ಭವಿಷ್ಯಮಹಾಪುರಾಣಂ – ಭಾಗ – ೪: ಬ್ರಾಹ್ಮಪರ್ವ – ಚತುರ್ಥ ಸಂಪುಟ
ವಿಷಯಾನುಕ್ರಮಣಿಕೆ
೧೪೮ನೇ ಅಧ್ಯಾಯ ಚಕ್ರಪ್ರಾಪ್ತಿವೃತ್ತಾಂತವರ್ಣನ, ಸಾಂಬೋಪಾಖ್ಯಾನ (ಮುಂದುವರಿದುದು)
೧೪೯ನೇ ಅಧ್ಯಾಯ ಸೂರ್ಯಚಕ್ರವಿಷಯ, ಸೂರ್ಯದೀಕ್ಷಾವಿಧಿವರ್ಣನೆ, ಸಾಂಬೋಪಾಜ್ಯಾನ (ಮುಂದುವರಿದುದು)
೧೫೦ನೇ ಅಧ್ಯಾಯ ಸ್ಥಂಡಿಲದಲ್ಲಿ ಆದಿತ್ಯಪೂಜಾ ವಿಧಿವರ್ಣನ, ಸಾಂಬೋಪಾಖ್ಯಾನ (ಮುಂದುವರಿದುದು)
೧೫೧ನೇ ಅಧ್ಯಾಯ ಸೌರಧರ್ಮ ಪ್ರಸ್ತಾವ ವರ್ಣನೆ
೧೫೨ನೇ ಅಧ್ಯಾಯ ಸೂರ್ಯಾರ್ಚನ ಜಿಜ್ಞಾಸೆಯಿಂದ ಸೂರಧರ್ಮ ಪ್ರಶ್ನವರ್ಣನೆ
೧೫೩ನೇ ಅಧ್ಯಾಯ ಸೂರ್ಯತೇಜೋವರ್ಣನೆ
೧೫೪ನೇ ಅಧ್ಯಾಯ ತ್ರಯ್ಯುಪಾಖ್ಯಾನ
೧೫೫ನೇ ಅಧ್ಯಾಯ ಸೌರಧರ್ಮನಿರೂಪಣ
೧೫೬ನೇ ಅಧ್ಯಾಯ ತ್ರೈಸುರೋಪಾಖ್ಯಾನ
೧೫೭ನೇ ಅಧ್ಯಾಯ ಸೂರ್ಯಾವತಾರ ಕಥಾಪ್ರಸ್ತಾವ ವರ್ಣನ
೧೫೮ನೇ ಅಧ್ಯಾಯ ಸೂರ್ಯೋತ್ಪತ್ತಿ ವೃತ್ತಾಂತವರ್ಣನ
೧೫೯ನೇ ಅಧ್ಯಾಯ ನಾನಾವಿಧ ಸೂರ್ಯಾವತಾರಕಥಾವರ್ಣನ
೧೬೦ನೇ ಅಧ್ಯಾಯ ಬ್ರಹ್ಮಾದಿಗಳಿಗೆ ಸೂರ್ಯರೂಪದರ್ಶನ
೧೬೧ನೇ ಅಧ್ಯಾಯ ಸೂರ್ಯಪೂಜಾಫಲ ಪ್ರಶ್ನವರ್ಣನ
೧೬೨ನೇ ಅಧ್ಯಾಯ ವಿವಿಧಪ್ರಕಾರದಿಂದ ಸೂರ್ಯಪೂಜೆ ಮಾಡಿದುದರ ಫಲವರ್ಣನ
೧೬೩ನೇ ಅಧ್ಯಾಯ ಭಾಸ್ಕರಾರಾಧನೆಯಲ್ಲಿ ವಿವಿಧಪುಷ್ಪಪೂಜಾಫಲಮಾಹಾತ್ಮ್ಯವರ್ಣನ
೧೬೪ನೇ ಅಧ್ಯಾಯ ಸೂರ್ಯಷಷ್ಠೀವ್ರತ ಮಾಹಾತ್ಮ್ಯವರ್ಣನ
೧೬೫ನೇ ಅಧ್ಯಾಯ ಉಭಯಸಪ್ತಮೀ ವ್ರತ ಮಾಹಾತ್ಮ್ಯವರ್ಣನ
