ಋಗ್ವೇದಸಂಹಿತಾ ಭಾಗ – ೨ – ಪ್ರಥಮಾಷ್ಟಕ ಪ್ರಥಮಾಧ್ಯಾಯ
ವಿಷಯಾನುಕ್ರಮಣಿಕೆ
ಪ್ರಥಮ ಮಂಡಲದ ಸೂಕ್ತಗಳು — ಆಶ್ವಿನಾ ಯಜ್ವರೀಃ ಎಂಬ ಮೂರನೆಯ ಸೂಕ್ತ —
ಪ್ರಥಮಮಂಡಲದಲ್ಲಿರುವ ಅನುವಾಕಸಂಖ್ಯೆ ಮತ್ತು ವಿವರಣೆ.
ವೇದವಿಭಾಗಕ್ರಮದಲ್ಲಿ ಋಷಿಕ್ರಮ, ದೇವತಾಕ್ರಮ, ಛಂದಃಕರ್ಮವೆಂಬ ಮೂರು ವಿಭಾಗಗಳು
ಮಂಡಲಗಳ ವಿಭಾಗಕ್ರಮ
ಪ್ರಾತಸ್ಸವನ, ಮಾಧ್ಯಂದಿನಸವನ, ತೃತೀಯಸವನಗಳ ವಿವರಣೆಯು.
ಸೂಕ್ತದ ವಿನಿಯೋಗ
ಸೂಕ್ತದ ಋಷಿದೇವತಾ ಛಂದಸ್ಸುಗಳು
ಅಶ್ವಿನೀದೆವತೆಗಳ ಸೂಕ್ಷ್ಮ ಪರಿಚಯ
ಇಂದ್ರಶಬ್ದ ನಿಷ್ಪತ್ತಿ ಮತ್ತು ಅರ್ಥವಿವರಣೆ.
ವಿಶ್ವದೇವತೆಗಳ ಸೂಕ್ಷ್ಮಪರಿಚಯ.
ಅಗ್ನಿಯು ನೀರಿನಲ್ಲಿ ಅಡಗಿಕೊಂಡಿದ್ದನೆಂಬ ಉಪಾಖ್ಯಾನವಿವರಣೆಯು. ಈ ವಿಷಯದಲ್ಲಿ ಋಗ್ವೇದ ಯಜೆರ್ವೇದಗಳಲ್ಲಿರುವ ಪೂರ್ವೇತಿಹಾಸ ಕಥನವು.
ಸರಸ್ವತೀದೇವಿಯ ಸೂಕ್ಷ್ಮಪರಿಚಯ, ಸರಸ್ವತೀಶ್ಬದ ನಿಷ್ಪತ್ತಿ, ಅರ್ಥವಿವರಣೆ ಇತ್ಯಾದಿ
ಅಪ್ರೀಸೂಕ್ತಗಳ ವಿವರಣೆ.
ಸುರೂಪಕೃತ್ನುಂ ಎಂಬ ನಾಲ್ಕನೆಯ ಸೂಕ್ತವು —
ಆ ಶ್ವೇತಾ ನಿಷೀದತೆ ಎಂಬ ಐದನೆಯ ಸೂಕ್ತವು
ಸೂಕ್ತದ ವಿನಿಯೋಗವು
ಸೋಮಯಾಗದ ಸಪ್ತಪ್ರಭೇಧಗಳು
ಅಭಿಪ್ಲವಷಳಹ, ಪೃಷ್ಠಷಳಹ ಎಂಬ ಯಾಗಗಳ ವಿವರಣೆ.
ತೃಚ, ಸ್ತೋಮ, ವಿಷ್ಟುತಿ, ಪರ್ಯಾಯ ಇವುಗಳ ಅರ್ಥವಿವರಣೆ.
ಒಂಭತ್ತು ವಿಧವಾದ ಸ್ತೋಪುಗಳು
ತ್ರಿವೃತ್ಸ್ತೋಮದ ವಿವರಣೆ.
ಪಂಚದಶಸ್ತೋಮದ ವಿವರಣೆ.
ಸಪ್ತದಶಸ್ತೋಮದ ವಿವರಣೆ.
ಏಕವಿಂಶಸ್ತೋಮದ ವಿವರಣೆ.
ತ್ರಿಣವಸ್ತೋಮದ ವಿವರಣೆ.
ತ್ರಯಸ್ತ್ರಿಂಶಸ್ತೋಮದ ವಿವರಣೆ.
ಚತುರ್ವಿಂಶಸ್ತೋಮದ ವಿವರಣೆ
ಚತುಶ್ಚತ್ವಾರಿಂಶಸ್ತೋಮದ ವಿವರಣೆ.
ಅಷ್ಟಾಚತ್ವಾರಿಂಶಸ್ತೋಮದ ವಿವರಣೆ.
