತ್ತಿ ಅರ್ಥಾನುವಾಡ ಇತ್ಯಾದಿ
ಧೇನು ಶಬ್ದದ ರೂಪನಿಷ್ಪತ್ತಿ ಅರ್ಥವಿವರಣೆ
ಸ್ವಃ ಎಂಬ ಶಬ್ದದ ನಾನಾರ್ಥಗಳು ಮತ್ತು ಪ್ರಯೋಗಗಳು ಉದಾಹರಣೆ ಸಮೇತ
ವೃಷಾ, ವೃಷಭಃ, ವೃಷಣ ಎಂಬ ಶಬ್ದಗಳ ನಾನಾರ್ಥಗಳು ಮತ್ತು ಪ್ರಯೋಗಗಗಳು — ಉದಾಹರಣೆ ಸಮೇತ
ಮೃಗಃ ಜುಗುರ್ಯಾತ್, ಗೂರ್ತ ಇತ್ಯಾದಿ ಶಬ್ದಗಳ ಅರ್ಥವಿವರಣೆ
ಹೋತಾ ಎಂಬ ಶಬ್ದದ ಅರ್ಥಗಳು ಮತ್ತು ಪ್ರಯೋಗಗಳು
ನಕ್ಷತ್, ಶರತ್ ಇತ್ಯಾದಿ ಶಬ್ದಗಳ ಅರ್ಥವಿವರಣೆ
ಚ್ಯೌತ್ನ್ಯ, ದಸ್ಮ ಇತ್ಯಾದಿ ಶಬ್ದಗಳ ವಿವರಣೆ
ನಾಸತ್ಯಾ ಎಂಬ ಶಬ್ದದ ರೂಪನಿಷ್ಪತ್ತಿ ಇತ್ಯಾದಿ
ತಕ್ಷ್ಯ ಶಬ್ದಾರ್ಥ ವಿವರಣೆ
ಸ್ವಧಾ ಶಬ್ದಾರ್ಥ, ರೂಪನಿಷ್ಪತ್ತಿ, ಪ್ರಯೋಗ ಇತ್ಯಾದಿ
ರೋದಸೀ ಎಂಬ ಶಬ್ದದ ನಾನಾರ್ಥ ಮತ್ತು ಪ್ರಯೋಗಗಳೂ ರೋದಸೀ ಎಂಬುದು ರುದ್ರಪತ್ನಿಯ ಹೆಸರು ಎಂಬ ವಿಚಾರ ಇತ್ಯಾದಿ ವಿಷಯ ವಿನರ್ಶೆ
ಸೂರಿ ಶಬ್ದಾರ್ಥ ವಿಚಾರ, ನಿರ್ವಚನ, ಪ್ರಯೋಗ ಇತ್ಯಾದಿ
ಸವನತ್ರಯ ವಿಚಾರ
ಪ್ರಾತಃಸವನ, ಮಾಧ್ಯಂದಿನಸವನ, ತೃತೀಯಸವನ ಎಂಬ ಸವನತ್ರಯಗಳಲ್ಲಿ ಉಪಯೋಗಿಸುವ ಸ್ತೋತ್ರ ಮತ್ತು ಶಸ್ತ್ರಮಂತ್ರಗಳು
ಸಮುದ್ರ ಶಬ್ದದ ವಿಸ್ತಾರವಾದ ವಿವರಣೆ ಇತ್ಯಾದಿ
ಅವಯಾಃ ಎಂಬ ಶಬ್ದದ ವಿವರಣೆ ಇತ್ಯಾದಿ
ಜೀರದಾನು ಶಬ್ದದ ರೂಪನಿಷ್ಪತ್ತಿ ಮತ್ತು ವಿವರಣೆ
ತ್ವಂ ರಾಜೇಂದ್ರ ಎಂಬ ನೂರ ಎಪ್ಪತ್ತನಾಲ್ಕನೆಯ ಸೂಕ್ತವು
ಮತ್ಸಪಾಯಿ ಎಂಬ ನೂರ ಎಪ್ಪತ್ತೈದನೆಯ ಸೂಕ್ತವು
ಮತ್ಸಿನೋ ಎಂಬ ನೂರ ಎಪ್ಪತ್ತಾರನೆಯ ಸೂಕ್ತವು
