ಋಗ್ವೇದಸಂಹಿತಾ ಭಾಗ – ೯ – ಪ್ರಥಮಾಷ್ಟಕ ಎಂಟನೆಯ ಅಧ್ಯಾಯ
ವಿಷಯಾನುಕ್ರಮಣಿಕೆ
ಇದಂ ಶ್ರೇಷ್ಠಂ ಎಂಬ ನೂರ ಹದಿಮೂರನೆಯ ಸೂಕ್ತವು —
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಉಷಃಕಾಲದ ಉತ್ಪತ್ತಿವಿಚಾರ ಇತ್ಯಾದಿ
ರಾತ್ರೆ ಮತ್ತು ಉಷಸ್ಸುಗಳ ಸಮಾನತ್ವಾಸಮಾನತ್ವಚಿಚಾರ
ರಾತ್ರೆ ಮತ್ತು ಉಷಸ್ಸುಗಳ ಭಿನ್ನಾಭಿನ್ನತೆಗಳು
ವಿಸದೃಶಾ ಎಂಬ ಶಬ್ದಾರ್ಥವಿವರನೆ ಇತ್ಯಾದಿ
ಪರಾಯತೀನಾಂ, ಆಯತೀನಾಂ ಮೊದಲಾದ ಶಬ್ದಗಳ ಅರ್ಥಾನುವಾದವಿವರನೆ
ಉಷಃಕಾಲದ ಭೂತಭವಿಷ್ಯದ್ವರ್ತಮಾನಕಾಲಗಳ ವ್ಯಾಪ್ತಿತ್ವವು
ಸುಮ್ನಾವರೀ ಸೂನೃತಾ ಇತ್ಯಾದಿ ಶಬ್ದಗಳ ವಿವರಣೆ
ಉಷಸ್ಸಿನ ವರ್ತಮಾನ ಭೂತಕಾಲಗಳ ಪರಸ್ಪರ ಸಂಬಂಧವು
ಅಸು ಶಬ್ದಾರ್ಥವಿವರಣೆ ಇತ್ಯಾದಿ
ಅಸ್ಮೇ ಎಂಬ ಶಬ್ದವು ಏಳು ವಿಭಕ್ತಿಗಳಲ್ಲಿಯೂ ಉಪಯೋಗಿಸಲ್ಪಡುವ ವಿಚಾರ ಮತ್ತು ಉದಾಹರಣೆಗಳು
ಅದಿತೇರನೀಕಂ ಎಂಬ ಶಬ್ದಗಳ ಅರ್ಥಾನುವಾದ
ಇಮಾ ರುದ್ರಾಯ ಎಂಬ ನೂರಹದಿನಾಲ್ಕನೆಯ ಸೂಕ್ತವು —
ಚಿತ್ರಾಂ ದೇವಾನಾಂ ಎಂಬ ನೂರ ಹದಿನೈದನೆಯ ಸೂಕ್ತವು
ನಾಸತ್ಯಾಭ್ಯಾಂ ಎಂಬ ನೂರಹದಿನಾರನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಕಕ್ಷೀನಾನ್ ಎಂಬ ಋಷಿಯ ಜನ್ಮಕಥನ ಇತ್ಯಾದಿ
ವಿಮದನೆಂಭ ರಾಜರ್ಷಿಯ ವಿಚಾರ
ಬರ್ಹಿಶ್ಯಬ್ದಾರ್ಥವಿವರನೆ ಇತ್ಯಾದಿ
ಅಶ್ವಿನೀದೇವತೆಗಳ ವಾಹನವಾದ ರಾಸಭವು ದೇವತೆಗಳ ಪಂದ್ಯದಲ್ಲಿ ಗೆದ್ದ ವಿಚಾರ
ಇಂದ್ರಾದಿದೇವತೆಗಳ ವಿಧವಿಧವಾದ ವಾಹನಗಳು