ಸ್ತೋಮವೃದ್ಧಿ ಮತ್ತು ಸ್ತೋಮಾವಾಪ.
ಮಹಾವ್ರತ ವಿವರಣೆ.
ಪ್ರಕೃತಿ ಮತ್ತು ವಿಕೃತಿಯಾಗಗಳ ವಿವರಣೆ.
ಸೋಮರಸಕ್ಕೆ ಮಿಶ್ರಮಾಡುವ ಆಶಿರದ್ರವ್ಯಗಳ ವಿವರಣೆ
ಕೆಲವು ಋಕ್ಕುಗಳಲ್ಲಿ ಕಂಡು ಬರುವ ಪ್ರಾಸಕ್ರಮ ಇತ್ಯಾದಿ.
ಯುಂಜಂತಿ ಬ್ರಧ್ನಂ ಎಂಬ ಆರನೆಯ ಸೂಕ್ತವು —
ಸೂಕ್ತದ ವಿನಿಯೋಗಕ್ರಮ
ಸೂಕ್ತದ ಋಷಿದೇವತಾಛಂದಸ್ಸುಗಳು.
ಮಂತ್ರಗಳ ಅರ್ಥಾನುಸಾರವಾಗಿ ದೈವತಮಂತ್ರ, ಸ್ತುತಿಮಂತ್ರ, ಅಶೀರ್ಮಂತ್ರ, ಶಪಥ, ಅಭಿಶಾಪ, ಕಶ್ಚಿದ್ಭಾವ, ಪರಿದೇವನಾ, ನಿಂದಾ, ಪ್ರಶಂಸಾ ಇತ್ಯಾದಿ ಮಂತ್ರಗಳ ಪ್ರಭೇದಗಳು.
ದೈವಮಂತ್ರಗಳಲ್ಲಿರುವ ಪರೋಕ್ಷಕೃತ, ಪ್ರತ್ಯಕ್ಷಕೃತ, ಅಧ್ಯಾತ್ಮಿಕ ಎಂಬ ಮೂರು ಪ್ರಭೇದಗಳ ವಿವರಣೆ.
ಯುಂಜಂತಿ ಬ್ರಧ್ನಮರುಷಂ ಎಂಬ ಋಕ್ಕಿಗೆ ಸ್ಕಂದಸ್ವಾಮಿಕೃತ ಭಾಷ್ಯ ಮತ್ತು ಅನುವಾದವು.
ಪಣಿ ಎಂಬ ರಾಕ್ಷಸನ ಉಪಾಖ್ಯಾನವು.
ಇಂದ್ರಮಿದ್ಗಾಥಿನೋ ಬೃಹತ್ ಎಂಬ ಏಳನೆಯ ಸೂಕ್ತವು —
ಏಂದ್ರ ಸಾನಸಿಂ ರಯಿಂ ಎಂಬ ಎಂಟನೆಯ ಸೂಕ್ತವು —
ಇಂದ್ರೇಹಿ ಮತ್ಸ್ಯಂಧಸಃ ಎಂಬ ಒಂಭತ್ತನೆಯ ಸೂಕ್ತವು —
ಗಾಯಂತಿ ತ್ವಾ ಗಾಯತ್ರಿಣಃ ಎಂಬ ಹತ್ತನೆಯ ಸೂಕ್ತವು —
ಇಂದ್ರಂ ವಿಶ್ವಾ ಅವೀವೃಧನ್ ಎಂಬ ಹನ್ನೊಂದನೆಯ ಸೂಕ್ತವು —
ಅಗ್ನಿಂ ದೂತಂ ವೃಣೀಮಹೇ ಎಂಬ ಹನ್ನೆರಡನೆಯ ಸೂಕ್ತವು
ಸುಸುಮಿದ್ಧೋ ನ ಆ ಗಹಿ ಎಂಬ ಹದಿಮೂರನೆಯ ಸೂಕ್ತವು —
ಐಭಿರಗ್ನೇ ಎಂಬ ಹದಿನಾಲ್ಕನೆಯ ಸೂಕ್ತವು —
ಇಂದ್ರ ಸೋಮಂ ಪಿಬ ಎಂಬ ಹದಿನೈದನೆಯ ಸೂಕ್ತವು —
ಆ ತ್ವಾ ವಹಂತು ಎಂಬ ಹದಿನಾರನೆಯ ಸೂಕ್ತವು —
ಇಂದ್ರಾವರುಣಯೋರಹಂ ಎಂಬ ಹದಿನೇಳನೆಯ ಸೂಕ್ತವು —
ಸೋಮಾನಂ ಸ್ವರಣಂ ಎಂಬ ಹದಿನೆಂಟನೆಯ ಸೂಕ್ತವು —
ಪ್ರತಿ ತ್ಯಂ ಚಾರುಮಧ್ವರಂ ಎಂಬ ಹತ್ತೊಂಭತ್ತನೆಯ ಸೂಕ್ತವು —