ಋಗ್ವೇದಸಂಹಿತಾ ಭಾಗ – ೫ – ಪ್ರಥಮಾಷ್ಟಕ ನಾಲ್ಕನೆಯ ಅಧ್ಯಾಯ
ವಿಷಯಾನುಕ್ರಮಣಿಕೆ
ಆಯಂ ವಾಂ ಮಧುಮತ್ತಮಃ ಎಂಬ ನಲವತ್ತೇಳನೆಯ ಸೂಕ್ತವು —
ಸಹ ವಾಮೇನ ಎಂಬ ನಲವತ್ತೆಂಟನೆಯ ಸೂಕ್ತವು —
ಉಷೋ ಭದ್ರೇಭಿಃ ಎಂಬ ನಲವತ್ತೊಂಭತ್ತನೆಯ ಸೂಕ್ತವು —
ಉದುತ್ಯಂ ಎಂಬ ಐವತ್ತನೆಯ ಸೂಕ್ತವು —
ಅಭುತ್ಯಂ ಮೇಷಂ ಎಂಬ ಐವತ್ತೊಂದನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾಛಂದಸ್ಸುಗಳು
ಋಭುಶಬ್ದದ ರೂಪನಿಷ್ಪತ್ತಿ ಮತ್ತು ಅರ್ಥವಿವರಣೆ
ಅದ್ರಿಶಬ್ದವಿವರಣೆ
ಪಿಪ್ರುವಿನ ವೃತ್ತಾಂತ
ಋಜಿಶ್ವನ ವಿಷಯ
ಕುತ್ಸ, ಅತಿಥಿಗ್ವ ಇವರ ವಿಷಯ
ಶಂಬರನ ವಿಚಾರ
ಆರ್ಯಶಬ್ದ ವಿವರನೆ ಇತ್ಯಾದಿ
ಉಶನಾಃ ಎಂಬ ಋಷಿಯ ವೃತ್ತಾಂತ
ಶಾರ್ಯಾತನ ವಿಷಯ ಇತ್ಯಾದಿ
ವ್ಯಚಯಾ ಎಂಬ ಸ್ತ್ರೀಯ, ವೃಷಣಶ್ವ ಎಂಬ ರಾಜನ ವೃತ್ತಾಂತ
ಕಕ್ಷೀವಾನ್ ಎಂಬ ಋಷಿಯ ವೃತ್ತಾಂತ
ತ್ಯಂ ಸುಮೇಷಂ ಎಂಬ ಐವತ್ತೆರಡನೆಯ ಸೂಕ್ತವು —
ನ್ಯೂ ೩ ಷು ವಾಚಂ ಎಂಬ ಐವತ್ತಮೂರನೆಯ ಸೂಕ್ತವು —
ಮಾ ನೋ ಅಸ್ಮಿನ್ ಎಂಬ ಐವತ್ತನಾಲ್ಕನೆಯ ಸೂಕ್ತವು —
ದಿವಶ್ಚಿದಸ್ಯ ಎಂಬ ಐವತ್ತೈದನೆಯ ಸೂಕ್ತವು —
ಏಷ ಪ್ರ ಪೂರ್ವೀಃ ಎಂಬ ಐವತ್ತಾರನೆಯ ಸೂಕ್ತವು —
ಪ್ರ ಮಂಹಿಷ್ಠಾಯ ಎಂಬ ಐವತ್ತೇಳನೆಯ ಸೂಕ್ತವು —
ನೂಚಿತ್ಸಹೋಜಾಃ ಎಂಬ ಐವತ್ತೆಂಟನೆಯ ಸೂಕ್ತವು —
ವಯಾ ಇದಗ್ನೇ ಎಂಬ ಐವತ್ತೊಂಭತ್ತನೆಯ ಸೂಕ್ತವು —
ವಹ್ನಿಂ ಯಶಸಂ ಎಂಬ ಅರವತ್ತನೆಯ ಸೂಕ್ತವು —
ಅಸ್ಮಾ ಇದು ಎಂಬ ಅರವತ್ತೊಂದನೆಯ ಸೂಕ್ತವು —
ಪರಿಶಿಷ್ಟ: ೧. ಸವರ್ಗಸ್ಥಾನದ ದೇವತೆಗಳು —
೨. ಅಂತರಿಕ್ಷದ ದೇವತೆಗಳು —
೩. ಭೂಮಿಯ ದೇವತೆಗಳು
೪. ಭಾವನಾರೂಪದ ದೇವತೆಗಳು
೫. ಸ್ತ್ರೀ ದೇವತೆಗಳ
೬. ದೇವತಾದ್ವಂದ್ವಗಳು
೭. ದೇವತಾಗಣಗಳು
೮. ಅಧಮ ದೇವತೆಗಳು — ಋಭುಗಳು
೯. ಅಪ್ಸರಸ್ತ್ರೀಯರು
೧೦. ಗಂಧರ್ವರು
೧೧. ರಕ್ಷಕ ದೇವತೆಗಳು
೧೨. ಐತಿಹಾಸಿಕ ಪುರುಷರು
ಪ್ರಾಣಿಗಳು ಮತ್ತು ನಿರ್ಜೀವ ವಸ್ತುಗಳು —
೧೪. ಭೌತಿಕವಸ್ತುಗಳು
೧೫. ಪಾಪದೇವತೆಗಳು ಮತ್ತು ಪಿಶಾಚಿಗಳು
ಅಂತ್ಯಕ್ರಿಯೆ