ಋಗ್ವೇದಸಂಹಿತಾ ಭಾಗ – ೭ – ಪ್ರಥಮಾಷ್ಟಕ ಆರನೆಯ ಅಧ್ಯಾಯ
ವಿಷಯಾನುಕ್ರಮಣಿಕೆ
ಇಂದ್ರೋ ಮದಾಯ ಎಂಬ ಎಂಭತ್ತೊಂದನೆಯ ಸೂಕ್ತವು —
ಉಪೋ ಷು ಎಂಬ ಎಂಭತ್ತೆರಡನೆಯ ಸೂಕ್ತವು —
ಅಶ್ವಾವತಿ ಎಂಬ ಎಂಭತ್ತಮೂರನೆಯ ಸೂಕ್ತವು —
ಅಸಾವಿ ಸೋಮ ಎಂಬ ಎಂಭತ್ತನಾಲ್ಕನೆಯ ಸೂಕ್ತವು —
ಪ್ರ ಯೇ ತುಂಭಂತೇ ಎಂಬ ಎಂಭತ್ತೈದನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾ ಛಂದಸ್ಸುಗಳು
ಮರುದ್ದೇವತೆಗಳ ವೃತ್ತಾಂತವು
ಪೃಶ್ನಿಮಾತರಃ ಎಂಬ ಶಬ್ದದ ಅರ್ಥಾನುವಾದವು
ಮರುದ್ದೇವತೆಗಳ ವಾಹನಗಳಾದ ಪೃಷತೀ ಎಂಬ ಚಿಕ್ಕೆಗಳಿಂದ ಖುಡಿದ ಜಿಂಕೆಗಳ ವಿಷಯ
ಆ ವೋ ವಹಂತು ಎಂಬ ಋಕ್ಕಿನ ವಿಶೇಷ ವಿನಿಯೋಗವು
ಮರುದ್ದೇವತೆಗಳು ವಿಷ್ಣುವಿನೊಡನೆ ಬಂದು ಇಂದ್ರನಿಗೆ ಯುದ್ಧದಲ್ಲಿ ಸಹಾಯಮಾಡಿದ ವಿಚಾರ
ಗೋತಮ ಋಷಿಯು ಜಲಪಾನಾರ್ಥವಾಗಿ ಮರುದ್ದೇವತೆಗಳನ್ನು ಪ್ರಾರ್ಥಿಸಿದ ವಿಚಾರ ಇತ್ಯಾದಿ
ಮರುತೋ ಯಸ್ಯ ಎಂಬ ಎಂಭತ್ತಾರನೆಯ ಸೂಕ್ತವು —
ಪ್ರತ್ವಕ್ಷಸಃ ಎಂಬ ಎಂಭತ್ತೇಳನೆಯ ಸೂಕ್ತವು —
ಆ ವಿದ್ಯುದಿತ್ ಎಂಬ ಎಂಭತ್ತೆಂಟನೆಯ ಸೂಕ್ತವು —
ಆ ನೋ ಭದ್ರಾ ಎಂಬ ಎಂಭತ್ತೊಂಭತತನೆಯ ಸೂಕ್ತವು —
ಋಜುನೀತಿ ಎಂಬ ತೊಂಭತ್ತನೆಯ ಸೂಕ್ತವು —
ತ್ವಂ ಸೋಮ ಎಂಬ ತೊಂಭತ್ತೊಂದನೆಯ ಸೂಕ್ತವು —
ಸೂಕ್ತದ ವಿನಿಯೋಗವು
ಋಷಿದೇವತಾಛಂದಸ್ಸುಗಳು
ಸೋಮದೇವತಾಕಮಂತ್ರಗಳ ವಿಭಜನಾಕ್ರಮ ಇತ್ಯಾದಿ
ತ್ವಂ ಸೋಮಕ್ರತುಭಿಃ ಎಂಬ ಋಕ್ಕಿನ ವಿಶೇಷ ವಿನಿಯೋಗವು
ನೃಚಕ್ಷಃ ಎಂಬ ಶಬ್ದದ ಅರ್ಥವಿವರಣೆ
ಯಾತೇ ಧಾಮಾನಿ ಎಂಬ ಋಕ್ಕಿನ ವಿಶೇಷವಿನಿಯೋಗ
ತ್ವಂ ಸೋಮಾಸಿ ಎಂಬ ಋಕಿಕ್ನ ವಿಶೇಷವಿನಿಯೋಗ
ತ್ವಂ ಚ ಸೋಮ ಎಂಬ ಋಕ್ಕಿನ ವಿಶೇಷವಿನಿಯೋಗ
ತ್ವಂ ಸೋಮ ಮಹೇ ಎಂಬ ಋಕ್ಕಿನ ವಿಶೇಷವಿನಿಯೋಗ
ತ್ವಂ ನಃ ಸೋಮ ಎಂಬ ಋಕ್ಕಿನ ವಿಶೇಷವಿನಿಯೋಗ
ಸೋಮ ಯಾಸ್ತೇ ಎಂಬ ಋಕ್ಕಿನ ವಿಶೇಷವಿನಿಯೋಗ
ಮಯೋಭುವಃ ಎಂಬ ಶಬ್ದದ ವಿವರಣೆ
ಸೋಮಗೀರ್ಭಿಃ ಎಂಬ ಋಕ್ಕಿನ ವಿಶೇಷ ವಿನಿಯೋಗ
ಗಯಸ್ಫಾನಃ ಎಂಬ ಋಕ್ಕಿನ ವಿಶೇಷ ವಿನಿಯೋಗ
ಗಯಸ್ಫಾನ ಶ್ಬ ವಿವರನೆ
ಆ ಪ್ಯಾಯಸ್ವ ಎಂಬ ಋಕ್ಕಿನ ವಿಶೇಷವಿನಿಯೋಗವು
ಸಂ ತೇ ಪಯಾಂಸಿ ಎಂಬ ಋಕ್ಕಿನ ವಿಶೇಷ ವಿನಿಯೋಗ
ಯಾ ತೇ ಧಾಮಾನಿ ಎಂಬ ಋಕ್ಕಿನ ವಿಶೇಷ ವಿನಿಯೋಗ
ಪರಿಭೂಃ ಎಂಬ ಶಬ್ದದ ಅರ್ಥವಿವರಣೆ
ಸೋಮೋ ಧೇನುಂ ಎಂಬ ಋಕ್ಕಿನ ವಿಶೇಷ ವಿನಿಯೋಗವು
ಅಷಾಳ್ಹಂ ಯುತ್ಸು ಎಂಬ ಋಕ್ಕಿನ ವಿಶೇಷ ವಿನಿಯೋಗ
ಓಷಧೀಃ ಎಂಬ ಶಬ್ದದ ಅರ್ಥಾನುವಾದ
ಏತಾ ಉ ತ್ಯಾ ಎಂಬ ತೊಂಭತ್ತೆರಡನೆಯ ಸೂಕ್ತವು —
ಅಗ್ನೀಷೋಮೌ ಎಂಬ ತೊಂಭತ್ತಮೂರನೆಯ ಸೂಕ್ತವು —
ಇಮಂ ಸ್ತೋಮಂ ಎಂಬ ತೊಂಬತ್ತನಾಲ್ಕನೆಯ ಸೂಕ್ತವು —