ಸೂರ್ಯಪುತ್ರಿಯಾದ ಸೂರ್ಯಾದೇವಿಯ ಸ್ವಯಂವರ ವಿಚಾರ
ತುಗ್ರನೆಂಬ ರಾಜನ ವಿಷಯ
ಭುಜ್ಯುವೆಂಬ ತುಗ್ರಪುತ್ರನನ್ನು ಅಶ್ವಿನೀದೇವತೆಗಳು ಸಮುದ್ರಮಧ್ಯದಲ್ಲಿ ರಕ್ಷಿಸಿದ ವಿಚಾರ
ಸಮುದ್ರಶಬ್ದನಿರ್ವಚನ ಇತ್ಯಾದಿ
ಪೇದುವೆಂಬ ರಾಜನಿಗೆ ಅಶ್ವಿನೀದೇವತೆಗಳು ಬಿಳೀ ಕುದುರೆಯನ್ನು ಕೊಟ್ಟ ವಿಚಾರ
ಪಜ್ರಾ ಎಂದು ಅಂಗಿರಸರಿಗೆ ಹೆಸರಿರುವ ವಿಚಾರ
ಕಕ್ಷಿವಾನ್ ಎಂಬ ಶಬ್ದದ ರೂಪನಿಷ್ಪತ್ತಿ
ಅಶ್ವಿನೀದೇವತೆಗಳು ತಮ್ಮ ಕುದುರೆಯ ಗೊರಸಿನಿಂದ ಮದ್ಯವನ್ನು ಸ್ರವಿಸುವಂತೆ ಮಾಡಿದ ವಿಚಾರ
ಪುರಂಧಿ ಶಬ್ದದ ಅರ್ಥಾನುವಾದ ವಿವರಣೆ
ಅತ್ರಿಯೆಂಬ ಋಷಿಯನ್ನು ಅಸುರರು ತುಷಗ್ನಿಯಲ್ಲಿ ಹಾಕಿ ದಹಿಸುತ್ತಿರುವಾಗ ಅಶ್ವಿನೀದೇವತೆಗಳು ಶೀತೋದಕದಿಂದ ಆ ಅಗ್ನಿಯನ್ನು ಆರಿಸಿ ಅವನನ್ನು ಕಾಪಾಡಿದ ವಿಚಾರ.
ಸ್ವಸ್ತಿ ಶಬ್ದಾರ್ಥ ವಿವರಣೆ
ಗೋತಮನೆಂಬ ಋಷಿಯು ಬಾಯಾರಿಕೆಯಿಂದ ಅಶ್ವಿನೀದೇವತೆಗಳನ್ನು ಜಲಪಾನಕ್ಕಾಗಿ ಪ್ರಾರ್ಥಿಸಲು ಅವರು ದೂರದೇಶದಲಿದ್ದ ಒಂದು ನೀರಿನ ಬಾವಿಯನ್ನೇ ಅವನ ಸಮೀಪಕ್ಕೆ ತಂದುಕೊಟ್ಟು ಅವನ ದಾಹೋಪ ಶಮನಮಾಡಿದ ವಿಚಾರ.
ಚ್ಯವನನೆಂಬ ಋಷಿಯು ವಾರ್ಧಕ್ಯದಿಂದ ತೊಂದರೆಪಡುತ್ತಿದ್ದುದನ್ನು ಅಶ್ವಿನೀದೇವತೆಗಳು ನೋಡಿ ಅವನಿಗೆ ಯೌವನವನ್ನುಂಟುಮಾಡಿದ ವಿಚಾರ
ನಿರ್ಜನವಾದ ಕಾಡಿನ ಮಧ್ಯದಲ್ಲಿರುವ ಭಾವಿಯಲ್ಲಿ ಬಿದ್ದಿದ್ದ ವಂದನನೆಂಬ ಋಷಿಯನ್ನು ಭಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ ವಿಚಾರ.