೧೬೬ನೇ ಅಧ್ಯಾಯ ನಿಕ್ಷುಭಾರ್ಕ ವ್ರತವರ್ಣನ
೧೬೭ನೇ ಅಧ್ಯಾಯ ನಿಕ್ಷುಭಾರ್ಕವ್ರತ ಮಾಹಾತ್ಮ್ಯ
೧೬೮ನೇ ಅಧ್ಯಾಯ ಸ್ತ್ರೀಯ ಮಾಡಬೇಕಾದ ಕಾಮಪ್ರದ ಸೂರ್ಯವ್ರತಮಾಹಾತ್ಮ್ಯ
೧೬೯ನೇ ಅಧ್ಯಾಯ ಸೂರ್ಯವ್ರತವರ್ಣನ
೧೭೦ನೇ ಅಧ್ಯಾಯ ಸೂರ್ಯಪ್ರೀತ್ಯರ್ಥವಾದ ಗೋದಾನ
೧೭೧ನೇ ಅಧ್ಯಾಯ ಮಗಾಶ್ರಮಿಗಳ ಧರ್ಮವೃತ್ತಾಂತ, ಭೋಜಕ ಭೋಜನಾನುಷ್ಠಾನವರ್ಣನ
೧೭೨ನೇ ಅಧ್ಯಾಯ ದಾನಕ್ಕೆ ಪಾತ್ರವಿವೇಚನೆಮಾಡುವಲ್ಲಿ ಭೋಜಕನ ಅತ್ಯುತ್ಕೃಷ್ಟತೆ
೧೭೩ನೇ ಅಧ್ಯಾಯ ಗರುಡಾರುಣ ಸಂವಾದ; ಸೌರಧರ್ಮ ಮಾಹಾತ್ಮ್ಯ ಪ್ರಸ್ತಾವ
೧೭೪ಸೂರ್ಯನ ಸರ್ವದೇವಶ್ರೇಷ್ಠತೆ; ಬ್ರಹ್ಮಕೃತ ಸೂರ್ಯಸ್ತುತಿ
೧೭೫ನೇ ಅಧ್ಯಾಯ ಅರುಣನು ಗರುಡನಿಗಾಗಿ ಸೂರ್ಯೋದ್ದೇಶದಿಂದ ಅಗ್ನಿಕಾರ್ಯ ಮಾಡಿದುದು
೧೭೬ನೇ ಅಧ್ಯಾಯ ಅರುಣನು ಗರುಡನಿಗೆ ಶಾಂತಿಯನ್ನು ಕೋರಿದುದು, (ಮುಂದುವರಿದುದು)
೧೭೭ನೇ ಅಧ್ಯಾಯ ಅರುಣನು ಗರುಡನಿಗೆ ಶಾಂತಿಯನ್ನು ಕೋರಿದುದು (ಮುಂದುವರಿದುದು)
೧೭೮ನೇ ಅಧ್ಯಾಯ ಅರುಣನು ಗರುಡನಿಗೆ ಶಾಂತಿಯನ್ನು ಪ್ರಾರ್ಥಿಸಿದುದು (ಮುಂದುವರಿದುದು)
೧೭೯ನೇ ಅಧ್ಯಾಯ ಅರುಣನು ಗರುಡನಿಗೆ ಶಾಂತಿಯನ್ನು ಕೋರುವುದು (ಮುಂದುವರಿದುದು)
೧೮೦ನೇ ಅಧ್ಯಾಯ ಶಾಂತಿಕಾಧ್ಯಾಯ ಮಾಹಾತ್ಮ್ಯ; ಅರುಣನು ಗರುಡನಿಗೆ ಶಾಂತಿಯನ್ನು ಕೋರಿದುದು (ಮುಂದುವರಿದುದು)
