ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಆನಂದರಾಮಾಯಣಂ – ಏಳನೆಯ ಭಾಗ – ಮನೋಹರಕಾಂಡ – ಪೂರ್ಣಕಾಂಡ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಹತ್ತನೆಯ ಸರ್ಗವು
ಚೈತ್ರಮಾಸದಫಲ ವಿಚಾರವು.
ಚೈತ್ರದಲ್ಲಿ ಮಾಡತಕ್ಕ ನಿಯಮಗಳು.
ಶ್ರೀರಾಮ ಚೈತ್ರನವರಾತ್ರೋತ್ಸವ ವಿಧಾನವು.
ಚೈತ್ರಸ್ನಾನ ಮತ್ತು ಉದ್ಯಾಪನೆಗಳ ವಿಧಿಯು.
ಹತ್ತನೆಯ ಸರ್ಗದ ಸಾರಾಂಶವು.
ಹನ್ನೊಂದನೆಯ ಸರ್ಗವು
ಶ್ರೀರಾಮನ ವರದಿಂದ ಚೈತ್ರನವಮಿಗೆ ಪ್ರಾಶಸ್ತ್ಯ ಬಂದುದು.
ಶ್ರೀರಾಮದಾಸ ಮುನಿಯ ಜನ್ಮವೃತ್ತಾಂತ.
ಪಿಶಾಚತ್ರಯಗಳ ಉಪಾಖ್ಯಾನವು.
ಶಂಭುಶರ್ಮನ ಉಪಾಖ್ಯಾನವು.
ಚೈತ್ರಮಾಸದ ತಾಂಬೂಲದಾನ ಮಹಿಮೆ. ಮತ್ತು ರಾಕ್ಷಸನ ಕಥೆ.
ನವಮಿಭೋಜನ ಕೂಡದು ಎಂಬುದಕ್ಕೆ ಗಜಸಿಂಹಗಳ ಕಥೆ.
ಚೈತ್ರಮಾಸದ ಅನ್ನದಾನದ ಪ್ರಭಾವವು. ಪೈಶಾಚಿಕ ಕಥೆ.
ಅಯೋಧ್ಯೆಯ ವರ್ಣನೆ.
ಹನ್ನೊಂದನೆಯ ಸರ್ಗದ ಸಾರಾಂಶವು.
ಹನ್ನೆರಡನೆಯ ಸರ್ಗವು
ದುರ್ಗಾದೇವಿಯು ಸೀತೆಯ ಸ್ವರೂಪಿಣಿಯಾಗಿ ರಾಮನು ಶಿವನೆಂಬುದನ್ನು ತೋರ್ಪಡಿಸುವುದು.
ಶ್ರೀರಾಮ ಮಂತ್ರದ ಮತ್ತು ಮುದ್ರಾವಸ್ತ್ರಾಧಾರಣದ ಮಹಿಮೆ.
ಹನ್ನೆರಡನೆಯ ಸರ್ಗದ ಸಾರಾಂಶವು.
ಹದಿಮೂರನೆಯ ಸರ್ಗವು
ಶ್ರೀ ಹನುಮದ್ದ್ವಾದಶನಾಮ ಸ್ತೋತ್ರವು.
ಶ್ರೀ ಹನುಮತ್ಕವಚವೂ ಹನುಮನ್ಮಂತ್ರ ವಿಧಾನವೂ.
ಶ್ರೀರಾಮ ಕವಚವು.
ಹದಿಮೂರನೆಯ ಸರ್ಗದ ಸಾರಾಂಶವು.
ಹದಿನಾಲ್ಕನೆಯ ಸರ್ಗವು
ಶ್ರೀ ಸೀತಾಕವಚವು.
ಶ್ರೀ ಸೀತಾಷ್ಟೋತ್ತರ ಶತನಾಮ ಸ್ತೋತ್ರವು.
ಸೀತೆಗೆ ಸಂತೋಷವನ್ನುಂಟುಮಾಡುವ ವ್ರತಗಳು.
ಹದಿನಾಲ್ಕನೆಯ ಸರ್ಗದ ಸಾರಾಂಶವು.
ಹದಿನೈದನೆಯ ಸರ್ಗವು
ಶ್ರೀ ಲಕ್ಷ್ಮಣ ಕವಚವು.
ಭರತ ಕವಚವು.
ಶತ್ರುಘ್ನ ಕವಚವು.
ವೀಣಾಗಾನಪುರಸ್ಸರ ಶ್ರೀರಾಮಕೀರ್ತನ ಮಂತ್ರಗಳು ಮತ್ತು ಅವುಗಳ ಮಹಿಮೆಯು.
