ಭವಿಷ್ಯಮಹಾಪುರಾಣಂ – ಭಾಗ – ೩: ಬ್ರಾಹ್ಮಪರ್ವ – ತೃತೀಯ ಸಂಪುಟ
ವಿಷಯಾನುಕ್ರಮಣಿಕೆ
ಅರವತ್ತೊಂಬತ್ತನೆಯ ಅಧ್ಯಾಯ — ಸ್ವಪ್ನದರ್ಶನವರ್ಣನಂ.
ಎಪ್ಪತ್ತನೆಯ ಅಧ್ಯಾಯ — ಸರ್ಷಪ ಸಪ್ತಮೀವ್ರತ ಮಾಹಾತ್ಮ್ಯ ವಿಚಾರ.
ಎಪ್ಪತ್ತೊಂದನೆಯ ಅಧ್ಯಾಯ — ಬ್ರಹ್ಮನು ಸೂರ್ಯನಾಮಗಳನ್ನು ವರ್ಣಿಸಿದುದು.
ಎಪ್ಪತ್ತೆರಡನೆಯ ಅಧ್ಯಾಯ — ಸಾಂಬನಿಗೆ ದೂರ್ವಸರು ಶಾಪಕೊಟ್ಟದು.
ಎಪ್ಪತ್ತಮೂರನೆಯ ಅಧ್ಯಾಯ — ಸಾಂಬನು ಸೂರ್ಯನನ್ನು ಆರಾಧಿಸಿದುದು.
ಎಪ್ಪತ್ತನಾಲ್ಕನೆಯ ಅಧ್ಯಾಯ — ಸೂರ್ಯರ್ವಾದಶಮೂರ್ತಿವರ್ಣನಂ.
ಎಪ್ಪತ್ತೈದನೆಯ ಅಧ್ಯಾಯ — ಸಾಂಬನು ನಾರದರನ್ನು ಸಂದರ್ಶಿಸಿದುದು.
ಎಪ್ಪತ್ತಾರನೆಯ ಅಧ್ಯಾಯ — ಸಾಂಬ ನಾರದ ಸಂವಾದ.
ಎಪ್ಪತ್ತೇಳನೆಯ ಅಧ್ಯಾಯ — ನಾರದರು ಸೂರ್ಯನ ವಿರಾಡ್ರೂಪವನ್ನು ವಿವರಿಸಿದುದು.
ಎಪ್ಪತ್ತೆಂಟನೆಯ ಅಧ್ಯಾಯ — ಸೂರ್ಯಮಹಿಮಾವರ್ಣನಂ.
ಎಪ್ಪತ್ತೊಂಬತ್ತನೆಯ ಅಧ್ಯಾಯ — ನಾರದಕೃತ ಸೂರ್ಯ ಪತ್ನೀಪುತ್ರಾದಿವಿವರಣ.
ಎಂಬತ್ತನೆಯ ಅಧ್ಯಾಯ — ಸೂರ್ಯನು ದಿಂಡಿಗೆ ಸಪ್ತಮೀಮಾಹಾತ್ಮ್ಯವನ್ನು ತಿಳಿಸಿದುದು.
ಎಂಬತ್ತೊಂದನೆಯ ಅಧ್ಯಾಯ — ವಿಜಯಾಸಪ್ತಮೀ ಮಾಹಾತ್ಮ್ಯವರ್ಣನಂ.
ಎಂಬತ್ತೆರಡನೆಯ ಅಧ್ಯಾಯ — ನಂದಾದಿತ್ಯವಾರ ಮಾಹಾತ್ಮ್ಯವರ್ಣನಂ.
ಎಂಬತ್ತಮೂರನೆಯ ಅಧ್ಯಾಯ — ಭದ್ರಾದಿತ್ಯವಾರ ವ್ರತಮಾಹಾತ್ಮ್ಯ.
ಎಂಬತ್ತನಾಲ್ಕನೆಯ ಅಧ್ಯಾಯ — ಸೌಮ್ಯಾದಿತ್ಯವಾರವ್ರತಮಾಹಾತ್ಮ್ಯ.