೧೮೧ನೇ ಅಧ್ಯಾಯ ಭಾಸ್ಕರನು ಪಂಚವಿಧ ಧರ್ಮವನ್ನು ತಿಳಿಸತೊಡಗಿ ಧರ್ಮವಿಭಾಗ ದೇಶವಿಭಾಗಗಳನ್ನು ತಿಳಿಸಿದುದು
೧೮೨ನೇ ಅಧ್ಯಾಯ ನಾಲ್ಕು ಆಶ್ರಮ ಧರ್ಮನಿರೂಪಣ ಬ್ರಹ್ಮಚರ್ಯ, ವಿವಾಹಾವಿಧಿವರ್ಣನ
೧೮೩ನೇ ಅಧ್ಯಾಯ ಗೃಹಸ್ಥನು ಪಂಚಮಹಾಯಜ್ಞ ಮಾಡಬೇಕಾದ ವಿಚಾರ
೧೮೪ನೇ ಅಧ್ಯಾಯ ಶ್ರಾದ್ಧಕರ್ಮದಲ್ಲಿ ಬ್ರಾಹ್ಮಣಧರ್ಮ ವರ್ಣನ
೧೮೫ನೇ ಅಧ್ಯಾಯ ಶ್ರಾದ್ಧಕರ್ಮ ಯೋಗ್ಯಕಾಲ ನಿಷೇಧಕಾಲ ವಿಚಾರ
೧೮೬ನೇ ಅಧ್ಯಾಯ ಪ್ರಾಯಶ್ಚಿತ್ತ ಮತ್ತು ಶುದ್ಧಿಪ್ರಕರಣ
೧೮೭ನೇ ಅಧ್ಯಾಯ ಖಷೋಲ್ಕಮಂತ್ರ ಮಾಹಾತ್ಮ್ಯ; ಧೇನುಮಾಹಾತ್ಮ್ಯ ವಿಚಾರ (ಸಾಂಬಪುರಾಣದಲ್ಲಿ ಖಖೋಲ್ಕ ಎಂದು ಪಾಠವಿದೆ)
೧೮೮ನೇ ಅಧ್ಯಾಯ ಭೋಜಕಸತ್ಕಾರ ಪರಕಾರವರ್ಣನ
೧೮೯ನೇ ಅಧ್ಯಾಯ ಪಾತ್ರಾಪಾತ್ರ ದಾನಫಲವಿಚಾರ
೧೯೦ನೇ ಅಧ್ಯಾಯ ಪಾತಕ ಉಪಪಾತಕ ಪರಿಪಾಕವಿಚಾರ
೧೯೧ನೇ ಅಧ್ಯಾಯ ಪಾತಕಭೇದಾನುಗುಣವಾದ ತ್ರಿವಿಧಗತಿಗಳು
೧೯೨ನೇ ಅಧ್ಯಾಯ ಪಾತಕಿಗಳು ಅನುಭವಿಸುವ ಯಮಯಾತನಾ ವಿಚಾರ
೧೯೩ನೇ ಅಧ್ಯಾಯ ಆಚಾರಪ್ರಶಂಸೆ; ದಂತಕಾಷ್ಠವಿಧಿ
೧೯೪ನೇ ಅಧ್ಯಾಯ ಸಪ್ತಮಿಯಲ್ಲಿ ಸ್ವಪ್ನಕಂಡುದರ ಫಲ
೧೯೫ನೇ ಅಧ್ಯಾಯ ಸಪ್ತಮಿವ್ರತದಲ್ಲಿ ಅನುಷ್ಠಾನಮಾಡಬೇಕಾದ ವಿಧಿಯ ವಿವರಣೆ
೧೯೬ನೇ ಅಧ್ಯಾಯ ಸಪ್ತಮೀವ್ರತಾಚರಣದಲ್ಲಿ ಅನುಸರಿಸುವ ನಿಯಮ;
೧೯೭ನೇ ಅಧ್ಯಾಯ ಸೂರ್ಯಪ್ರೀತಿಕರವಾದ ಪುಷ್ಪಾದಿಗಳ ಪೂಜಾಫಲ
೧೯೮ನೇ ಅಧ್ಯಾಯ ವ್ಯಾಸ ಭೀಷ್ಮರ ಸಂವಾದ; ವ್ಯಾಸರು ಸೂರ್ಯನ ಮಹಿಮೆಯನ್ನು ತಿಳಿಸಿದುದು