ಹದಿನೈದನೆಯ ಸರ್ಗದ ಸಾರಾಂಶವು.
ಹದಿನಾರನೆಯ ಸರ್ಗವು
ಶ್ರೀ ರಾಮಾಯಣವನ್ನು ಕೇಳಿದಮೇಲೆ ಮಾಡಬೇಕಾದ ಕೆಲಸಗಳು.
ಹನುಮಂತನ ವ್ರತದ ನಿರೂಪಣೆಯು.
ಏಕಾದಶ ರುದ್ರರೇ ಕಪಿವೀರರಾಗಿ ಅವತರಿಸಿರುವುದು.
ಜನಮಾರಕ ರೋಗಗಳಲ್ಲಿ ಮಾಡತಕ್ಕ ಕಪಿಪೂಜಾ ವಿಧಾನವು.
ಹದಿನಾರನೆಯ ಸರ್ಗದ ಸಾರಾಂಶವು.
ಹದಿನೇಳನೆಯ ಸರ್ಗವು
ವಿಷ್ಣುದಾಸನಿಗೆ ಸಾರರಾಮಾಯಣವನ್ನು ಶ್ರೀರಾಮನು ಉಪದೇಶಿಸಿದುದು.
ಸಾಕ್ಷಾತ್ ರಾಮನಿಂದ ಹೇಳಲ್ಪಟ್ಟ ಸಾರರಾಮಾಯಣವು.
ಹದಿನೇಳನೆಯ ಸರ್ಗದ ಸಾರಾಂಶವು.
ಹದಿನೆಂಟನೆಯ ಸರ್ಗವು
ಅರ್ಜುನನು ಕಪಿಧ್ವಜನಾದ ಭವಿಷ್ಯತ್ಕಥೆಯು.
ಅರ್ಜುನನು ಶರಸೇತುವೆಯನ್ನು ನಿರ್ಮಿಸಿದುದು.
ಮನೋಹರಕಾಂಡದ ಸಮಾಪ್ತಿ.
ಹದಿನೆಂಟನೆಯ ಸರ್ಗದ ಸಾರಾಂಶವು.
ಒಂದನೆಯ ಸರ್ಗವು
ಶ್ರೀರಾಮನು ವಾಲ್ಮೀಕಿಯನ್ನು ಕರೆಸುವುದು.
ವಾಲ್ಮೀಕಿಯು ರಾಮನಿಗೆ ಸೋಮವಂಶದವರ ಕಥೆಯನ್ನು ಹೇಳುವುದು.
ಚಂದ್ರಬುಧರಿಗೆ ಬ್ರಹ್ಮನು ವರವನ್ನು ಕೊಡುವುದು.
ನಲನೇ ಮುಂತಾದ ಏಳುಜನರ ದಿಗ್ವಿಜಯ ವರ್ಣನೆಯು.
ಶ್ರೀರಾಮನು ಲವಕುಶರಿಂದ ಪೂರ್ತಿಯಾಗಿ ರಾಮಾಯಣವನ್ನು ಕೇಳುವುದು.
ಮೊದಲನೆಯ ಸರ್ಗದ ಸಾರಾಂಶವು.
ಎರಡನೆಯ ಸರ್ಗವು
ಶ್ರೀರಾಮನು ಲಕ್ಷ್ಮಣನಿಗೆ ಹಸ್ತಿನಾಪುರದ ಪ್ರಯಾಣ ಸಿದ್ಧತೆಯನ್ನು ಆಜ್ಞಾಪಿಸುವುದು.
ಶ್ರೀರಾಮನು ಪೌರರ ಪ್ರಾರ್ಥನೆಯನ್ನು ಅಂಗೀಕರಿಸುವುದು.
ಶ್ರೀರಾಮನು ಪರಿವಾರದೊಡನೆ ಹಸ್ತಿನಾಪುರಕ್ಕೆ ಹೊರಡುವುದು.
ಶ್ರೀರಾಮನು ಸರಯೂ ನದಿಯೇ ಮುಂತಾದವರಿಗೆ ಅನುಗ್ರಹಿಸುವುದು.
ಎರಡನೆಯ ಸರ್ಗದ ಸಾರಾಂಶವು.
ಮೂರನೆಯ ಸರ್ಗವು
ಶ್ರೀರಾಮನು ಯುದ್ಧಕ್ಕೆ ಕಪಿವೀರರಿಗೆ ಆಜ್ಞೆಕೊಡುವುದು.
