ಋಗ್ವೇದಸಂಹಿತಾ ಭಾಗ – ೧೦ – ದ್ವಿತಿಯಾಷ್ಟಕದಲ್ಲಿ ಒಂದನೆಯ ಅಧ್ಯಾಯ
ವಿಷಯಾನುಕ್ರಮಣಿಕೆ
ಪ್ರ ವಃ ಪಾಂತಂ ಎಂಬ ನೂರ ಇಪ್ಪತ್ತೆರಡನೆಯ ಸೂಕ್ತವು —
ಸೂಕ್ತದ ಋಷಿಯಾದ ಕಕ್ಷೀವಾನ್ ಎಂಬ ಋಷಿಯ ವೃತ್ತಾಂತ
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಅಸುರ ಶಬ್ದದ ನಾನಾವಿಧ ಪ್ರಯೋಗಗಳು
ಪರ್ವತ ಶಬ್ದದ ರೂಪನಿನಿಷ್ಪತ್ತಿ ಇತ್ಯಾದಿ
ಕಕ್ಷೀವಾನ್ ಎಂಬ ಋಷಿಯು ಉಶಿಕ್ ಎಂಬ ಸ್ತ್ರಿಯ ಪುತ್ರನೆಂಬ ವಿಷಯವಾದ ಪೂರ್ವೇತಿಹಾಸವು
ಕಕ್ಷೀವಂತನ ಪುತ್ರಿಯಾದ ಘೋಷಾ ಎಂಬ ಸ್ತ್ರೀಯ ವಿಚಾರ
ವ್ರಾಧತಃ ಎಂಬ ಶಬ್ದದ ಅರ್ಥಾನುವಿವರಣೆ ಇತ್ಯಾದಿ
ಶರ್ಧ ಶಬ್ದದ ನಾನಾವಿಧ ಅರ್ಥಗಳು ಮತ್ತು ಪ್ರಯೋಗಗಳು
ಅಸ್ಮೇ ಎಂಬ ಶಬ್ದವು ಏಳು ವಿಭಕ್ತಿಗಳಲ್ಲಿಯೂ ಉಪಯೋಗಿಸಲ್ಪಡುವ ವಿಚಾರ, ಉದಾಹರಣೆಸಹಿತವಾಗಿ
ಪೃಧೂ ರಥಃ ಎಂಬ ನೂರ ಇಪ್ಪತ್ತಮೂರನೆಯ ಸೂಕ್ತವು —
ಉಷ ಉಚ್ಛಂತೀ ಎಂಬ ನೂರ ಇಪ್ಪತ್ತನಾಲ್ಕನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ನು ಎಂಬ ಶಬ್ದದ ನಾನಾರ್ಥಗಳು ಮತ್ತು ಪ್ರಯೋಗ
ಅಮಿನರ್ತಿ ದೈವ್ಯಾನಿ ಎಂಬ ಋಕ್ಕಿನ ವಿಷಯದಲ್ಲಿ ಬ್ಲೂಂಪೀಲ್ಡ್ ಪಂಡಿತನ ವಿಮರ್ಶೆ ಮತ್ತು ಅಭಿಪ್ರಾಯ
ಋತ ಶಬ್ದದ ನಾನಾರ್ಥಗಳು ಇತ್ಯಾದಿ
ಉಪೋ ಆದರ್ಶಿ ಎಂಬ ಋಕ್ಕಿನ ನಿರುಕ್ತ ಮತ್ತು ಅರ್ಥವಿವರಣೆ ಇತ್ಯಾದಿ
ನೋಧಾ ಗೌತಮಋಷಿಯ ವಿಷಯ
ಜಾಮಿ ಶಬ್ದದ ಅರ್ಥವಿವರಣೆ ಇತ್ಯಾದಿ
ಗರ್ತ ಶಬ್ದದ ನಾನಾರ್ಥಗಳು
ಅಸ್ಮೇ ಶಬ್ದದ ಪ್ರಯೋಗ ಇತ್ಯಾದಿ
ಪಣಯ: ಶಬ್ದದ ವಿವರನೆ ಇತ್ಯಾದಿ
ಬ್ರಮ ಶಬ್ದದ ನಾನಾರ್ಥಗಳು ಇತ್ಯಾದಿ
ಪ್ರಾತಾ ರತ್ನಂ ಎಂಬ ನೂರ ಇಪ್ಪತ್ತೈದನೆಯ ಸೂಕ್ತವು —
ಅಮಂದಾನ್ ಎಂಬ ನೂರ ಇಪ್ಪತ್ತಾರನೆಯ ಸೂಕ್ತವು —
ಆಗ್ನಿಂ ಹೋತಾರಂ ಎಂಬ ನೂರ ಇಪ್ಪತ್ತೇಳನೆಯ ಸೂಕ್ತವು —
