ಋಗ್ವೇದಸಂಹಿತಾ ಭಾಗ – ೮ – ಪ್ರಥಮಾಷ್ಟಕ ಏಳನೆಯ ಅಧ್ಯಾಯ
ವಿಷಯಾನುಕ್ರಮಣಿಕೆ
ದ್ವೇ ವಿರೂಪೇ ಎಂಬ ತೊಂಭತ್ತೈದನೆಯ ಸೂಕ್ತವು —
ಸ ಪ್ರತ್ನಥಾ ಎಂಬ ತೊಂಭತ್ತಾರನೆಯ ಸೂಕ್ತವು —
ಅಪ ನಃ ಶೋಶುಚತ್ ಎಂಬ ತೊಂಭತ್ತೇಳನೆಯ ಸೂಕ್ತವು —
ವೈಶ್ವಾನರಸ್ಯ ಸುಮತೌ ಎಂಬ ತೊಂಭತ್ತೆಂಟನೆಯ ಸೂಕ್ತವು —
ಜಾತವೇದಸೇ ಎಂಬ ತೊಂಭತೊಂಭತ್ತನೆಯ ಸೂಕ್ತವು —
ಸ ಯೋ ವೃಷಾ ಎಂಬ ನೂರನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾಛಂದಸ್ಸುಗಳು
ವೃಷಾ, ವೃಷನ್ ಮೊದಲಾದ ಶಬ್ದಗಳ ಅರ್ಥವಿಷಯದಲ್ಲಿ ವಿಮರ್ಶನೆಯು
ಇಂದ್ರನಿಗೂ ಮರುತ್ತುಗಳಿಗೂ ಇರುವ ಸಖ್ಯತ್ವ ವಿಚಾರ ಇತ್ಯಾದಿ
ವೃತ್ರ, ವೃತ್ರಹನ್ ಶಬ್ದಾರ್ಥಗಳ ವಿವರಣೆ
ಅಂಗಿರಾ ಋಷಿಯ ವೃತ್ತಾಂತ
ಮರುತ್ತುಗಳು ರುದ್ರಪುತ್ರರೆಂಬ ವಿಚಾರ
ಮನ್ಯುಶಬ್ದ ನಿರ್ವಚನ
ವ್ರಾಧತ್ ಶಬ್ದಾರ್ಥವಿವರಣೆ ಇತ್ಯಾದಿ
ಜಾಮಿಶಬ್ದವಿವರಣೆ
ಇಂದ್ರನ ಎರಡು ವಿಧವಾದ ಶಕ್ತಿಗಳು
ಪಂಚಜನಾ ಶಬ್ದಾರ್ಥವಿವರಣೆ ಇತ್ಯಾದಿ
ಇಂದ್ರನ ವಜ್ರಾಯುಧ ವಿವರಣೆ
ಋಜ್ರಾಶ್ವ, ನಾಹುಷ ಮೊದಲಾದವರ ವಿಷಯ
ಉಕ್ಥಮಂತ್ರಸ್ವರೂಪ ಮತ್ತು ವಿವರಣೆ
ಪ್ರ ಮಂದಿನೇ ಎಂಬ ನೂರೊಂದನೆಯ ಸೂಕ್ತವು —
ಇಮಾಂ ತೇ ಧಿಯಂ ಎಂಬ ನೂರ ಎರಡನೆಯ ಸೂಕ್ತವು —
ತತ್ತ ಇಂದ್ರಿಯಂ ಎಂಬ ನೂರ ಮೂರನೆಯ ಸೂಕ್ತ —
ಯೋನಿಷ್ಟ ಇಂದ್ರ ಎಂಬ ನೂರನಾಲ್ಕನೆಯ ಸೂಕ್ತವು —
ಚಂದ್ರಮಾ ಅಪ್ಸು ಎಂಬ ನೂರ ಐದನೆಯ ಸೂಕ್ತವು —
ಸೂಕ್ತದ ವಿನಿಯೋಗವು
ಋಷಿದೇವತಾಛಂದಸ್ಸುಗಳು
ಏಕತ, ದ್ವಿತ, ತ್ರಿತ ಎಂಬ ಋಷಿಗಳ ವಿಚಾರ
ತ್ರಿತನ ವಿಷಯದಲ್ಲಿ Wilson ಎಂಬ ಪಾಶ್ಚಾತ್ಯಪಂಡಿತನ ಅಭಿಪ್ರಾಯ
ಸ್ವಃ ಎಂಬ ಶಬ್ದದ ಅರ್ಥಾನುವಾದ ವಿವರಣೆ
