ಋಗ್ವೇದಸಂಹಿತಾ – ಭಾಗ – ೧೧ – ದ್ವಿತಿಯಾಷ್ಟಕದಲ್ಲಿ ೨ನೆಯ ಅಧ್ಯಾಯವು
ವಿಷಯಾನುಕ್ರಮಣಿಕೆ
ಸುಷುಮಾ ಯಾತಂ ಎಂಬ ನುರಮೂವತ್ತೇಳನೆಯ ಸೂಕ್ತವು
ಪ್ರಪ್ರ ಪೂಷ್ಣ ೮ ಎಂಬ ನೂರಮೂವತ್ತೆಂಟನೆಯ ಸೂಕ್ತವು
ಅಸ್ತು ಶ್ರೌಷಟ್ ಎಂಬ ನೂರಮೂವತ್ತೊಂಭತ್ತನೆಯ ಸೂಕ್ತವು
ಸೂಕ್ತದ ವಿನಿಯೋಗವು
ಋಷಿದೇವತಾ ಛಂದಸ್ಸುಗಳು
ಶರ್ಧ ಶಬ್ಧಾರ್ಥವಿವರಣೆ
ಋತ ಶಬ್ಧದ ನಾನಾರ್ಥಗಳು ಮತ್ತು ಪ್ರಯೋಗಗಳು
ಸ್ತೋಮದ ವಿಷಯದಲ್ಲಿ ಕೆಲವು ವಿಶೇಷಸಂಗತಿಗಳು
ನಾಕ ಶಬ್ದದ ನಾನಾವಿಧ ಪ್ರಯೋಗಗಳು
ರಜಃ ಶಬ್ದದ ನಾನಾರ್ಥಗಳು
ಶಚೀವಸೂ ಶದ್ದದ ವಿವರಣೆ ಇತ್ಯಾದಿ
ವೃಷನ್ನಿಂದ್ರ ವೃಷಪಾಣಾಸಃ ಎಂಬ ಋಕ್ಕಿನ ವಿಶೇಷವಿನಿಯೋಗ ಇತ್ಯಾದಿ
ಓ ಷೂ ಣೋ ಅಗ್ನೇ ಎಂಬ ಋಕ್ಕಿನ ವಿಶೇಷವಿನಿಯೋಗ
ಅಂಗಿರಸ್ಸುಗಳು ದೇವತೆಗಳಿಂದ ಗೋವುಗಳನ್ನು ಪಡೆದ ವೃತ್ತಾಂತ ಇತ್ಯಾದಿ
ದಧ್ಯ ಮೇ ಎಂಬ ಋಕ್ಕಿನ ವಿಶೇಷವಿನಿಯೋಗ
ದಧೀಚ ಋಈಯ ವೃತ್ತಾಂತ
ಪ್ರಿಯಮೇಧಃ, ಕಣ್ವಃ, ಅತ್ರಿ ೮ ಇವರುಗಳ ವಿಷಯ
ಯೇ ದೇವಾಸಃ ಎಂಬ ಋಕ್ಕಿನ ವಿಸೇಷವಿನಿಯೋಗ
ಮೂವತ್ತಮೂರು ದೇವತೆಗಳ ವಿಷಯ ಇತ್ಯಾದಿ
ವೇದಿಷದೇ ಎಂಬ ನೂರನಲವತ್ತನೆಯ ಸೂಕ್ತವು
ಬಳಿತ್ಥಾ ತದ್ವಪುಷೇ ಎಂಬ ನೂರನಲವತ್ತೊಂದನೆಯ ಸೂಕ್ತವು
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಧೇನಾಶಬ್ದಾರ್ಥವಿವರಣೆ ಇತ್ಯಾದಿ
ಅಗ್ನಿಯ ಮೂರು ರೂಪಗಳು ಇತ್ಯಾದಿ
ಈಶಾನಾಸಃ ಶಬ್ಧದ ನಾನಾರ್ಥಗಳು
ಹೋತೃಶಬ್ದದ ವಿವಿಧಾರ್ಥಗಳು ಮತ್ತು ಪ್ರಯೋಗಗಳು ಇತ್ಯಾದಿ
ಹ್ವಾರಶಬ್ದಾರ್ಥವಿವರಣೆ
ಶಿಕ್ವಭಿಃ, ಅರುಷೇಭಿಃ ಎಂಬ ಶಬ್ದಗಳ ವಿವರಣೆ
ಮಿತ್ರ, ಅರ್ಯಮಾ ಇವರ ಮಹಿಮೆ ಇತ್ಯಾದಿ
ಮಿತ್ರನು ಆಹರಭಿಮಾನಿ ಎಂಬ ವಿಷಯ
ಧರ್ನಸಿಂ ಪಪೃಚಾಸಿ ಮೊದಲಾದ ಶಬ್ಧಗಳ ಅರ್ಥವಿವರಣೆ ಇತ್ಯಾದಿ
ಜೀರಾಶ್ವ ಮೊದಲಾದ ಶಬ್ದಗಳ ಅರ್ಥವಿವರಣೆ
ಅರ್ಕಶಬ್ದದ ನಾನಾರ್ಥಗಳು
ಸಮಿದ್ಧೋ ಅಗ್ನೇ ಎಂಬ ನೂರನಲವತ್ತೆರಡನೆಯ ಸೂಕ್ತವು
ಸೂಕ್ತದ ವಿನಿಯೋಗ
ಋಷಿದೇವತಾಛಂದಸ್ಸುಗಳು