ಎಂಬತ್ತೈದನೆಯ ಅಧ್ಯಾಯ — ಕಾಮಾದಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ಎಂಬತ್ತಾರನೆಯ ಅಧ್ಯಾಯ — ಪುತ್ರದಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ಎಂಬತ್ತೇಳನೆಯ ಅಧ್ಯಾಯ — ಜಯಂತಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ಎಂಬತ್ತೆಂಟನೆಯ ಅಧ್ಯಾಯ — ವಿಜಯಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ಎಂಬತ್ತೊಂಬತ್ತನೆಯ ಅಧ್ಯಾಯ — ಆದಿತ್ಯಾಭಿಮುಖವ್ರತ ಮಾಹಾತ್ಮ್ಯವರ್ಣನ.
ತೊಂಬತ್ತನೆಯ ಅಧ್ಯಾಯ — ಹೃದಯಾದಿತ್ಯವಾರ ವ್ರತಮಾಹಾತ್ಮ್ಯವರ್ಣನಂ.
ತೊಂಬತ್ತೊಂದನೆಯ ಅಧ್ಯಾಯ — ರೋಗಹರಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ತೊಂಬತ್ತೆರಡನೆಯ ಅಧ್ಯಾಯ — ಮಹಾಶ್ವೇತಾದಿತ್ಯವಾರ ವ್ರತಮಾಹಾತ್ಮ್ಯವರ್ಣನ.
ತೊಂಬತ್ತಮೂರನೆಯ ಅಧ್ಯಾಯ — ಭಾನುಮಹಿಮಾವರ್ಣನ.
ತೊಂಬತ್ತನಾಲ್ಕನೆಯ ಅಧ್ಯಾಯ — ಪುರಾಣಶ್ರವಣ ಮಾಹಾತ್ಮ್ಯವರ್ಣನ.
ತೊಂಬತ್ತೈದನೆಯ ಅಧ್ಯಾಯ — ಆದಿತ್ಯಾಲಯ ಮಾಹಾತ್ಮ್ಯ ವರ್ಣನ.
ತೊಂಬತ್ತಾರನೆಯ ಅಧ್ಯಾಯ — ಜಯಾಖ್ಯ ಸಪ್ತಮೀ ವ್ರತಮಾಹಾತ್ಮ ವರ್ಣನ.
ತೊಂಬತ್ತೇಳನೆಯ ಅಧ್ಯಾಯ — ಜಯಂತ್ಯಾಖ್ಯ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ತೊಂಬತ್ತೆಂಟನೆಯ ಅಧ್ಯಾಯ — ಅಪರಾಜಿತಾ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ತೊಂಬತ್ತೊಂಬತ್ತನೆಯ ಅಧ್ಯಾಯ — ಮಹಾಜಯ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ನೂರನೆಯ ಅಧ್ಯಾಯ — ನಂದ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ನೂರೊಂದನೆಯ ಅಧ್ಯಾಯ — ಭದ್ರಾ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ನೂರೆರಡನೆಯ ಅಧ್ಯಾಯ — ನಕ್ಷತ್ರಪೂಜಾ ವಿಧಿವರ್ಣನ.
ನೂರಮೂರನೆಯ ಅಧ್ಯಾಯ — ಸೂರ್ಯ ಪೂಜಾಮಹಿಮೆ.
ನೂರನಾಲ್ಕನೆಯ ಅಧ್ಯಾಯ — ತ್ರಿವರ್ಗ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ನೂರಐದನೆಯ ಅಧ್ಯಾಯ — ಕಾಮದಾ ಸಪ್ತಮೀ ವ್ರತಮಾಹಾತ್ಮ್ಯ ವರ್ಣನ.
ನೂರಾರನೆಯ ಅಧ್ಯಾಯ — ಪಾಪನಾಶಿನೀ ಸಪ್ತಮೀ ವ್ರತಮಾಹಾತ್ಮ್ಯ.
ನೂರೇಳನೆಯ ಅಧ್ಯಾಯ — ಭಾನುಪಾದದ್ವಯ ವ್ರತಮಾಹಾತ್ಮ್ಯ ವರ್ಣನೆ.
ನೂರೆಂಟನೆಯ ಅಧ್ಯಾಯ — ಸರ್ವಾರ್ಥಾವಾಪ್ತಿ ಸಪ್ತಮೀ ವ್ರತಮಾಹಾತ್ಮ್ಯ ವರ್ಣನೆ.
ನೂರೊಂಭತ್ತನೆಯ ಅಧ್ಯಾಯ — ಮಾರ್ತಂಡ ಸಪ್ತಮೀ ವರ್ಣನೆ.