ದಧೀಚಋಷಿಯ ವೃತ್ತಾಂತ. ದಧೀಚಋಷಿಯು ಅಶ್ವಿನೀದೇವತೆಗಳಿಗೆ ಮಧು ವಿದ್ಯೆಯನ್ನುಪದೇಶಿಸಿದ ವಿಚಾರ
ಈ ವಿಷಯದಲ್ಲಿ ಸ್ಕಂದಸ್ವಾಮಿಯು ಹೇಳಿರುವ ಇತಿಹಾಸ
ದಧೀಚಋಡಿಗೆ ಅಶ್ವಶಿರಸ್ಸು ಹೇಗೆ ಬಂದಿತೆಂಬ ವಿಚಾರ
ಈ ವಿಷಯದಲ್ಲಿ Wilson ಪಂಡಿತನ ಅಭಿಪ್ರಾಯ
ವಧ್ರಿಮತೀ ಎಂಬ ಸ್ತ್ರಿಗೆ ಹಿರಣ್ಯಹಸ್ತನೆಂಬ ಪುತ್ರನೆನ್ನನುಗ್ರಹಿಸಿದ ವಿಚಾರ
ಅಶ್ವಿನೀದೇವತೆಗಳು ಚಟಕಸದೃಶ (ಗುಬ್ಬಚ್ಚಿ) ಪಕ್ಷಿಯನ್ನು ತೋಳನ ಬಾಯಿನಿಂದ ಬಿಷಿದಿ ರಕ್ಷಿಸಿದ ವಿಚಾರ
ವೃಕ ಶಬ್ದಾರ್ಥ ವಿವರಣೆ
ಅಗಸ್ತ್ಯಪುರೋಹಿತನಾದ ಖೇಲನೆಂಬ ರಾಜನ ಸಂಬಂಧಿಯಾದ ವಿಶ್ಪಲಾ ಎಂಬ ಸ್ತ್ರೀಯ ಕತ್ತರಿಸಿಹೋದ ಕಾಲನ್ನು ಅಶ್ವಿನೀದೇವತೆಗಳು ಸರಿಮಾಡಿದ ವಿಚಾರ
ಅಶ್ವಿನೀದೇವತೆಗಳ ವಾಹನವಾದ ರಾಸಭವು ತೋಳನ ರೂಪದಿಂದಿರುವಾಗ ಅದಕ್ಕೆ ಋಜ್ರಾಶ್ವನೆಂಬುವನು ನೂರು ಆಡುಗಳನ್ನು ಕತ್ತರಿಸಿ ಆಹಾರವಾಗಿ ಕೊಟ್ಟಿದ್ದರಿಂದ ಕೋಪಗೊಂಡ ವನ ತಂದೆಯು ಋಜ್ರಾಶ್ವನನ್ನು ಕುರುಡನನ್ನಾಗಿ ಮಾಡಲು ಅಶ್ವಿನೀದೇವತೆಗಳು ಅವನಿಗೆ ಪೂರ್ವದಂಟೆ ಕಣ್ನುಬರುವಂತೆ ಮಾಡಿದ ವಿಚಾರ
ಅಶ್ವಿನೀದೇವತೆಗಳ ರಥವು ದೇವತೆಗಳ ಸ್ಪರ್ಧೆಯಲ್ಲಿ ಗೆದ್ದ ವಿಚಾರ
ದಿವೋದಾಸನ ವೃತ್ತಾಂತ
ಜಹ್ನುಮಹರ್ಷಿಯ ಪತ್ನಿಯಾದ ಜಾಹ್ನವೀ ಎಂಬುವಳಿಗೆ ಅಶ್ವಿನೀದೇವತೆಗಳು ಅನುಗ್ರಹಮಾಡಿದ ವಿಚಾರ
ಜಾಹುಷನೆಂಬ ರಾಜನ ವಿಷಯ
ಅಶ್ವಿನೀದೇವತೆಗಳು ಪೃಥುಶ್ರವಸ್ಸೆಂಬ ರಾಜನನ್ನೂ ವಶನೆಂಬುವನನ್ನೂ ರಕ್ಷಿಸಿದ ವಿಷಯ
ಶರನೆಂಬ ಋಷಿಯು ಬಾಯಾರಿಕೆಯಿಂದ ಪರಿತಪಿಸುತ್ತಾ ದಾರಿಯಲ್ಲಿ ಸಿಕ್ಕಿದ ಆಳವಾದ ಬಾವಿಯಲ್ಲಿರುವ ನೀರನ್ನು ಕುಡಿಯಲಸಮರ್ಥವಾಗಿ ಅಶ್ವಿನೀದೇವತೆಗಳನ್ನು ಸ್ತುತಿಸಲು ಅವರು ಬಂದು ಭಾವಿಯಲ್ಲಿದ್ದ ನೀರು ಮೇಲಕ್ಕೆ ಉಕ್ಕಿಬರುವಂತೆ ಮಾಡಿ ಶರನ ದಾಹವನ್ನು ಶಮನಮಾಡಿದರೆಂಬ ವಿಚಾರ