ಸೋಮಸೂರ್ಯ ಕುಲದವರ ಮಹಾಯುದ್ಧವು.
ಮೂರನೆಯ ಸರ್ಗದ ಸಾರಾಂಶವು.
ನಾಲ್ಕನೆಯ ಸರ್ಗವು
ಬ್ರಹ್ಮದೇವನು ಕುಶಾದಿಯರನ್ನು ಪ್ರಾರ್ಥಿಸಿದುದು.
ಬ್ರಹ್ಮನು ಶ್ರೀರಾಮನನ್ನು ಪ್ರಾರ್ಥಿಸುವುದು.
ಬ್ರಹ್ಮವಾಕ್ಯದ ಪ್ರಕಾರ ವಾಲ್ಮೀಕಿಯು ಉಪಾಯವನ್ನು ಹೇಳುವುದು.
ಸೀತೆಯ ಮಾತಿನಂತೆ ಕುಶನು ನಲಾದಿಗಳನ್ನು ಬಿಡುವುದು.
ಅಜಮೀಢನಿಗೆ ಹಸ್ತಿನಾಪುರದ ಪಟ್ಟಾಭಿಷೇಕವು.
ನಾಲ್ಕನೆಯ ಸರ್ಗದ ಸಾರಾಂಶವು.
ಐದನೆಯ ಸರ್ಗವು
ಶ್ರೀರಾಮನು ವಿಭೀಷಣನೇ ಮುಂತಾದ ಪರಿವಾರದವರನ್ನು ಕಳುಹಿಸುವುದು.
ಐದನೆಯ ಸರ್ಗದ ಸಾರಾಂಶವು.
ಆರನೆಯ ಸರ್ಗವು
ಶ್ರೀರಾಮನು ಪರಿವಾರದೊಡನೆ ವೈಕುಂಠಕ್ಕೆ ಹೋಗುವುದು.
ಶ್ರೀರಾಮನೇ ಮೊದಲಾಗಿ ಕ್ರಿಮಿಕೀಟಾಂತ ಪ್ರಾಣಿಗಳು ದಿವ್ಯದೇಹವನ್ನು ಹೊಂದುವುದು.
ಶ್ರೀ ಶಿವನು ರಾಮನನ್ನು ಸ್ತುತಿಸಿದ ಪದ್ಯಮಾಲಿಕೆಯು.
ಶ್ರೀ ಮಹಾವಿಷ್ಣುವಿನ ವೈಕುಂಠಪ್ರವೇಶವು.
ಆರನೆಯ ಸರ್ಗದ ಸಾರಾಂಶವು.
ಏಳನೆಯ ಸರ್ಗವು
ಕುಶನ ಅನಂತರದಲ್ಲಿ ಬರುವ ವಂಶೀಕರ ಹೆಸರುಗಳು.
ಶ್ರೀರಾಮನ ಕಥೆಗಳ ವ್ಯತ್ಯಾಸಕ್ಕೆ ಕಾರಣವೂ ಐಕಕಂಠ್ಯವೂ.
ಏಳನೆಯ ಸರ್ಗದ ಸಾರಾಂಶವು.
ಎಂಟನೆಯ ಸರ್ಗವು
ಗ್ರಂಥದ ಅನುಕ್ರಮಣಿಕಾ ಸರ್ಗವು.
ಎಂಟನೆಯ ಸರ್ಗದ ಸಾರಾಂಶವು.
ಒಂಭತ್ತನೆಯ ಸರ್ಗವು
ಶ್ರೀಮದಾನಂದ ರಾಮಾಯಣದ ಕಾಂಡ ಸರ್ಗ ಶ್ಲೋಕಗಳ ನಿರ್ಣಯಗಳು.
ಶ್ರೀ ರಾಮಾಯಣವನ್ನು ಕೇಳಿದಮೇಲೆ ಮಾಡುವ ಉದ್ಯಾಪನೆಯ ನಿಯಮ.
ಶ್ರೀಮದಾನಂದ ರಾಮಾಯಣದ ಪಾರಾಯಣದ ವಿಧಾನವು.
ಶ್ರೀಮದಾನಂದ ರಾಮಾಯಣದಲ್ಲಿ ಶುಭಾಶುಭ ಶಕುನಗಳನ್ನು ನೋಡುವ ವಿಧಾನವು.
ಶ್ರೀಮದಾನಂದ ರಾಮಾಯಣದ ಫಲಶ್ರುತಿ.