ಪರುಚ್ಛೇಪಋಷಿಯ ಶೈಲಿ, ವಿವರಣೆ ಇತ್ಯಾದಿ
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಅಗ್ನಿ ಶಬ್ದನಿರ್ವಚನ
ಜಾತವೇದಃ ಶಬ್ದದ ನಿರ್ವಚನ ಮತ್ತು ಅರ್ಥಾನುವಾದ
ಅಗ್ನಿಯು ಅಂಗಿರಾಋಷಿಗಳಲ್ಲಿ ಶ್ರೇಷ್ಠನೆಂಬ ವಿಚಾರ
ಚರ್ಷಣೀ ಶಬ್ದದ ಅರ್ಥವಿವರಣೆ ಇತ್ಯಾದಿ
ಚಿತ್ ಶಬ್ದದ ಅನೇಕಾರ್ಥಗಳು
ಆಯುಃ ಶಬ್ದದ ಅರ್ಥ ವಿವರಣೆ ಇತ್ಯಾದಿ
ಕೇತು ಶಬ್ದದ ವಿವರಣೆ
ಅತಿಥಿ ಶಬ್ದದ ನಿರ್ವಚನ ಇತ್ಯಾದಿ
ಆಯಂ ಜಾಯತ ಎಂಬ ನೂರ ಇಪ್ಪತ್ತೆಂಟನೆಯ ಸೂಕ್ತವು —
ಯಂ ತ್ವಂ ರಥಂ ಎಂಬ ನೂರ ಇಪ್ಪತ್ತೊಂಭತ್ತನೆಯ ಸೂಕ್ತವು —
ಏಂದ್ರ ಯಾಹ್ಯುಪ ಎಂಬ ನೂರ ಮೂವತ್ತನೆಯ ಸೂಕ್ತವು —
ಇಂದ್ರಾಯ ಹಿ ಎಂಬ ನೂರ ಮೂವತ್ತೊಂದನೆಯ ಸೂಕ್ತವು —
ತವಯಾ ವಯಂ ಎಂಬ ನೂರ ಮೂವತ್ತೆರಡನೆಯ ಸೂಕ್ತವು —
ಉಭೇ ಪುನಾಮಿ ಎಂಬ ನೂರ ಮೂವತ್ತಮೂರನೆಯ ಸೂಕ್ತವು —
ಆ ತ್ವಾ ಜುವಃ ಎಂಬ ನೂರ ಮೂವತ್ತನಾಲ್ಕನೆಯ ಸೂಕ್ತವು —
ಸ್ತೀರ್ಣಂ ಬರ್ಹಿಃ ಎಂಬ ನೂರ ಮೂವತ್ತೈದನೆಯ ಸೂಕ್ತವು —
ಸೂಕ್ತದ ವಿನಿಯೋಗವು
ಋಷಿದೇವತಾ ಛಂದಸ್ಸುಗಳು
ಪ್ರಉಗಶಸ್ತ್ರದ ಮಹಿಮೆ ಇತ್ಯಾದಿ
ಅದ್ರಿ ಮತ್ತು ಗ್ರಾವ ಶಬ್ದಗಳ ವಿವರನೆ ಇತ್ಯಾದಿ
ಋತ್ವಿಯಃ ಶಬ್ದಾರ್ಥ ವಿವರಣೆ ಇತ್ಯಾದಿ
ಯಜ್ಞದಲ್ಲಿ ನಡೆಯುವ ಸೋಮಪಾನದಲ್ಲಿ ಪ್ರಥಮ ಸ್ಥಾನವು ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ಐತರೇಯ ಬ್ರಾಹ್ಮಣಾದಿಗಳಲ್ಲಿರುವ ಪೂರ್ವೇತಿಹಾಸ ಇತ್ಯಾದಿ
ಸೋಮರಸವನ್ನು ಹಿಂಡಿ ಸಿದ್ಧಪಡಿಸುವ ಕ್ರಮವಿವರನೆ ಇತ್ಯಾದಿ
ಸೋಮರಸದ ಸ್ವರೂಪ ಮತ್ತು ಅದನ್ನು ಯಜ್ಞದಲ್ಲಿ ಸಂಸ್ಕರಿಸುವ ವಿಧಾನ ಇತ್ಯಾದಿ
ಉಪಾಂಶುಗ್ರಹ ಅಂತರ್ಯಾಮಗ್ರಹ ಐಂದ್ರವಾಯವಗ್ರಹ ಇತ್ಯಾದಿಗಳ ವಿವರಣೆ
ವ್ರಾಧಂತಃ ಎಂಬ ಶಬ್ದದ ವಿವರಣೆ ಇತ್ಯಾದಿ
ಪ್ರ ಸು ಜ್ಯೇಷ್ಠಂ ಎಂಬ ನೂರ ಮೂವತತ್ತಾರನೆಯ ಸೂಕ್ತವು —