ಆ ಚರ್ಷಣಿಪ್ರಾ ಎಂಬ ನೂರ ಎಪ್ಪತ್ತೇಳನೆಯ ಸೂಕ್ತವು
ಯದ್ಧ ಸ್ಯಾತೇ ಎಂಬ ನೂರ ಎಪ್ಪತ್ತೆಂಟನೆಯ ಸೂಕ್ತವು
ಪೂರ್ವೀರಹಂ ಎಂಬ ನೂರ ಎಪ್ಪತ್ತೊಂಭತ್ತನೆಯ ಸೂಕ್ತವು
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಲೋಪಾಮುದ್ರೆಗೂ ಅಗಸ್ತ್ಯಋಈಗೂ ನಡೆದ ಸಂಭಾಷಣೆ ಇತ್ಯಾದಿ
ಲೋಪಾಮುದ್ರೆಯು ರತಿ ವಿಷಯವಾಗಿ ಅಗಸ್ತ್ಯನನ್ನು ಪ್ರಾರ್ಥಿಸುವುದು
ಋತಸಾಪ ಶಬ್ದಾರ್ಥ ವಿಚಾರ
ಅಗಸ್ತ್ಯನು ಲೋಪಾಮುದ್ರೆಗೆ ಹೇಳುವ ಪ್ರತ್ಯುತ್ತರ ಇತ್ಯಾದಿ ವಿಷಯ
ಬೃಹದ್ದೇವತಾ ಗ್ರಂಥದ ಪ್ರಕಾರ ಅಗಸ್ತ್ಯ ಲೋಪಾಮುದ್ರೆಯರ ವಿಷಯ
ಆಗಸ್ತ್ಯಶಿಷ್ಯನು ಗುರು ಮತ್ತು ಗುರುಪತ್ನಿಯರ ರಹಸ್ಯ ಸಂಭಾಷಣೆಯನ್ನು ಕೇಳಿ ಪಶ್ಚಾತ್ತಾಪವನ್ನು ಸೂಚಿಸುವುದು ಇತ್ಯಾದಿ
ಅಗಸ್ತ್ಯನು ವಿತ್ರಾವರುಣರ ಪುತ್ರನೆಂಬ ವಿಷಯದಲ್ಲಿ ಬೃಹದ್ದೇವತಾಕಾರರ ವಿವರಣೆ ಇತ್ಯಾದಿ
ಋಷಿಗಳ ಸ್ವರೂಪ ಇತ್ಯಾದಿ
ಯುವೋ ರಜಾಂಸಿ ಎಂಬ ನೂರ ಎಂಭತ್ತನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ರಜಃ ಶಬ್ದದ ನಾನಾರ್ಥಗಳು ಉದಾಹರಣೆ ಸಮೇತ
ಅಶ್ವಿನೀದೇವತೆಗಳ ರಥದ ಸ್ವರೂಪ
ಹ್ವಾರಃ ಎಂಬ ಶಬ್ದದ ವಿವರಣೆ
ಅಶ್ವಿನೀದೇವತೆಗಳು ಶಯುವೆಂಬ ರಾಜರ್ಷಿಯ ಧೇನುವನ್ನು ಹಾಲುಕೊಡುವಂತೆ ಮಾಡಿದ ವಿಚಾರ ಇತ್ಯಾದಿ
ಅತ್ರಿ ಋಷಿಗೆ ಅಶ್ವಿನೀದೇವತೆಗಳು ಸಹಾಯಮಾಡಿದ ವಿಚಾರ
ಘರ್ಮ ಮತ್ತು ಪ್ರವರ್ಗ್ಯಗಳ ಸ್ವರೂಪ ಇತ್ಯಾದಿ
ತುಗ್ರ ಪುತ್ರನಾದ ಭುಜ್ಯುವನ್ನು ಅಶ್ವಿನೀದೇವತೆಗಳು ಸಮುದ್ರ ಮಧ್ಯದಿಂದ ರಕ್ಷಿಸಿದವಿಷಯ
