ಆನಂದರಾಮಾಯಣಂ – ಆರನೆಯ ಭಾಗ
ವಿಷಯಾನುಕ್ರಮಣಿಕೆ
ಮೊದಲನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ಶ್ರೀರಾಮನು ಮಾನಸ ಪೂಜಾದಿ ವಿಚಾರವು
ಗುರುವಾಗುವವನಿಗೆ ಇರತಕ್ಕ ಚಿಹ್ನೆಗಳ ವಿವರಣೆ
ತ್ರಿಗುಣಾತ್ಮಕವಾಡ ಉಪಾಸನಾಭೇದ ವಿವರಣೆಯು
ವಿಷ್ಣೂವಿನ ಉಪಾಸನೆಯೇ ಯುಕ್ತವೆಂದೆನ್ನುತ್ತ ಅವನ ಅವತಾರ ಭೇದಗಳನ್ನು ವಿವರಿಸುವುದು
ದಶಾವತಾರಗಳ ಕಾಲ ನಿರೂಪಣೆಯು
ಶ್ರೀರಾಮ ಮಂತ್ರಗಳು ಅನೇಕವಾದರೂ ಅವುಗಳಲ್ಲಿ ಗುರುವು ಉಪದೇಶಿಸಿದುದೇ ಉತ್ತಮವು
ಶ್ರೀರಾಮಚಂದ್ರ ಪರಬ್ರಹ್ಮನ ಮಾನಸ ಪೂಜಾ ವಿಧಾನವು
ಶ್ರೀರಾಮಬ್ರಹ್ಮನ ಬಹಿಃ ಪೂಜಾ ವಿಧಾನವು
ನವ ಪುಷ್ಪಾಂಜಲಿಯ ಉಪಾಖ್ಯಾನವನ್ನು ವಿವರಿಸುತ್ತ ನವರಾಮರ ಕಥೆಯನ್ನು ವಿವರಿಸುವುದು
ನವಸಂಖ್ಯಾ ಮಹಿಮೆಯೂ ನವವಿಧ ಭಕ್ತಿಗಳೂ
ನಾಲ್ಕನೆಯ ಸರ್ಗವು
ಶ್ರೀರಾಮ ಲಿಂಗತೋಭದ್ರ ಸರ್ವತೋಭದ್ರಾದಿ ಪ್ರಸ್ತಾರ ನಿರೂಪಣೆಯು
ಅಥರ್ವಣಿಕೋಪನಿಷತ್ತಿನ ತತ್ವಾರ್ಥ ವಿಚಾರವು
ಅಧ್ಯಾತ್ಮ ವಿಚಾರದ ಮಂಗಳಾಚರಣೆಯು
ರಾಮತೋಭದ್ರ ಮುದ್ರಾ ಸ್ವರೂಪ ನಿರೂಪಣೆಯು
ಆತ್ಮ ಸಾಕ್ಷಾತ್ಕಾರವು ಮಾನವನಿಗೇ ಹೊರತು ಇತರ ಪ್ರಾಣಿಗಳಿಗಿಲ್ಲ ಎಂಬುದು
ಸ್ಥೂಲ ಸೂಕ್ಷ್ಮ ಕಾರಣಾತ್ಮಕ ದೇಹತ್ರಯದ ವಿಚಾರವು
ರಾಮಲಿಂಗ ನಾಮದ ನಿರ್ವಚನವೂ ಮತ್ತು ಮಹಿಮೆಯೂ
ಐತ್ತರೇಯ ಉಪನಿಷತ್ತಿನ ಅರ್ಥ ವಿಚಾರವು
ತೈತ್ತರೀಯ ಉಪನಿಷತ್ತಿನ ಅರ್ಥ ವಿಚಾರವು
ಛಾಂದೋಗ್ಯೋಪನಿಷತ್ತಿನ ಸಂಗ್ರಹ ವಿಚಾರವು
ಬೃಹದಾರಣ್ಯಕೋಪನಿಷದರ್ಥ ವಿಚಾರವು
ಮಂಡಕೋಪನಿಷತ್ತಿನ ಅರ್ಥ ವಿಚಾರವು
ಮಂತ್ರಶಾಂತಿಯ ಅರ್ಥ ವಿಚಾರವು
ಭಗವದ್ವಾಕ್ಯಾರ್ಥ ವಿಚಾರವು
ಕಠೋಪನಿಷತ್ತಿನ ಸಾರ ವಿಚಾರವು
ಸರ್ವತೋಭದ್ರವೇ ಮುಂತಾದ ಯಂತ್ರಗಳಲ್ಲಿ ಬಣವನ್ನು ರಚಿಸುವ ಅರ್ಥ ವಿಚಾರವು
ಮೋಕ್ಷಸಾಧನ ಚತುಷ್ಟಯಗಳ ವಿಚಾರವು
ಶ್ರೀರಾಮ ಬ್ರಹ್ಮ ಐಕ್ಯ ತತ್ವ ನಿರೂಪಣೆಯು
ಅಷ್ಟೋತ್ತರ ಶತಪದ ರಾಮತೋಭದ್ರವೇ ಮುಂತಾದ ಭೇದಗಳ ನಿರೂಪಣೆಯು
ಐದನೆಯ ಸರ್ಗವು
ಆರನೆಯ ಸರ್ಗವು
ಏಳನೆಯ ಸರ್ಗವು
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಶ್ರೀಸೀತಾರಾಮರಿಗೆ ಮಾವಿನ ತೋಪಿನಲ್ಲಿ ಡೋಲಾ ಪೂಜಾ ಮಹೋತ್ಸವವು
ವಸಂತದಲ್ಲಿ ಮಾವಿನ ಹೂವನ್ನು ತಿನ್ನುವುದು ಮತ್ತು ಶ್ರೀರಾಮೋತ್ಸವವು
ಪ್ರಸಂಗವಶದಿಂದ ಆಭ್ಯಂಗ ಸ್ನಾನ ಅರವಟ್ಟಿಗೆಯ ಸ್ಥಾಪನೆ ಜಲದಾನಗಳ ಕಾಲ ವಿಚಾರವು
ಪಾರ್ವತೀ ಪರಮೇಶ್ವರರೂ ಸೀತಾರಾಮರೂ ಒಂದೇ ಎಂಬುದು ಮತ್ತು ಅಕ್ಷತೃತೀಯಾ ಮಹಿಮೆ
ಆಶೋಕಾಷ್ಟಮೀ ಶ್ರೀರಾಮ ನಮಮೀ ವ್ರತಗಳ ಮಹಿಮೆಯು
ಶ್ರೀರಾಮ ಜಾತಕವು
ಶ್ರೀರಾಮನಿಗೆ ಚೈತ್ರ ಮಾಸದಲ್ಲಿ ದಮನೋತ್ಸವ ಆಂದೋಳನೋತ್ಸವಗಳ ವಿಚಾರವು
ಕಾಮ್ಯಗಳಿಗೆ ಆಯಾಯ ದೇವತೆಗಳ ಆರಾಧನೆಯ ವಿಷಯ
ಮೋಕ್ಷದಾತನು ಶ್ರೀರಾಮನೊಬ್ಬನೇ ಎಂದೆನ್ನುತ್ತ ಅವನ ನಾಮ ಮಹಿಮೆಯ ವಿಚಾರವು