ನಾರದೀಯಮಹಾಪುರಾಣ – ಭಾಗ – ೬
ಆರಂಭಿಕ ಪುಟ
ಅನುವಾದಕರು: ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ
ವಿಷಯಾನುಕ್ರಮಣಿಕೆ
ಎಂಬತ್ತನೆಯ ಅಧ್ಯಾಯ
ಅವಸಿಷ್ಟ ಮಂತ್ರಗಳನ್ನು ಹೇಳಬೇಕೆಂದು ನಾರದ ಮುನಿಯು ಸನತ್ಕುಮಾರಮುನಿಯನ್ನು ಕುರಿತು ಪ್ರಶ್ನೆಮಾಡಿದುದು. — ಕೃಷ್ಣಮಂತ್ರಪ್ರಕರಣ ಹದಿನೆಂಟಕ್ಷರಗಳ ಕೃಷ್ಣಮಂತ್ರ. ಅದರ ಋಷಿ, ಛಂದಸ್ಸು, ದೇವತೆ, ನ್ಯಾಸ, ನ್ಯಾಸಮಂತ್ರ, ಧ್ಯಾನ ಮುಂತಾದುವು. ಇಪ್ಪತ್ತೈದು ತತ್ವಗಳು ಮತ್ತು ಅವುಗಳ ಸ್ಥಾನಗಳ ವಿವರಣೆ. ಹೃತ್ಪುಂಡರೀಕಾದಿ ನ್ಯಾಸಮಂತ್ರ. ಮಂತ್ರಸಹಿತವಾಗಿ ತತ್ವನ್ಯಾಸವಿವರಣೆ. ಮೂರ್ತಿಪಂಜರನ್ಯಾಸ ಮಂತ್ರನ್ಯಾಸ ಷೋಧಾನ್ಯಸ. ಸುದರ್ಶನಮಂತ್ರ. ವೃಂದಾವನಧ್ಯಾನ. ಕೃಷ್ಣಧ್ಯಾನ. ಜಪ, ಹೋಮ, ಪೂಜೆ. ಆವರಣಪೂಜೆ ಮತ್ತು ಅದರ ಮಂತ್ರ. ಅಷ್ಟಮಹಿಷಯರ ಮತ್ತು ಗೋಪಿಕಾಸ್ತ್ರೀಯರ ಪೂಜೆ. ಪ್ರಾತರ್ಮಧ್ಯಾಹ್ನಸಾಯಂಕಾಲಗಳಲ್ಲಿ ಮಾಡುವ ಪೂಜಾ ವಿಧಾನ, ಧ್ಯಾನ ಮುಂತಾದುವುಗಳು. ರಾಸಕ್ರೀಡಾವಿಧಾನ. ಫಲ, ಮಂತ್ರಸಿದ್ಧಿಯನ್ನು ಹೊಂದಿದವನು ವಿಶೇಷ ಫಲಗಳಿಗಾಗಿ ಮಾಡಬೇಕಾದ ಪರಯೋಗಗಳು. ಕಾಮ್ಯತರ್ಪಣ ಮತ್ತು ಅದಕ್ಕುಪಯೋಗಗಿಸುವ ಪದಾರ್ಥಗಳು. ಕಾಮ್ಯಹೋಮ ಮತ್ತು ಅದರ ಪ್ರಭೇದಗಳು. ವಶೀಕರಣಪ್ರಯೋಗಗಳು. ಗೋಪಾಲಯಂತ್ರಲೇಖನಕ್ರಮ ಮತ್ತು ಅದನ್ನು ಧರಿಸುವ ವಿಧಾನ. — ಷಡಕ್ಷರಕೃಷ್ಣ ಮಂತ್ರ — ಮಾಯಾಬೀಜ ಮತ್ತು ಶ್ರೀಬೀಜಗಳು. ಇಪ್ಪತ್ತಕ್ಷರಗಳ ಕೃಷ್ಣಮಂತ್ರ. ಸೃಷ್ಟಿ, ಸ್ಥಿತಿ, ಸಂಹಾರನ್ಯಾಸಗಳು. ಧ್ಯಾನ, ಜಪ, ಹೋಮ. ಪೂಜಾದಿಗಳು. ಕೃಷ್ಣಯಂತ್ರಲೇಖನಕ್ರಮ ಇತ್ಯಾದಿಗಳು. ಕಾಮಗಾಯತ್ರೀಮಂತ್ರ. ಮದನಮಾಲಾಮಂತ್ರ. ಜಪ, ಪೂಜೆ, ಹೋಮ, ನಾನಾವಿಧಪ್ರಯೋಗ ಮುಂತಾದುವು. ದಶಾಕ್ಷರ ಕೃಷ್ಣಮಂತ್ರ. ಮಂತ್ರಸಹಿತ ಪಂಚಾಂಗನ್ಯಾಸ ಮತ್ತು ದಶಾಂಗುಲಿನ್ಯಾಸ (ಸೃಷ್ಟಿನ್ಯಾಸಾದಿ). ವಿಭೂತಿಪಂಜರನ್ಯಾಸ. ಅಂಗಮುದ್ರೆಗಳ ವಿಧಾನ. ವೇಣುಮುದ್ರೆ, ಬಿಲ್ವಮುದ್ರೆ. ನಾನಾವಿಧಪ್ರಯೋಗವಿವರಣೆ.
