ಋಗ್ವೇದಸಂಹಿತಾ ಭಾಗ – ೩ – ಪ್ರಥಮಾಷ್ಟಾಕ ದ್ವಿತೀಯಾಧ್ಯಾಯ
ವಿಷಯಾನುಕ್ರಮಣಿಕೆ
ಅಯಂ ದೇವಾಯ ಜನ್ಮನೇ ಎಂಬ ಇಪ್ಪತ್ತನೆಯ ಸೂಕ್ತವು
ಇಹೇಂದ್ರಾಗ್ನಿ ಎಂಬ ಇಪ್ಪತ್ತೊಂದನೆಯ ಸೂಕ್ತವು —
ಪ್ರಾತರ್ಯುಜಾ ವಿಬೋಧಯ ಎಂಬ ಇಪ್ಪತ್ತೆರಡನೆಯ ಸೂಕ್ತವು —
ವಿನಿಯೋಗಕ್ರಮ
ಋಷಿದೇವತಾಛಂದಸ್ಸುಗಳು
ಋಕ್ಕುಗಳ ಅರ್ಥವಿವರಣೆ ಇತ್ಯಾದಿ
ಹಿರಣ್ಯಪಾಣಿ ಶಬ್ದದ ಅರ್ಥವಿವರಣೆ ರೂಪನಿಷ್ಪತ್ತಿ ಇತ್ಯಾದಿ
ಇಂದ್ರಾಣೀ, ವರುಣಾನೀ, ಅಗ್ನಾಈ ಮೊದಲಾದ ದೇವಪತ್ನಿಯರ ವಿಷಯ
ದ್ಯಾವಾಪಅಥಿವೀ ವಿವರಣೆ
ಪೃಥಿವೀ ಶಬ್ದದ ಅರ್ಥ, ರೂಪನಿಷ್ಪತ್ತಿ ಇತ್ಯಾದಿ
ಅತೋ ದೇವಾ ಎಂಬ ಮಂತ್ರದ ವಿನಿಯೋಗ
ವಿಷ್ಣು ಶಬ್ದದ ರೂಪನಿಷ್ಪತ್ತಿ
ಇದಂ ವಿಷ್ಣುರ್ವಿಚಕ್ರಮೇ ಎಂಬ ಋಕ್ಕಿನ ವಿನಿಯೋಗ ಅರ್ಥ ವಿವರಣೆ ಇತ್ಯಾದಿ, ವಿಷ್ಣುವಿನ ತ್ರಿವಿಕ್ರಮಾವತಾರ
ತ್ರೀಣಿ ಪದಾ ಎಂಬ ಋಕ್ಕಿನ ವಿನಿಯೋಗ ಮತ್ತು ಅರ್ಥವಿವರಣೆ
ವೃತ್ರಾಸುರನ ಉತ್ಪತ್ತಿ ವಿಷಯವು
ತೀವ್ರಾಃ ಸೋಮಾಸ ಎಂಬ ಇಪ್ಪತ್ತಮೂರನೆಯ ಸೂಕ್ತವು —
ಸೂಕ್ತದ ವಿನಿಯೋಗ
ಋಷಿದೇವತಾಛಂದಸ್ಸುಗಳು
ಸಹಸ್ರಾಕ್ಷಶಬ್ದದ ವಿವರಣೆ
ಮಿತ್ರಂ ವಯಂ ಹವಾಮಹೇ ಎಂಬ ಋಕ್ಕಿನ ವಿನಿಯೋಗ, ಮಿತ್ರ ಮತ್ತು ಚರುಣ ಶಬ್ದಗಳ ವಿವರಣೆ ಇತ್ಯಾದಿ.
ಪೃಶ್ನಿಮಾತರಃ ಎಂಬ ಶಬ್ದದ ರೂಪನಿಷ್ಪತ್ತಿ ಅರ್ಥವಿವರಣೆ ಇತ್ಯಾದಿ
ಪೂಷನ್ ಶಬ್ದದ ಅರ್ಥವಿವರನೆ ಇತ್ಯಾದಿ
ಗುಹಾ ಹಿತಂ ಎಂಬ ಶಬ್ದಗಳ ಅರ್ಥವಿವರಣೆ
ಆಪಃ ಎಂಬ ಶಬ್ದದ ವಿವರಣೆ ಇತ್ಯಾದಿ
ಆಪ್ಸು ಮೇ ಸೋಮಃ ಎಂಬ ಋಕ್ಕಿನ ವಿನಿಯೋಗ ಇತ್ಯಾದಿ
ಜ್ಯೋಕ್ಜ ಸೂರ್ಯಂ ದೃಶೇ ಎಂಬ ವಾಕ್ಯದ ವಿವರಣೆ.
ಕಸ್ಯನೂನಂ ಎಂಬ ಇಪ್ಪತ್ತನಾಲ್ಕನೆಯ ಸೂಕ್ತವು —
ಯಚ್ಚಿದ್ಧಿ ತೇ ಎಂಬ ಇಪ್ಪತ್ತೈದನೆಯ ಸೂಕ್ತವು —
ವಸಿಷ್ವಾ ಹಿ ಮಿಯೇಧ್ಯ ಎಂಬ ಇಪ್ಪತ್ತಾರನೆಯ ಸೂಕ್ತವು
ಅಶ್ವಂ ನ ತ್ವಾ ಎಂಬ ಇಪ್ಪತ್ತೇಳನೆಯ ಸೂಕ್ತವು —
ಯತ್ರ ಗ್ರಾವಾ ಎಂಬ ಇಪ್ಪತ್ತೆಂಟನೆಯ ಅಸೂಕ್ತವು —
ಯಚ್ಚಿದ್ಧಿ ಸತ್ಯ ಎಂಬ ಇಪ್ಪತ್ತೊಂಭತ್ತನೆಯ ಸೂಕ್ತವು —
ಆವ ಇಂದ್ರಂ ಎಂಬ ಮೂವತ್ತನೆಯ ಸೂಕ್ತವು —
ತವಮಗ್ನೇ ಪ್ರಥಮಃ ಎಂಬ ಮೂವತ್ತೊಂದನೆಯ ಸೂಕ್ತವು —
ಇಂದ್ರಸ್ಯನು ವೀರ್ಯಾಣಿ ಎಂಬ ಮೂವತ್ತೆರಡನೆಯ ಸೂಕ್ತವು —