ಶಯುವೆಂಬ ಋಷಿಯ ಬಂಜೆಯಾಗಿದ್ದ ಹಸುವನ್ನು ಕರುವು ಹಾಕುವಂತೆ ಮಾಡಿ ಹಾಲು ಕರೆಯುವಂತೆ ಮಾಡಿದ ವಿಚಾರ
ವಿಶ್ವಕನೆಂಬ ರಾಜನ ಮಗನಾದ ವಿಷ್ಣ್ವಾಪಿ ಎಂಬುವನು ತಪ್ಪಿಸಿಕೊಂಡು ಹೋಗಿದುವಾಗ ಅಶ್ವಿನೀದೇವತೆಗಳು ಅವನನ್ನು ಹುಡುಕಿ ತಂದು ಅವನ ತಂದೆಗೆ ಕೊಟ್ಟರೆಂಬ ವಿಚಾರ
ಅಸುರರಿಂದ ಭಾವಿಯಲ್ಲಿ ಹಾಕಲ್ಪಟ್ಟು ಹತ್ತುದಿನಗಳವರೆಗೂ ದುಃಖಪಡುತ್ತಿದ್ದ ರೇಭ ಎಂಬ ಋಷಿಯನ್ನು ಅಶ್ವಿನೀದೇವತೆಗಳು ಭಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ ವಿಚಾರ
ಮಧ್ವಃ ಸೋಮಸ್ಯ ಎಂಬ ನೂರ ಹದಿನೇಳನೆಯ ಸೂಕ್ತವು —
ಸೂಕ್ತದ ವಿನಿಯೋಗವು
ಋಷಿದೇವತಾ ಚಂದಸ್ಸುಗಳು
ದ್ಯುಸ್ಥಾನದೇವತೆಗಳಲ್ಲಿ ಅಶ್ವಿನೀದೇವತೆಗಳದೇ ಪ್ರಥಮಸ್ಥಾನವು
ವಸಾತಿಶಬ್ದದ ಅರ್ಥವಿವರಣೆ ಇತ್ಯಾದಿ
ಪಂಚಜನಶಬ್ದಾರ್ಥವಿವರಣೆ
ರೇಭನೆಂಬ ಋಷಿಯನ್ನು ಅಶ್ವಿನೀದೇವತೆಗಳು ನೀರನಿಂದ ಮೇಕಕ್ಕೆತ್ತಿ ರಕ್ಷಿಸಿದ ವಿಚಾರ
ವಂದನ ಋಷಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ ವಿಚಾರ
ವಿಷ್ಣುಪುವೆಂಬುವನನ್ನು ಕರೆತಂದು ಅವನ ತಂದೆಯಾದ ವಿಶ್ವಕನಿಗೆ ಒಪ್ಪಿಸಿದ ವಿಚಾರ ಮತ್ತು ಘೋಷಾ ಎಂಬ ಸ್ತ್ರೀಗೆ ಪತಿಯನ್ನು ಒದಗಿಸಿಕೊಟ್ಟ ವಿಚಾರ
ಕುಷ್ಠರೋಗದಿಂದ ನರಳುತ್ತಿದ್ದ ಶ್ಯಾವನೆಂಬ ಋಷಿಗೆ ರೋಗ ಪರಿಹಾರಮಾಡಿ ರಕ್ಷಿಸಿದ ವಿಚಾರ — ನೃಷದಪುತ್ರನಾದ ಕಣ್ಣುಕಾಣಿಸದ ಕಣ್ವನೆಂಬ ಋಷಿಗೆ ಕಣ್ಣನ್ನು ಕೊಟ್ಟು ರಕ್ಷಿಸಿದ ವಿಚಾರ
ಪೇದುವೆಂಬ ರಾಜನಿಗೆ ಉತ್ತಮವಾದ ಬಿಳೀ ಕುದುರೆಯನ್ನು ಕೊಟ್ಟ ವಿಚಾರ
ಅಗಸ್ತ್ಯ ಪುರೋಹಿತನಾದ ಖೇಲನೆಂಬ ರಾಜನ ಸಂಬಂಧಿಯಾದ ವಿಶ್ಪಲೇ ಎಂಬ ಸ್ತ್ರೀಗೆ ಕತ್ತರಿಸಿಹೋದ ಕಾಲನ್ನು ಸರಿಪಡಿಸಿದ ವಿಚಾರ ಮತ್ತು ಅಗಸ್ತ್ಯ ವಸಿಷ್ಠ ಋಷಿಗಳ ಜನ್ಮಕಥನವು.