ಅವಮ ಶಬ್ದಾರ್ಥ ಇತ್ಯಾದಿ
ಮೂವತ್ತಮೂರು ದೇವತೆಗಳ ವಿಷಯ
ತ್ರಿತನ ಸ್ತುತಿಮಹಿಮೆ
ಸಪ್ತರಶ್ಮಿಗಳ ವಿಚಾರ
ಯಜ್ಞಾನುಷ್ಠಾನಫಲದಾತೃಗಳಾದ ಐದುಮಂದಿ ದೇವತೆಗಳು
ಸುಪರ್ಣ ಶಬಾರ್ಥ ವಿಚಾರ
ಅಗ್ನಿಯ ದೇವಬಂಧುತ್ವ ವಿಚಾರ
ಗಾತುವಿತ್ ಶಬ್ದಾರ್ಥ ವಿಮರ್ಶೆ
ದೇವಯಾನ, ಪಿತೃಯಾಣ ವಿಚಾರ
ಅಂಹುರಶಬ್ದಾರ್ಥ ವಿಮರ್ಶೆ
ಇಂದ್ರಂ ಮಿತ್ರಂ ಎಂಬ ನೂರ ಆರನೆಯ ಸೂಕ್ತವು —
ಯಜ್ಞೋ ದೇವಾನಾಂ ಎಂಬ ನೂರ ಏಳನೆಯ ಸೂಕ್ತವು —
ಯ ಇಂದ್ರಾಗ್ನೀ ಎಂಬ ನೂರ ಎಂಟನೆಯ ಸೂಕ್ತವು —
ವಿ ಹ್ಯಖ್ಯಂ ಮನಸಾ ಎಂಬ ನೂರೊಂಭತ್ತನೆಯ ಸೂಕ್ತವು —
ತತಂ ಮೇ ಅಪಃ ಎಂಬ ನೂರ ಹತ್ತನೆಯ ಸೂಕ್ತವು —
ತಕ್ಷನ್ರಥಂ ಎಂಬ ನೂರ ಹನ್ನೊಂದನೆಯ ಸೂಕ್ತವು
ಈಳೇ ದಾವಾಪಅಥಿವೀ ಎಂಬ ನೂರ ಹನ್ನೆರಡನೆಯ ಸೂಕ್ತವು —
ಸೂಕ್ತದ ವಿನಿಯೋಗ ಮತ್ತು ಋಷಿದೇವತಾಛಂದಸ್ಸುಗಳು
ಕಾರಶಬ್ದಾರ್ಥವಿವರಣೆ ಇತ್ಯಾದಿ
ಅಶ್ವಿನೀದೇವತೆಗಳ ರಥದ ವೈಶಿಷ್ಟ್ಯ ಇತ್ಯಾದಿ
ಅಶ್ವಿನೀದೇವತೆಗಳು ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲು ಕೊಡುವಂತೆ ಮಾಡಿದ ವಿಚಾರ ಇತ್ಯಾದಿ
ದ್ವಿಮಾತಾಶಬ್ದಾರ್ಥವಿಚಾರ
ರೇಭ, ವಂದನ, ಕಣ್ವ ಎಂಬುವರನ್ನು ಅಶ್ವಿನಿದೇವತೆಗಳು ಕಾಪಾಡಿದ ವಿಚಾರ
ಭುಜ್ಯು, ಕರ್ಕಂಧು, ವಯ್ಯ ಎಂಬುವರನ್ನು ರಕ್ಷಿಸಿದ ವಿಚಾರ
ಶುಚಂತಿ ಎಂಬ ರಾಜನನ್ನು ಅತ್ರಿ ಎಂಬ ಋಷಿಯನ್ನು ಪುರುಕುತ್ಸ ಮತ್ತು ಪೃಶ್ನಿಗು ಎಂಬುವರನ್ನು ರಕ್ಷಿಸಿದ ವಿಚಾರ
ಪರಾವೃಜಶಬ್ದವಿವರಣೆ
ಪರಾವೃಜ, ಋಜ್ರಾಶ್ವ ಶ್ರೋಣ ಎಂಬುವರ ವಿಷಯ
ಅಶ್ವಿನೀದೇವತೆಗಳು ವರ್ತಿಕಾ ಎಂಬ ಪಕ್ಷಿಯನ್ನು ತೋಳನ ಬಾಯಿನಿಂದ ಬಿಡಿಸಿದ ವಿಷಯ
ವಸಿಷ್ಠ, ಕುತ್ಸ ಇವರನ್ನು ಕಾಪಾಡಿದ ವಿಚಾರ.