ಆಪ್ರೀಸೂಕ್ತಗಳ ವಿಷಯವಾಗಿ ಕೆಲವು ವಿಶೇಷವಿಷಯಗಳು
ನರಾಶಂಸಶಬ್ದಾರ್ಥಾನುವಾದ
ಈಳಿತಶಬ್ದಾರ್ಥವಿವರಣೆ ಇತ್ಯಾದಿ
ಬರ್ಹಿಃಶಬ್ದದ ಅರ್ಥ ಮತ್ತು ಪ್ರಯೋಗ
ದ್ವಾರೋ ದೇವೀಃ ಎಂಬ ದೇವತೆಯ ವಿಷಯ
ನಕ್ತೋಷಾಸಾ ಎಂಬ ದೇವತೆ
ದೈವ್ಯಾಹೋತಾರಾ ಎಂಬ ದೇವತೆಯ ವಿಷಯ
ತಿಸ್ರೋದೇವೀಃ ಎಂಬ ಇಳಾ ಸರಸ್ವತೀ ಭಾರತಿ ಎಂಬ ದೇವತೆಗಳ ವಿಷಯ
ತ್ವಷ್ಟೃವಿನ ಸ್ವರೂಪ ಇತ್ಯಾದಿ
ವನಸ್ಪತಿ ಎಂಬ ದೇವತೆಯ ಸ್ವರೂಪ ಇತ್ಯಾದಿ
ಸ್ವಾಹಾಕೃತಿಯ ಸ್ವರೂಪ ಇತ್ಯಾದಿ
ಆಪ್ರೀಸೂಕ್ತಗಳ ವೈಶಿಷ್ಟ್ಯ ಇತ್ಯಾದಿ
ಪ್ರತವ್ಯಸೀಂ ಎಂಬ ನಲವತ್ತಮೂರನೆಯ ಸೂಕ್ತವು
ಏತಿ ಪ್ರ ಹೋತಾ ಎಂಬ ನೂರನಲವತ್ತನಾಲ್ಕನೆಯ ಸೂಕ್ತವು
ತಂ ಪೃಚ್ಛತ ಎಂಬ ನೂರನಲವತ್ತೈದನೆಯ ಸೂಕ್ತವು
ತ್ರಿಮೂರ್ಧಾನಂ ಎಂಬ ನೂರನಲವತ್ತಾರನೆಯ ಸೂಕ್ತವು
ಕಥಾ ತೇ ಎಂಬ ನೂರನಲವತ್ತೇಳನೆಯ ಸೂಕ್ತವು
ಮಥೀದ್ಯತ್ ಎಂಬ ನುರನಲವತ್ತೆಂಟನೆಯ ಸೂಕ್ತವು
ಮಹಃ ಸ ಎಂಬ ನೂರನಲವತ್ತೊಂಭತ್ತನೆಯ ಸೂಕ್ತವು
ಪುರು ತ್ವಾ ಎಂಬ ನೂರಐವತ್ತನೆಯ ಸೂಕ್ತವು
ಮಿತ್ರಂ ಯಂ ಎಂಬ ನೂರಐವತ್ತೊಂದನೆಯ ಸೂಕ್ತವು
ಯುವಂ ವಸ್ತ್ರಾಣಿ ಎಂಬ ನೂರಐವತ್ತೆರಡನೆಯ ಸೂಕ್ತವು
ಯಜಾಮಹೇ ವಾಂ ಎಂಬ ನೂರಐವತ್ತಮೂರನೆಯ ಸೂಕ್ತವು
ವಿಷ್ಣೋರ್ನು ಕಂ ಎಂಬ ನೂರಐವ್ತನಾಲ್ಕನೆಯ ಸೂಕ್ತವು
ಸೂಕ್ತದ ವಿನಿಯೋಗ ಇತ್ಯಾದಿ
ಋಷಿದೇವತಾ ಛಂದಸ್ಸುಗಳು
ವಿಷ್ಣೋರ್ನುಕಂ ಎಂಬ ಋಕ್ಕಿನ ವಿಶೇಷವಿನಿಯೋಗವು
ವಿಷ್ಣು ಸೂಕ್ತಗಳ ಸ್ವರೂಪವೈಶಿಷ್ಟ್ಯವು
ವಿಷ್ಣು ಶಬ್ದದ ವ್ಯುತ್ಪತ್ತಿ ಇತ್ಯಾದಿ
ವಿಷ್ಣುವಿನ ಪಾದಪ್ರಕ್ಷೇಪ ಇತ್ಯಾದಿ
ಸ್ವಧಾ ಶಬ್ದಾರ್ಥವಿವರಣೆ
ತ್ರಿಧಾತು ಶಬ್ದದ ಅರ್ಥವಿವರಣೆ
ಪಾಥಃ ಶಬ್ದದ ಅರ್ಥವಿವರಣೆ
ವಿಷ್ಣುವಿನ ಪರಮಪದದ ಸ್ವರೂಪ ಇತ್ಯಾದಿ
ಉತ್ಸ ಶಬ್ದದ ಅರ್ಥವಿವರಣೆ
ವಿಷ್ಣುವಿನ ಪರಮಪದ ಮತ್ತು ಪಾದಪ್ರಕ್ಷೇಪಗಳ ವಿವರಣೆ ಇತ್ಯಾದಿ
ಪ್ರವಃ ಪಾಂತಂ ಎಂಬ ನೂರಐವತ್ತೈದನೆಯ ಸೂಕ್ತವು
ಭವಾಮಿತ್ರ ಎಂಬ ನೂರಐವತ್ತಾರನೆಯ ಸೂಕ್ತವು
ಆಬೋಧ್ಯಗ್ನಿ ೮ ಎಂಬ ನೂರಐವತ್ತೇಳನೆಯ ಸೂಕ್ತವು