ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಬ್ರಹ್ಮವೈವರ್ತಮಹಾಪುರಾಣಂ – ಸಂಚಿಕೆ ೮
ಆರಂಭಿಕ ಪುಟ
ಅನುವಾದಕರು: ಶ್ರೀ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ
ವಿಷಯಾನುಕ್ರಮಣಿಕೆ
೧೭ನೇ ಅಧ್ಯಾಯ —
ವೃಂದಾವನವರ್ಣನೆ – ಕಲಾವತಿಯ ಇತಿಹಾಸ ನಿರೂಪಣೆ – ವೃಂದಾವನದ ಅನ್ವರ್ಥತೆ – ರಾಧಾದೇವಿಯ ಷೋಡಶನಾಮಗಳ ವ್ಯುತ್ಪತ್ತಿ ನಿರೂಪಣೆ.
೧೮ನೇ ಅಧ್ಯಾಯ —
ವಿಪ್ರಪತ್ನಿಯರ ಮೋಕ್ಷಪ್ರಸ್ತಾವದಲ್ಲಿ ವಿಪ್ರಪತ್ನೀಕೃತವಾದ ಶ್ರೀಕೃಷ್ಣಸ್ತೋತ್ರ ನಿರೂಪಣೆ.
೧೯ನೇ ಅಧ್ಯಾಯ —
ಕಾಲೀಯದರ್ಪದಮನ ಮತ್ತು ದಾವಾಗ್ನಿಪ್ರಶಮನ ನಿರೂಪಣೆ.
೨೦ನೇ ಅಧ್ಯಾಯ —
ಬ್ರಹ್ಮನು ಶ್ರೀಕೃಷ್ಣನೇ ಮುಂತಾದ ಗೋಪಾಲಕರ ಗೋವುಗಳನ್ನು ಅಪಹರಿಸಿ, ಶ್ರೀಕೃಷ್ಣನ ಮಹಿಮೆಯನ್ನು ತಿಳಿದ ನಂತರ ಅವುಗಳನ್ನು ಹಿಂದಕ್ಕೆ ಕೊಡುವಿಕೆ. ಬ್ರಹ್ಮಕೃತವಾದ ಶ್ರೀಕೃಷ್ಣಸ್ತೋತ್ರ ನಿರೂಪಣೆ.
೨೧ನೇ ಅಧ್ಯಾಯ —
ಶಕ್ರಯಾಗ ಭಂಗ ಮತ್ತು ಗೋವರ್ಧನೋದ್ಧಾರ ನಿರೂಪಣೆ.
೨೨ನೇ ಅಧ್ಯಾಯ —
ಧೇನುಕಾಸುರವಧ ನಿರೂಪಣೆ.
೨೩ನೇ ಅಧ್ಯಾಯ —
ತಿಲೋತ್ತಮೆಗೆ ಮತ್ತು ಸಾಹಸಿಕನಿಗೆ ದೂರ್ವಾಸಮುನಿಯ ಶಾಪ ಬಂದುದು. ಧೇನುಕಾಸುರನ ಜನ್ಮಾಂತರ ವೃತ್ತಾಂತ ನಿರೂಪಣೆ.
೨೪ನೇ ಅಧ್ಯಾಯ —
ದೂರ್ವಾಸಮಹರ್ಷಿಯ ಅಖ್ಯಾನ ಮತ್ತು ಬಲಿಪುತ್ರನ ಮೋಕ್ಷ ನಿರೂಪಣೆ.
೨೫ನೇ ಅಧ್ಯಾಯ —
ದೂರ್ವಾಸಮುನಿಗೆ ಔರ್ವಮಹರ್ಷಿಯ ಶಾಪ. ಆ ಪ್ರಸಂಗದಲ್ಲಿ ಅಂಬರೀಷ ಮಹಾರಾಜನ ಕಥಾ ನಿರೂಪಣೆ.
೨೬ನೇ ಅಧ್ಯಾಯ —
ಅಂಬರೀಷ ಮಹಾರಾಜನ ಕಥಾ ಪ್ರಸ್ತಾವದಲ್ಲಿ ಏಕಾದಶೀ ವ್ರತ ಮತ್ತು ಅದರ ಮಾಹಾತ್ಮ್ಯ ನಿರೂಪಣೆ.
೨೭ನೇ ಅಧ್ಯಾಯ —
ಗೋಪೀವಸ್ತ್ರಾಪಹಾರ ನಿರೂಪಣೆ ಆ ಸಂದರ್ಭದಲ್ಲಿ ಗೋಪಿಯರು ಸರ್ವಮಂಗಳೆಯನ್ನು ಸ್ತುತಿಸಿದುದು. ಗೌರೀ ವ್ರತವಿಧಾನ ರಾಧಾಕೃತವಾದ ಪಾರ್ವತೀ ಸ್ತೋತ್ರ – ಪಾರ್ವತಿಯು ಪ್ರತ್ಯಕ್ಷಳಾಗಿ ಗೋಪಿಯರ ಇಷ್ಟಾರ್ಥವು ಕೈಗೂಡುವಂತೆ ಅನುಗ್ರಹಿಸಿದುದು. ಶ್ರೀಕೃಷ್ಣನು ಗೋಪಿಯರಿಗೆ ಪ್ರಸನ್ನನಾದುದು.
೨೮ನೇ ಅಧ್ಯಾಯ —
ರಾಸಕ್ರೀಡಾ ವರ್ಣನೆ.