ಎಂಬತ್ತೊಂದನೆಯ ಅಧ್ಯಾಯ
ಎಂಬತ್ತೆರಡನೆಯ ಅಧ್ಯಾಯ
ಎಂಬತ್ತುಮೂರನೆಯ ಅಧ್ಯಾಯ
ಎಂಬತ್ತುನಾಲ್ಕನೆಯ ಅಧ್ಯಾಯ
ಎಂಬತ್ತೈದನೆಯ ಅಧ್ಯಾಯ
ಎಂಬತ್ತಾರನೆಯ ಅಧ್ಯಾಯ
ಎಂಬತ್ತೇಳನೆಯ ಅಧ್ಯಾಯ
ಎಂಬತ್ತೆಂಟನೆಯ ಅಧ್ಯಾಯ
ಎಂಬತ್ತೊಂಬತ್ತನೆಯ ಅಧ್ಯಾಯ
ತೊಂಬತ್ತನೆಯ ಅಧ್ಯಾಯ
ತೊಂಬತ್ತೊಂದನೆಯ ಅಧ್ಯಾಯ
ಮಹೇಶ್ವರಮಂತ್ರಪ್ರಕರಣ — ಶಿವಪಂಚಾಕ್ಷರಮಂತ್ರ ಷಡಂಗನ್ಯಾಸ, ಅಂಗುಳಿನ್ಯಾಸ, ಮಂತ್ರಮೂರ್ತಿನ್ಯಾಸ, ಗೋಲಕನ್ಯಾಸ, ಮಂತ್ರವರ್ಣನ್ಯಾಸಾವರ್ತಿ, ವರ್ಣನ್ಯಾಸ, ಧ್ಯಾನವಿಧಾನ, ಜಪಸಂಖ್ಯೆ, ಹೋಮ ಮುಂತಾದುವು. ಒಂಬತ್ತು ಪೀಠಶಕ್ತಿಗಳು ಮತ್ತು ಪೀಠಮಂತ್ರ, ಪೂಜಾ ವಿಧಾನಗಳು. ನಾನಾವಿಧಪೂಜೆಗಳ ಫಲವಿವರಣೆ. ಶಿವಾಷ್ಟಾಕ್ಷರಮಂತ್ರ. ಧ್ಯಾನ ಜಪಾದಿ ಅಂಗಕಲಾಪಗಳು. ಪ್ರಾಸಾದಮಂತ್ರ, ಇದರ ಅಂಗವಾದ ನ್ಯಾಸಗಳು. ಮೂವತ್ತೆಂಟುಕಲೆಗಳ ನ್ಯಾಸ. ಕಲೆಗಳ ವಿವರಣೆ. ಮೂರ್ತ್ಯಾವರಣ ಮತ್ತು ಅಂಗಾವರಣಗಳ ಪೂಜಾವಿಧಾನ. ಅಷ್ಟಾಕ್ಷರ ಶಿವಮಂತ್ರವಿಧಾನ. ಮೃತ್ಯುಂಜಯಮಂತ್ರವಿಧಾನ. ಕಾಮ್ಯಪ್ರಯೋಗವಿವರಣೆ. ಮೂವತ್ತಾರಕ್ಷರಗಳ ದಕ್ಷಿಣಾಮೂರ್ತಿಮಂತ್ರ. ನ್ಯಾಸ, ಧ್ಯಾನ, ಪೂಜಾದಿಗಳರೀತಿ, ಫಲ. ದಕ್ಷಿಣಾಮೂರ್ತಿ ಮಂತ್ರಾಂತರ. ವಿಷಪರಿಹಾರಕ ನೀಲಕಂಠಮಂತ್ರವಿಧಾನ ಅರ್ಧನಾರೀಶ್ವರ ಅಥವಾ ಚಿಂತಾಮಣಿಮಂತ್ರವಿಧಾನ. ನೂರಪ್ಪತ್ತಕ್ಷರಗಳ ಖಡ್ಗರಾವಣಮಂತ್ರವಿಧಾನ. ಐವತ್ತೊಂದು ವರ್ಣಗಳ ಅಘೋರಾಸ್ತ್ರ ಮಹಾಮಂತ್ರ ವಿಧಾನ ಪಾಶುಪತಾಸ್ತ್ರಮಂತ್ರವಿಧಾನ ಕ್ಷೇತ್ರಪಾಲಕಮಂತ್ರವಿಧಾನ ಬಲಿಮಂತ್ರವಿಧಾನ ಆಪದುದ್ಧಾರಣಮಂತ್ರವಿಧಾನ ಮಂತ್ರಪುರಶ್ಚರಣೆ ಇತ್ಯಾದಿ. ಇನ್ನೊಂದು ಬಿಲಿಮಂತ್ರವಿಧಾನ ಚಂಡೇಶ್ವರಮಂತ್ರವಿಧಾನ ಪೂಜಾಮಂತ್ರ. ಮಹೇಶ್ವರಸ್ತೋತ್ರ. ಪುರುಷಾರ್ಥಚತುಷ್ಟಯ ಸಾಧಕಮಂತ್ರಗಳ ವಿವರಣೆ