ನೂರತ್ತನೆಯ ಅಧ್ಯಾಯ — ಅನಂತಸಪ್ತಮೀ ವ್ರತಮಾಹಾತ್ಮ್ಯ.
ನೂರಹನ್ನೊಂದನೆಯ ಅಧ್ಯಾಯ — ಅಭ್ಯಂಗ ಸಪ್ತಮೀ ವ್ರತಮಾಹಾತ್ಮ್ಯ.
ನೂರಹನ್ನೆರಡನೆಯ ಅಧ್ಯಾಯ — ತೃತೀಯ ಪದ ವ್ರತಮಾಹಾತ್ಮ್ಯ ವರ್ಣನೆ.
ನೂರಹದಿಮೂರನೆಯ ಅಧ್ಯಾಯ — ಆದಿತ್ಯಾಲಯ ನಿರ್ಮಾಣ ಮಾರ್ಜನಾದಿ ಫಲವರ್ಣನ.
ನೂರಹದಿನಾಲ್ಕನೆಯ ಅಧ್ಯಾಯ — ಪ್ರತಿಷ್ಠಿತವಾದ ಆದಿತ್ಯಪ್ರತಿಮೆಗೆ ಸ್ನಪನಯೋಗವರ್ಣನೆ.
ನೂರಹದಿನೈದನೆಯ ಅಧ್ಯಾಯ — ಸೂರ್ಯಪೂಜಾ ವಿಧಿವರ್ಣನೆ.
ನೂರಹದಿನಾರನೆಯ ಅಧ್ಯಾಯ — ಸತ್ರಾಜಿತೋಪಾಖ್ಯಾನ.
ನೂರಹದಿನೇಳನೆಯ ಅಧ್ಯಾಯ — ಭೋಜಕೋತ್ಪತ್ತಿ, ಭೋಜಕಮಾಹಾತ್ಮ್ಯ.
ನೂರಹದಿನೆಂಟನೆಯ ಅಧ್ಯಾಯ — ಸೂರ್ಯಪೂಜಾ ವಿಧಿವರ್ಣನೆ.
ನೂರಹತ್ತೊಂಬತ್ತನೆಯ ಅಧ್ಯಾಯ — ದೀಪದಾನ ಮಾಹಾತ್ಮ್ಯ ವರ್ಣನ.
ನೂರಇಪ್ಪತ್ತನೆಯ ಅಧ್ಯಾಯ — ಆದಿತ್ಯಪೂಜಾ ಫಲವರ್ಣನೆ.
ನೂರಇಪ್ಪತ್ತೊಂದನೆಯ ಅಧ್ಯಾಯ — ವಿಶ್ವಕರ್ಮನು ಆದಿತ್ಯನ ಶರೀರವನ್ನು ಶಾತನಮಾಡಿದ ವಿಚಾರ.
ನೂರಇಪ್ಪತ್ತೆರಡನೆಯ ಅಧ್ಯಾಯ — ಸೂರ್ಯಸ್ತವ.
ನೂರಇಪ್ಪತ್ಮೂರನೆಯ ಅಧ್ಯಾಯ — ಸೂರ್ಯಮೂರ್ತಿ ಪರಿಲೇಖನ ವರ್ಣನೆ.
ನೂರಇಪ್ಪತ್ನಾಲ್ಕನೆಯ ಅಧ್ಯಾಯ — ಸೂರ್ಯಾನುಚರ, ಪರಿವಾರವರ್ಗದವರ ನಾಮನಿರುಕ್ತಿ ವರ್ಣನೆ.
ನೂರಇಪ್ಪತ್ತೈದನೆಯ ಅಧ್ಯಾಯ — ಭುವನಕೋಶ ವರ್ಣನ.
ನೂರಇಪ್ಪತ್ತಾರನೆಯ ಅಧ್ಯಾಯ — ವ್ಯೋಮ ಮಾಹಾತ್ಮ್ಯ ವರ್ಣನೆ.
ನೂರಇಪ್ಪತ್ತೇಳನೆಯ ಅಧ್ಯಾಯ — ಸಾಂಬೋಪಾಖ್ಯಾನ.
ನೂರಇಪ್ಪತ್ತೆಂಟನೆಯ ಅಧ್ಯಾಯ — ಸಾಂಬನಿಗೆ ಸೂರ್ಯನು “ಸ್ತವರಾಜ”ವನ್ನು ಉಪದೇಶಿಸಿದುದು.
