ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀಮದ್ವಾಯುಮಹಾಪುರಾಣಂ – ಸಂಚಿಕೆ ೩
ಆರಂಭಿಕ ಪುಟ
ಅನುವಾದಕರು: ಶ್ರೀ ಸೇತುಮಾಧವಾಚಾರ್ ಆರ್.
ವಿಷಯಾನುಕ್ರಮಣಿಕೆ
ಐವತ್ತನೆಯ ಅಧ್ಯಾಯ
ಜ್ಯೋತಿರ್ಮಂಡಲಪ್ರಚಾರವರ್ಣನೆ: – ಅತಲ, ವಿತಲಾದಿ ಸಪ್ತಲೋಕಗಳು, ಭೂಲೋಕಾದಿಸಪ್ತ ಲೋಕಗಳು ಹೀಗೆ ಹದಿನಾಲ್ಕು ಲೋಕಗಳು, ಸೂರ್ಯ ಚಂದ್ರಾದಿಗ್ರಹಗಳು ಇವುಗಳ ವರ್ಣನೆ.
ಐವತ್ತೊಂದನೆಯ ಅಧ್ಯಾಯ
ಜ್ಯೋತಿರ್ಮಂಡಲವರ್ಣನೆ: – ಸೂರ್ಯಮಂಡಲ, ಚಂದ್ರಮಂಡಲ, ನಕ್ಷತ್ರಮಂಡಲ, ಧ್ರುವ ಮಂಡಲ ಇತ್ಯಾದಿ
ಐವತ್ತೆರಡನೆಯ ಅಧ್ಯಾಯ
ಧ್ರುವಗತಿನಿರೂಪಣೆ: – ಸೂರ್ಯಾದಿಗ್ರಹಗಳ ರಥಗಳು ವಾತರಶ್ಮಿಗಳಿಂದ ಬದ್ಧವಾಗಿ ಧ್ರುವಾಧೀನವಾರುತ್ತವೆ. ಆ ಧ್ರುವನು ಶಿಂಶುಮಾರ ಮೂರ್ತಿಯ ಅಧೀನದಲ್ಲಿರುವನು
ಐವತ್ತಮೂರನೆಯ ಅಧ್ಯಾಯ
ಜ್ಯೋತಿರ್ಗಣನಿರೂಪಣೆ: – ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಇವುಗಳ ಉತ್ಪತ್ತಿ, ಸ್ಥಾನಮಾನಗಳ, ಸ್ಥಿತಿಗತಿಗಳು.
ಐವತ್ತನಾಲ್ಕನೆಯ ಅಧ್ಯಾಯ
ನೀಲಕಂಠಸ್ತೋತ್ರ: – ಸಮುದ್ರಮಥನ, ವಿಷೋತ್ಪತ್ತಿ, ದೇವತೆಗಳ ಕೈಲಾಸಗಮನ, ಈಶ್ವರನ ವಿಷಪಾನ, ಅದರಿಂದಾದ ನೀಲಕಂಠತೆ ಮತ್ತು ಈಶ್ವರಸ್ತೋತ್ರ
ಐವತ್ತೈದನೆಯ ಅಧ್ಯಾಯ
ಲಿಂಗೋತ್ಪತ್ತಿ ನಿರೂಪಣೆ: – ವಿಷ್ಣುವು ಕ್ಷೀರಶಾಯಿಯಾಗಿರಲು ಅಲ್ಲಿಗೆ ಬ್ರಹ್ಮದೇವನ ಆಗಮನ, ಲಿಂಗದರ್ಶನ, ಲಿಂಗಪರೀಕ್ಷೆ ಮತ್ತು ಈಶ್ವರ ಸ್ತೋತ್ರ.
ಐವತ್ತಾರನೆಯ ಅಧ್ಯಾಯ
ಪಿತೃವರ್ಣನೆ: – ಅಮಾವಾಸ್ಯೆ, ಸನೀವಾಲಿ, ಕುಹೂ, ಲೌಕಿಕಾಲೌಕಿಕಪಿತೃಗಳು, ವ್ಯತೀಪಾತ, ಪರ್ವಕಾಲ, ಸೂರ್ಯಾದಿಗ್ರಹಗಳ ಸಂಚಾರ ಇವುಗಳ ವರ್ಣನೆ.
ಐವತ್ತೇಳನೆಯ ಅಧ್ಯಾಯ
ಯಜ್ಞಪ್ರವರ್ತನೆ: – ಚತುರ್ಯುಗಗಳು, ತಪಸ್ಸು, ಯಜ್ಞ, ಕಾಷ್ಠಾ, ಕಲಾ, ಮುಹೂರ್ತ, ಪಕ್ಷ, ಮಾಸ ಋತು, ಅಯನ, ಸಂವತ್ಸರ ಇತ್ಯಾದಿ
ಐವತ್ತೆಂಟನೆಯ ಅಧ್ಯಾಯ
ಚತುರ್ಯುಗವರ್ಣನೆ: – ಕೃತತ್ರೇತಾದ್ವಾಪರ: ಕಲಿಯುಗಗಳು, ಅವುಗಳಲ್ಲಿ ನಡೆಯುವ ಧರ್ಮಾಧರ್ಮಗಳು, ಪ್ರಜೆಗಳ ಸ್ಥಿತಿಗತಿಗಳು
ಐವತ್ತೊಂಭತ್ತನೆಯ ಅಧ್ಯಾಯ
ಋಷಿಲಕ್ಷಣ: – ಚತರ್ಯುಗಗಳಲ್ಲಿರುವ ಪುರುಷರು, ದೇವತೆಗಳು, ಪಶುಗಳು, ಶಿಷ್ಟಾಚಾರಗಳು, ಸತ್ಯಧರ್ಮಗಳು ಮತ್ತು ಜ್ಞಾನ ಭಕ್ತ್ಯಾದಿಗಳು
ಅರವತ್ತನೆಯ ಅಧ್ಯಾಯ
ಮಹಾಸ್ಥಾನತೀರ್ಥವರ್ಣನೆ: – ವೇದವ್ಯಾಸರ ಅವತಾರ, ಜೈಮಿನಿ, ಸುಮಂತು, ವೈಶಂಪಾಯನ, ಪೈಲ ಮತ್ತು ಲೋಮಹರ್ಷಣಇವರ ಕಥನ
ಅರವತ್ತೊಂದನೆಯ ಅಧ್ಯಾಯ
ಪ್ರಜಾಪ್ರತಿವಂಶ (ಬ್ರಹ್ಮವಂಶ) ವರ್ಣನೆ: – ವೇದೋದ್ದಾರೆ, ವೇದವಿಭಾಗ, ವೇದೋಪದೇಶ ಮತ್ತು ವೇದ ಪ್ರಚಾರ ಇವುಗಳ ವರ್ಣನೆ.