ಭವಿಷ್ಯಮಹಾಪುರಾಣಂ – ಭಾಗ – ೮: ಪ್ರತಿಸರ್ಗಪರ್ವ – ತೃತೀಯ ಖಂಡ
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ — ವಿಕ್ರಮನ ಕಾಲದಿಂದ ಹನ್ನೆರಡು ಶತಮಾನಗಳವರೆಗಿನ ಇತಿಹಾಸ ವೃತ್ತಾಂತ
೨ನೇ ಅಧ್ಯಾಯ — ಪಾಂಡವರು ಭೀಷ್ಮನ ಬಳಿಗೆ ಬಂದು ರಾಜಧರ್ಮವಿಚಾರವನ್ನು ಕೇಳಿದುದು, ಪಾಂಡವರ ರಾಜ್ಯಭಾರದ ಸಮಾಪ್ತಿ
೩ನೇ ಅಧ್ಯಾಯ — ಶಾಲಿವಾಹನನ ವಂಶದರಾಜರು. ಹತ್ತನೆಯ ತಲೆಮಾರಿನ ಭೋಜರಾಜನ ದಿಗ್ವಿಜಯ
೪ನೇ ಅಧ್ಯಾಯ — ಭೋಜರಾಜವಂಶೀಯರ ರಾಜ್ಯಭಾರ
೫ನೇ ಅಧ್ಯಾಯ — ಜಯಚಂದ್ರ ಪೃಥ್ವೀರಾಜರ ಆವಿರ್ಭಾವ
೬ನೇ ಅಧ್ಯಾಯ — ಜಯಚಂದ್ರಪುತ್ರಿಯಾದ ಸಂಹೋಗಿನೀ ಸ್ವಯಂವರ
೭ನೇ ಅಧ್ಯಾಯ — ದೈವಭಕ್ತ ರಾಜರುಗಳು ತಪಸ್ಸು ಪೂಜೆ ಮುಂತಾದುವುಗಳಿಂದ ಪಡೆದ ದೈವಾನುಗ್ರಹ
೮ನೇ ಅಧ್ಯಾಯ — ರತ್ನಭಾನುವಿನ ಪತ್ನಿಯಾದ ವೀರವತಿಯಲ್ಲಿ ಸಹದೇವಾಂಶದಿಂದ ಲಕ್ಷಣನ ಜನನ; ಮತ್ತು ಅವನ ಪೂರ್ವ ವೃತ್ತಾಂತ
೯ನೇ ಅಧ್ಯಾಯ — ದೇವರಾಜ ವತ್ಸರಾಜರ ವಿವಾಹ
೧೦ನೇ ಅಧ್ಯಾಯ — ಕೃಷ್ಣಾಂಶ ಚರಿತ್ರ ವರ್ಣನ
೧೧ನೇ ಅಧ್ಯಾಯ — ಕೃಷ್ಣಾಂಶ ಚರಿತ್ರ (ಮುಂದುವರಿದುದು)
೧೨ನೇ ಅಧ್ಯಾಯ — ಕೃಷ್ಣಾಂಶ ಚರಿತ್ರೆ (ಮುಂದುವರಿದುದು)
೧೩ನೇ ಅಧ್ಯಾಯ — ಕೃಷ್ಣಾಂಶನ ಯುಕ್ತಿಸಾಹಸಾದಿಗಳು
೧೪ನೇ ಅಧ್ಯಾಯ — ಜಯಂತಾವತಾರ ವೃತ್ತಾಂತ
೧೫ನೇ ಅಧ್ಯಾಯ — ಚಂಡಿಕಾದೇವೀ ವಾಕ್ಯವರ್ಣನ
೧೬ನೇ ಅಧ್ಯಾಯ — ಬಲಖಾನಿಯ ವಿವಾಹ ವೃತ್ತಾಂತ
೧೭ನೇ ಅಧ್ಯಾಯ — ಪೃಥ್ವೀರಾಜ ಕುಮಾರಿಯನ್ನು ಬ್ರಹ್ಮಾನಂದನಿಗೆ ಕೊಟ್ಟು ನಡೆಸುವ. ವಿವಾಹಸಮಾರಂಭಾ
೧೮ನೇ ಅಧ್ಯಾಯ — ಹಂಸಗಳು ಇಂದುಲನಿಗೆ ಪದ್ಮಿನೀ ವೃತ್ತಾಂತವನ್ನು ತಿಳಿಸಿದ್ದು.