ನೂರಇಪ್ಪತ್ತೊಂಬತ್ತನೆಯ ಅಧ್ಯಾಯ — ಸಾಂಬಕೃತ ಆದಿತ್ಯಮೂರ್ತಿ ಪ್ರತಿಷ್ಠಾ.
ನೂರಮೂವತ್ತನೆಯ ಅಧ್ಯಾಯ — ಸೂರ್ಯಪ್ರಾಸಾದಲಕ್ಷಣ ವರ್ಣನ.
ನೂರಮೂವತ್ತೊಂದನೆಯ ಅಧ್ಯಾಯ — ಪ್ರತಿಮಾನಿರ್ಮಾಣಕ್ಕೆ ದಾರುಪರೀಕ್ಷಾ ವರ್ಣನ.
ನೂರಮೂವತ್ತೆರಡನೆಯ ಅಧ್ಯಾಯ — ಸೂರ್ಯಪ್ರತಿಮಾ ಲಕ್ಷಣ.
ನೂರಮೂವತ್ತಮೂರನೆಯ ಅಧ್ಯಾಯ — ಪ್ರತಿಮಾ ಪ್ರತಿಷ್ಠಾಕಲ್ಪದಲ್ಲಿ ವಿಶ್ವರೂಪವರ್ಣನೆ.
ನೂರಮೂವತ್ತನಾಲ್ಕನೆಯ ಅಧ್ಯಾಯ — ಪ್ರತಿಷ್ಠಾ ಮಂಡಲವಿಧಿ.
ನೂರಮೂವತ್ತೈದನೆಯ ಅಧ್ಯಾಯ — ಪ್ರತಿಷ್ಠಾಂಗವಾದ ಪ್ರತಿಮಾ ಸ್ನಾನವಿಧಿ.
ನೂರಮೂವತ್ತಾರನೆಯ ಅಧ್ಯಾಯ — ಪ್ರತಿಮೆಯ ಅಧಿವಾಸನವಿಧಿ.
ನೂರಮೂವತ್ತೇಳನೆಯ ಅಧ್ಯಾಯ — ಪ್ರತಿಷ್ಠಾಪನ ವಿಧಿವರ್ಣನೆ.
ನೂರಮೂವತ್ತೆಂಟನೆಯ ಅಧ್ಯಾಯ — ಧ್ವಜಾರೋಹಣ ವಿಧಾನ.
ನೂರಮೂವತ್ತೊಂಬತ್ತನೆಯ ಅಧ್ಯಾಯ — ಸಾಂಬನು ಮಗರನ್ನು ಕರೆತಂದುದು.
ನೂರನಲವತ್ತನೆಯ ಅಧ್ಯಾಯ — ಭೋಜಕೋತ್ಪತ್ತಿ ವರ್ಣನ.
ನೂರನಲವತ್ತೊಂದನೆಯ ಅಧ್ಯಾಯ — ಭೋಜಕ ಜಾತಿವರ್ಣನೆ.
ನೂರನಲವತ್ತೆರಡನೆಯ ಅಧ್ಯಾಯ — ಅವ್ಯಂಗೋತ್ಪತ್ತಿವರ್ಣನೆ.
ನೂರನಲವತ್ತಮೂರನೆಯ ಅಧ್ಯಾಯ — ನಾರದೋಕ್ತ ಸೂರ್ಯಪೂಜಾವಿಧಿ ವರ್ಣನ.
ನೂರನಲವತ್ತನಾಲ್ಕನೆಯ ಅಧ್ಯಾಯ — ವ್ಯಾಸರು ಕೃಷ್ಣನಿಗೆ ಭೋಜಕರವಿಚಾರವನ್ನು ನಿರೂಪಿಸಿದುದು.
ನೂರನಲವತ್ತೈದನೆಯ ಅಧ್ಯಾಯ — ವ್ಯಾಸನಿರೂಪಿತ ಭೋಜಕ ಜ್ಞಾನಲಾಭದ ವೃತ್ತಾಂತ ವರ್ಣನ.
ನೂರನಲವತ್ತಾರನೆಯ ಅಧ್ಯಾಯ — ಭೋಜ್ಯಾನ್ನ ಅಭೋಜ್ಯಾನ್ನವಿಚಾರ.
ನೂರನಲವತ್ತೇಳನೆಯ ಅಧ್ಯಾಯ — ಸೂರ್ಯಪ್ರಿಯರಾದ ಭೋಜಕಲಕ್ಷಣ.