ವಿಶ್ಪಲಾ ಎಂಬುವಳ ಕತ್ತರಿಸಿ ಹೋದ ಕಾಲನ್ನು ಅಶ್ವಿನೀದೇವತೆಗಳು ಸರಿಪಡಿಸಿದ ವಿಚಾರ
ವಶನೆಂಬ ರಾಜನನ್ನು ರಕ್ಷಿಸಿದ ವಿಚಾರ
ವಜ್ರರಿಗೂ ಅಂಗಿರಸ್ಸುಗಳಿಗೂ ಇರುವ ಸಂಬಂಧ
ರಸಾ ಎಂಬ ಜಲರಹಿತವಾದ ನಗಿಗೆ ನೀರು ಬರುವಂತೆ ಮಾಡಿದ ವಿಚಾರ
ತ್ರಿಶೋಕ ಎಂಬ ರಾಜನನ್ನು ರಕ್ಷಿಸಿದ ವಿಚಾರ
ಮಂಧಾತಾ, ಭರದ್ವಾಜ ಎಂಬ ಋಷಿಗಳನ್ನು ರಕ್ಷಿಸಿದ ವಿಚಾರ
ತ್ರಸದಸ್ಯುವಿನ ವಿಷಯ
ವಮ್ರ, ಕಲಿ ಪೃಥಿ, ವ್ಯಶ್ವ ಎಂಬುವರನ್ನು ರಕ್ಷಿಸಿದ ವಿಷಯ
ತರ್ಯಾತನೆಂಬ ರಾಜನ ವೃತ್ತಾಂತ
ವಿಮದನೆಂಬ ರಾಜನಿಗೆ ಅವನ ಪತ್ನಿಯನ್ನು ತಂದು ಕೊಟ್ಟ ವಿಚಾರ
ಸುದಾಸನೆಂಬ ರಾಜನ ವಿಷಯ
ಸಮುದ್ರದಲ್ಲಿ ಮುಳುಗುತ್ತಿದ್ದ ಭುಜ್ಯುವೆಂಬ ರಾಜನನ್ನು ಅಶ್ವಿನೀದೇವತೆಗಳು ರಕ್ಷಿಸಿದ ವಿಚಾರ, ಅಧ್ರಿಗುವಿನ ವಿಚಾರ
ಕೃಶಾನುವಿನ ವಿಷಯ
ಆರ್ಜುನೇಯ ಕುತ್ಸ, ತುರ್ವೀತಿ, ದಭೀತಿ, ಧ್ವಸಂತಿ, ಪುರುಷಂತಿ ಎಂಬುವರನ್ನು ರಕ್ಷಿಸಿದ ವಿಚಾರ
ಪ್ರಾತರನುವಾಕಮಂತ್ರಗಳ ಸ್ವರೂಪ ಮತ್ತು ಅವುಗಳನ್ನು ಪಠಿಸುವ ವಿಧಾನ ಇತ್ಯಾದಿ