೧೯ನೇ ಅಧ್ಯಾಯ — ಇಂದುಲನಿಗೆ ಪದ್ಮಿನಿಯೊಡನೆ ವಿವಾಹ
೨೦ನೇ ಅಧ್ಯಾಯ — ಸುಖಖಾನಿ ವಿವಾಹ ವೃತ್ತಾಂತ ವರ್ಣನ
೨೧ನೇ ಅಧ್ಯಾಯ — ಪುಷ್ಪವತಿಯೊಡನೆ ಕೃಷ್ಣಾಂಶನ ವಿವಾಹ
೨೨ನೇ ಅಧ್ಯಾಯ — ಕೃಷ್ಣಾಂಶ ಪುಷ್ಪವತಿಯರ ಸಲ್ಲಾಪ, ತಮ್ಮ ಪೂರ್ವಜನ್ಮ ವೃತ್ತಾಂತ ಕಥನ
೨೩ನೇ ಅಧ್ಯಾಯ — ಚಿತ್ರರೇಖೆಯೊಡನೆ ಇಂದುಲನ ವಿವಾಹ ವೃತ್ತಾಂತ
೨೪ನೇ ಅಧ್ಯಾಯ — ಕೃಷ್ಣಾಂಶಾದಿಗಳು ಮಹಾವತಿಯನ್ನು ಬಿಟ್ಟು ಕನ್ಯಾಕುಬ್ಜಕ್ಕೆ ಹೋದುದು, ಲಕ್ಷಣನ ದಿಗ್ವಿಜಯ
೨೫ನೇ ಅಧ್ಯಾಯ — ಲಕ್ಷಣನಿಗೆ ಬಿಂದುಗಡದ ಶಾರದಾನಂದರಾಜನ ಪುತ್ರಿಯೊಡನೆ ವಿವಾಹ
೨೬ನೇ ಅಧ್ಯಾಯ — ಪೃಥ್ವೀರಾಜನಿಗೆ ಮಹಾವತೀರಾಜನೊಡನೆ ಯುದ್ಧ
೨೭ನೇ ಅಧ್ಯಾಯ — ಕಚ್ಛದೇಶದ ರಾಜನೊಡನೆ ಯುದ್ಧ ವೃತ್ತಾಂತ
೨೮ನೇ ಅಧ್ಯಾಯ — ಕೃಷ್ಣಾಂಶ ಶೋಭಾವೇಕ್ಕೆ ಇವರ ಸಂವಾದ
೨೯ನೇ ಅಧ್ಯಾಯ — ಕಿನ್ನರೀಕನ್ಯೆಯ ಉತ್ಪತ್ತಿವೃತ್ತಾಂತ; ಬೌದ್ಧರೊಡನೆ ಆದ ಯುದ್ಧ
೩೦ನೇ ಅಧ್ಯಾಯ — ಲಕ್ಷಣ ಪದ್ಮಿನಿ ಇವರನ್ನು ಹುಡುಕಿ ಕರೆತಂದುದು
೩೧ನೇ ಅಧ್ಯಾಯ — ಕೃಷ್ಣಾಂಶನ ಭಾವಮೈದಂದಿರ ಪತ್ನಿಯರಿಂದ ಕೃಷ್ಣಾಂಶನಿಗೆ ಒದಗಿದ ತೊಂದರೆ
೩೨ನೇ ಅಧ್ಯಾಯ — ಚಂದ್ರವಂಶಿಯರೇ ಮೊದಲಾದ ಸಮಸ್ತ ರಾಜರೂ ಕೂಡಿ ಮ್ಲೇಚ್ಛರೊಡನೆ ಮಾಡಿದ ಮಹಾಘೋರಯುದ್ಧ