ರೇಭನನ್ನು ಬಾಯಿಯಿಂಡ ಎತ್ತಿ ರಕ್ಷಿಸಿದ ವಿಚಾರ
ವೃದ್ಧನಾಗಿದ್ದ ಚ್ಯವನ ಋಷಿಯನ್ನು ಪುನಃ ಯುವಕನನ್ನಾಗಿ ಮಾಡಿದ ವಿಚಾರ, ಸೂರ್ಯಪುತ್ರಿಯು ಅಶ್ವಿನೀದೇವತೆಗಳ ರಥವನ್ನು ಏರಿದಳೆಂಬ ವಿಷಯ
ತುಗ್ರಪುತ್ರನಾದ ಭುಜ್ಯುವನ್ನು ಸಮುದ್ರದಿಂಡ ಕಾಪಾಡಿ ಕರೆತಂದ ವಿಚಾರ
ಅಶ್ವಿನೀದೇವತೆಗಳು ವರ್ತಿಕಾ ಎಂಬ ಪಕ್ಷಿಯನ್ನು ತೋಳನ ಬಾಯಿನಿಂದ ಬಿಡಿಸಿದ ವಿಚಾರ
ವಿಶ್ವಾಂಚನೆಂಭ ಅಸುರನನ್ನು ವಧಿಸಿದ ವಿಚಾರ
ಅಂಧನಾದ ಋಜ್ರಾಶ್ವನೆಂಬ ಋಷಿಗೆ ಕಣ್ಣು ಕಾಣುವಂತೆ ಮಾಡಿದ ವಿಷಯ
ಸೀಂ ಎಂಬ ಶ್ಬ ಅರ್ಥಾನುವಾದ ವಿವರನೆ ಇತ್ಯಾದಿ
ಶಯುವೆಂಬ ಋಷಿಯು ಗೊಡ್ಡಾದ ಹಸುವು ಹಾಲುಕರೆಯುವಂತೆ ಮಾಡಿದ ವಿಚಾರ
ಅಸುರರಿಂದ ಅಪಹೃತಳಾದ ವಿಮದ ಎಂಬುವನ ಪತ್ನಿಯನ್ನು ರಕ್ಷಿಸಿ ಕರೆತಂದ ವಿಚಾರ
ದಧೀಚ ಋಷಿಯು ಅಶ್ವಿನೀದೇವತೆಗಳಿಗೆ ಮಧುವಿದ್ಯೆಯನ್ನು ಉಪದೇಶಿಸಿದ ವಿಚಾರ
ವಧ್ರಿಮತೀ ಎಂಬ ಸ್ತ್ರಿಗೆ ಹಿರಣ್ಯಹಸ್ತನೆಂಭ ಪುತ್ರನನ್ನು ಅನುಗ್ರಹಿಸಿದ ವಿಚಾರ
ಆ ವಾಂ ರಥಃ ಎಂಬ ನೂರ ಹದಿನೆಂಟನೆಯ ಸೂಕ್ತವು —
ಸೂಕ್ತವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಅಶ್ವಿನೀದೇವತೆಗಳ ರಥ ವರ್ಣನೆ ಇತ್ಯಾದಿ
ಅಶ್ವಿನೀದೇವತೆಗಳು ನಂದನ, ರೇಭ, ಭುಜ್ಯು, ಚ್ಯವನ ಮುಂತಾದವರನ್ನು ರಕ್ಷಿಸಿದ ವಿಚಾರ
ಅಂಧನಾದ ಕಣ್ವ ಋಷಿಗೆ ಕಣ್ನುಕಾಣುವಂತೆ ಮಾಡಿದ ವಿಚಾರ
ಶಯುವೆಂಬ ಋಷಿಯ ಹಸುವನ್ನು ಹಾಲು ಕರೆಯುವಂತೆ ಮಾಡಿ, ವರ್ತಿಕಾ ಪಕ್ಷಿಯನ್ನು ತೋಳನ ಬಾಯಿಯಿಂದ ಬಿಡಿಸಿ, ವಿಶ್ಪಲೆ ಎಂಬ ಸ್ತ್ರೀಗೆ ಕತ್ತರಿಸಿಹೋಗಿದ್ದ ಕಾಲಿಗೆ ಬೇರೆ ಕಾಲನ್ನು ಜೋಡಿಸಿ ನಿರ್ವಹಿಸಿದ ಅಶ್ವಿನಿದೇವತೆಗಳ ಅನೇಕ ಸಾಹಸಕೃತ್ಯಗಳು
ಪೇದುವೆಂಬ ರಾಜನಿಗೆ ಶ್ವೇತಾಶ್ವವನ್ನು ಕೊಟ್ಟ ವಿಚಾರ