ಪುರಂಧಿಶಬ್ದದ ನಾನಾರ್ಥ ವಿವರಣೆ
ಪಣಿ ಎಂಬ ಅಸುರರ ವಿಷಯ
ರುದ್ರ ಶಬ್ದನಿಷ್ಪತ್ತಿ ಇತ್ಯಾದಿ
ಯಜ್ಞನಿರ್ವಹಣದಲ್ಲಿ ಅಶ್ವಿನೀದೇವತೆಗಳ ಪಾತ್ರವಿಚಾರ
ಕದು ಪ್ರೇಷ್ಠೌ ಎಂಬ ನೂರ ಎಂಭತ್ತೊಂದನೆಯ ಸೂಕ್ತವು
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಅಶ್ವಿನೀದೇವತೆಗಳು ದೇವತೆಗಳ ಯಜ್ಞವನ್ನು ಪೂರ್ಣಗೊಳಿಸಿದ ವಿಚಾರ ಇತ್ಯಾದಿ
ವಾರುಣಾಶ್ವ ವಿಚಾರ
ಧಿಷ್ಣ್ಯಾ ಶಬ್ದಾರ್ಥವಿಚಾರ ಮತ್ತು ಪ್ರಯೋಗ
ಅಶ್ವಿನೀದೇವತೆಗಳು ಯಾರು, ಇವರ ಸ್ವರೂಪವೇನು ಎಂಬ ವಿಷಯ ವಿಮರ್ಶೆ ಇತ್ಯಾದಿ
ಅಶ್ವಿನೀದೇವತೆಗಳ ಉತ್ಪತ್ತಿವಿಚಾರ ಇತ್ಯಾದಿ
ಅಶ್ವಿನೀದೇವತೆಗಳ ರಥ ಸಂಚಾರಕ್ರಮ
ಅಶ್ವಿನೀದೇವತೆಗಳನ್ನು ಸೃಷ್ಟಿಕರ್ತರೆಂದು ವರ್ಣಿಸಿರುವ ವಿಚಾರ
ಅಭೂದಿದಂ ಎಂಬ ನೂರ ಎಂಭತ್ತೆರಡನೆಯ ಸೂಕ್ತವು
ತಂ ಯುಂಜಾಥಾಂ ಎಂಬ ನೂರ ಎಂಭತ್ತಮೂರನೆಯ ಸೂಕ್ತವು
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಅಶ್ವಿನೀದೇವತೆಗಳ ರಥದ ವರ್ಣನೆ ಇತ್ಯಾದಿ
ತ್ರಿಚಕ್ರ, ತ್ರಿಧಾತು ಇತ್ಯಾದಿ ಶಬ್ದಗಳ ಅರ್ಥವಿವರಣೆ
ವರ್ತಿಶಬ್ದವಿವರಣೆ
ವೃಕಶಬ್ದದ ನಾನಾರ್ಥಗಳು ಮತ್ತು ಉದಾಹರಣೆಗಳು ಇತ್ಯಾದಿ
ಅಶ್ವಿನೀದೇವತೆಗಳು ಪುರುಈಳ್ಹ, ಅತ್ರಿ, ಗೋತಮ ಎಂಬುವರನ್ನು ರಕ್ಷಿಸಿದ ವಿಚಾರ, ಪುರುಮಿಳ್ಹನ ವೃತ್ತಾಂತ ಇತ್ಯಾದಿ
ರಹುಗಣಪುತ್ರನಾದ ಗೋತಮನ ವೃತ್ತಾಂತ
ದೇವಯಾನ ಮತ್ತು ಪಿತೃಯಾಣ ಇವುಗಳ ವರ್ಣನೆ ಇತ್ಯಾದಿ