೧೯೯ನೇ ಅಧ್ಯಾಯ ವ್ಯಾಸರು ಸೂರ್ಯಾರಾಧನ ಮತ್ತು ಸ್ನಾನವಿಧಿಗಳನ್ನು ವಿವರಿಸಿದುದು
೨೦೦ನೇ ಅಧ್ಯಾಯ ಸೂರ್ಯಾರ್ಚನ ವಿಧಿವರ್ಣನ
೨೦೧ನೇ ಅಧ್ಯಾಯ ಬ್ರಹ್ಮವಿಷ್ಣು ಸಂವಾದ
೨೦೨ನೇ ಅಧ್ಯಾಯ ಬ್ರಹ್ಮನು ಪೂಜಾಮಂತ್ರಗಳನ್ನು ನಿರೂಪಿಸಿದುದು
೨೦೩ನೇ ಅಧ್ಯಾಯ ವ್ಯೋಮಪೂಜಾ; ಭಾಸ್ಕರಾರಾಧನ ವಿಧಿವರ್ಣನ
೨೦೪ನೇ ಅಧ್ಯಾಯ ರತ್ನವ್ಯೋಮ ಪ್ರತಿಷ್ಠಾಪನಾಪೂರ್ವಕ ಭಾಸ್ಕರಾರಾಧನ ವಿಧಿವರ್ಣನ
೨೦೫ನೇ ಅಧ್ಯಾಯ ಸೂರ್ಯಮಂಡಲ ದೇವತಾರಾಧನ ಪರಮವಿಧಿ
೨೦೬ನೇ ಅಧ್ಯಾಯ ಸೂರ್ಯಪೂಜಾಮಂತ್ರೋದ್ಧಾರ; ಮುದ್ರಾಶಕ್ತಿವಿಚಾರ
೨೦೭ನೇ ಅಧ್ಯಾಯ ವ್ಯಾಸರು ಆರಾಧನಮಹಿಮೆಯನ್ನು ನಿರೂಪಿಸಿದುದು
೨೦೮ನೇ ಅಧ್ಯಾಯ ಸಪ್ತಮೀಪ್ರಭೇದಗಳು; ಸೂರ್ಯಾರಾಧನೆಗೆ ಶ್ರೇಷ್ಠವಾದ ವಿಶೇಷದಿನಗಳು
೨೦೯ನೇ ಅಧ್ಯಾಯ ದ್ವಾದಶಮಾಸಗಳ ಸಪ್ತಮೀವ್ರತಾಚರಣ ವಿಧಾಣ
೨೧೦ನೇ ಅಧ್ಯಾಯ ಅರ್ಕಸಂಪುಟಸಪ್ತಮಿ ವ್ರತಾಚರಣಕ್ರಮ
೨೧೧ನೇ ಅಧ್ಯಾಯ ಅರ್ಕಸಂಪುಟಿಕಾ ಸಪ್ತಮೀವ್ರತ ಮಾಹಾತ್ಮ್ಯವಿಚಾರ
೨೧೨ನೇ ಅಧ್ಯಾಯ ಸೌರಾರ್ಚನ ವಿಶೇಷವಿಧಿ ಮಾಹಾತ್ಮ್ಯವರ್ಣನ
೨೧೩ನೇ ಅಧ್ಯಾಯ ಹೋಮವಿಧಿವರ್ಣನ
೨೧೪ನೇ ಅಧ್ಯಾಯ ಮರಿಚಸಪ್ತಮಿ ವ್ರತಮಾಹಾತ್ಮ್ಯ
೨೧೫ನೇ ಅಧ್ಯಾಯ ಸೂರ್ಯಮಂತ್ರೋದ್ಧಾರ ವರ್ಣನ
೨೧೬ನೇ ಅಧ್ಯಾಯ ಅರ್ಚಾವಿಧಾನ ಸಪ್ತಮಿವ್ರತ ಮಾಹಾತ್ಮ್ಯ, ವಾಚಕಮಾಹಾತ್ಮ್ಯ, ಪುರಾಣಶ್ರವಣಮಾಹಾತ್ಮ್ಯ, ಬ್ರಾಹ್ಮಪರ್ವದ ಕಥೆಯ ಉಪಸಂಹಾರ