ಆ ವಾಂ ರಥಂ ಪುರುಮಾಯಾ ಎಂಬ ನೂರಹತ್ತೊಂಭತ್ತನೆಯ ಸೂಕ್ತವು —
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಅಶ್ವಿನೀದೇವತೆಗಳ ರಥದ ಮಹಿಮೆ ಇತ್ಯಾದಿ
ಭುಜ್ಯುವನ್ನೂ ದಿವೋದಾಸನನ್ನೂ ರಕ್ಷಿಸಿದ ವಿಚಾರ
ಸೂರ್ಯಪುತ್ರಿಯು ಸ್ವಯಂಪ್ರೇರಿತಳಾಗಿ ಅಶ್ವಿನೀದೇವತೆಗಳ ರಥವನ್ನು ಏರಿದ ವಿಚಾರ
ರೇಭನೆಂಬ ಋಷಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ ವಿಚಾರ
ನಂದನ ಋಷಿಯ ಜೀರ್ಣವಾದ ಶರೀರವನ್ನು ಹೋಗಲಾಡಿಸಿ ಅವನನ್ನು ಯೌವನವುಳ್ಳವನಾಗುವಂತೆ ಮಾಡಿದ ವಿಚಾರ — ವಾಮದೇವ ಋಷಿಯನ್ನು ತಾಯಿಯ ಗರ್ಭದಿಂದ ಜನಿಸುವಂತೆ ಮಾಡಿದ ವಿಚಾರ
ಸಮುದ್ರ ಮಧ್ಯದಲ್ಲಿ ಮುಳುಗಿಹೋಗುತ್ತಿದ್ದ ಭುಜ್ಯವನ್ನು ರಕ್ಷಿಸಿದ ವಿಚಾರ
ಅಶ್ವಿನೀದೇವತೆಗಳು ಜೇನು ನೊಣಗಳಿಗೆ ಮಧುವು ಸಿಕ್ಕುವಂತೆ ಮಾದಿದ ವಿಚಾರ
ಕಕ್ಷೀವಾನ್ ಎಂಬ ಋಷಿಯು ಮೂವತ್ತಮೂರು ಶ್ರೇಷ್ಠರಾದ ಅಂಗಿರಸವಂಶಸ್ಥರಲ್ಲಿ ಪ್ರಮುಖನೆಂಬ ವಿಚಾರ
ಪೇದು ರಾಜನಿಗೆ ಒಂದು ದಿವ್ಯಾಶ್ವವನ್ನು ಕೊಟ್ಟ ವಿಚಾರ
ಕಾ ರಾಧದ್ಧೋತ್ರಾ ಎಂಬ ನೂರ ಇಪ್ಪತ್ತನೆಯ ಸೂಕ್ತವು —
ಕದಿತ್ಥಾ ನೄಃ ಎಂಬ ನೂರ ಇಪ್ಪತ್ತೊಂದನೆಯ ಸೂಕ್ತವು —
ಸೂಕ್ತದ ವಿನಿಯೋಗ ಮತ್ತು ಋಷಿದೇವತಾ ಛಂದಸ್ಸುಗಳು
ಗೋ ಶಬ್ದಾರ್ಥ ವಿವರಣೆ
ಇಂದ್ರನು ಹೆಣ್ಣು ಕುದುರೆಯಲ್ಲಿ ಗೋವು ಉತ್ಪತ್ತಿಯಾಗುವಂತೆ ಮಾಡಿದ ವಿಚಾರ
ಪಯಃ ಶಬ್ದಾರ್ಥಾನುವಾದ ವಿವರನೆ ಇತ್ಯಾದಿ
ಸ್ವೇದುವಹ್ಯ ಶಬ್ದಾರ್ಥಾನುವಾದ ಇತ್ಯಾದಿ
ಅದ್ರಿವಃ ಎಂಬ ಶಬ್ದದ ಅರ್ಥವಿವರಣೆ ಇತ್ಯಾದಿ
ಫಲಿಗ, ತುಷ್ಣ ಮೊದಲಾದ ಶಬ್ದಗಳ ವಿವರಣೆ
ತ್ವಷ್ಟೃವು ಇಂದ್ರನಿಗೆ ವಜ್ರಾಯುಧವನ್ನು ಮಾಡಿಕೊಟ್ಟ ವಿಚಾರ
ಏತಶ ಶಬ್ದಾರ್ಥ ವಿವರಣೆ
ವಾಜಪ್ರಮಹಃ, ಸಧಮಾದಃ ಇತ್ಯಾದಿ ಶಬ್ದಗಳ ವಿವರಣೆ