ಶ್ರೀ ಮತ್ಸ್ಯಮಹಾಪುರಾಣಂ – ಸಂಪುಟ ೨
ವಿಷಯಾನುಕ್ರಮಣಿಕೆ
೫೧. ಅಗ್ನಿವಂಶವರ್ಣನೆ
೫೨. ಯೋಗಮಾಹಾತ್ಮ್ಯ — (ಕರ್ಮಯೋಗದ ಮೇಲ್ಮೆ, ಪಂಚ ಮಹಾಯಜ್ಞಗಳು)
೫೩. ಪುರಾಣಾನುಕ್ರಮಣಿಕೆ (ಅಷ್ಟಾದಶಮಹಾಪುರಾಣಗಳು, ಅವುಗಳ ಶ್ಲೋಕಸಂಖ್ಯೆ, ಸಾತ್ವಿಕ ರಾಜಾಸಾಧಿಪ್ರಭೇದಗಳು)
೫೪. ನಕ್ಷತ್ರಪುರುಷವ್ರತ
೫೫. ಆದಿತ್ಯಶಯನವ್ರತ
೫೬. ಕೃಷ್ನಾಷ್ಟಮೀವ್ರತ
೫೭. ರೋಹಿಣೀಚಂದ್ರಶಯನವ್ರತ
೫೮. ತಟಾಕವಿಧಿ (ಜಲಾಶಯಗಳನ್ನು ಸ್ಥಾಪಿಸುವಾಗ ಅನುಸರಿಸಬೇಕಾದ ವಿಧಾನ)
೫೯. ವೃಕ್ಷೋತ್ಸವವಿಧಿ (ತೋಪುಗಳನ್ನು ಸ್ಥಾಪಿಸುವಾಗ ಆಚರಿಸಬೇಕಾದ ವಿಧಾನ)
೬೦. ಸೌಭಾಗ್ಯಶಯವ್ರತ (ಎಂಟುಬಗೆಯ ಸೌಭಾಗ್ಯವಸ್ತುಗಳು, ಅವುಗಳ ಉತ್ಪತ್ತಿ)
೬೧. ಅಗಸ್ತ್ಯೋತ್ಪತ್ತಿ, ಅಗಸ್ತ್ಯಪೂಜಾವಿಧಾನ
೬೨. ಅನಂತತೃತೀಯಾವ್ರತ
೬೩. ರಸಕಲ್ಯಾಣಿನೀವ್ರತ
೬೪. ಆರ್ದ್ರಾನಂದಕರೀವ್ರತ
೬೫. ಅಕ ಯ್ಯತೃತೀಯಾವ್ರತ
೬೬. ಸಾರಸ್ವತವ್ರತ
೬೭. ಚಂದ್ರಸೂರ್ಯಗ್ರಹಣಸ್ನಾನವಿಧಿ
೬೮. ಸಪ್ತಮೀಸ್ನಪನವ್ರತ (ಹುಟ್ಟಿದ ಮಕ್ಕಳು ಬಾಲ್ಯದಲ್ಲಿಯೇ ಸಾಯುತ್ತಿದ್ದರೆ ತಾಯಿತಂದೆಗಳು ಮಾಡಬೇಕಾದ ವ್ರತ)
೬೯. ಭೀಮದ್ವಾದಶೀವ್ರತ (ಶ್ರೀಕೃಷ್ಣನ ಅಪ್ಪಣೆಯಂತೆ ಭೀಮಸೇನನು ವ್ರತವನ್ನು ಮಾಡಿದುದು. ಸತ್ಯಭಾಮೆ, ಊರ್ವಶಿ, ಶಚಿ ಮುಂತಾದವರಿಗೆ ಈ ವ್ರತದಿಂದ ಶ್ರೇಷ್ಠತೆ ಬಂದುದು)
೭೦. ಅನಂಗದಾನವ್ರತ
೭೧. ಅಶೂನ್ಯಶಯನವ್ರತ
೭೨. ಅಂಗಾರಕವ್ರತ (ಧರ್ಮರಾಜನಿಗೂ ಪಿಪ್ಪಲಾದಮಹರ್ಷಿಗೂ ಸಂವಾದ. ಅಂಗಾರಕನ ಉತ್ಪತ್ತಿ)
೭೩. ಗುರುಶುಕ್ರಪೂಜಾವಿಧಿ
೭೪. ಕಲ್ಯಾಣಸಪ್ತಮೀವ್ರತ
೭೫. ವಿಶೋಕಸಪ್ತಮೀವ್ರತ
೭೬. ಫಲಸಪ್ತಮಿವ್ರತ
೭೭. ಶರ್ಕರಾಸಪ್ತಮೀವ್ರತ
೭೮. ಕಮಲಸಪ್ತಮೀವ್ರತ
೭೯. ಮಂದಾರಸಪ್ತಮೀವ್ರತ
೮೦. ಶುಭಸಪ್ತಮೀವ್ರತ
೮೧. ವಿಶೋಕದ್ವಾದಶೀವ್ರತ
೮೨. ವಿಶೋಕದ್ವಾದಶೀವ್ರತ (ಬೆಲ್ಲ, ಎಳ್ಳು, ಸಕ್ಕರೆ ಮುಂತಾದ ಪದಾರ್ಥಗಳಲ್ಲಿ ಹಸುವಿನ ಆಕೃತಿಯನ್ನು ನಿರ್ಮಿಸಿ ದಾನ ಮಾಡುವುದು. ಅದರ ಫಲ)
೮೩. ದಾನಮಾಹಾತ್ಮ್ಯ (ವಿಧವಿಧವಾದ ದ್ರವ್ಯಗಳನ್ನು ಪರ್ವತಾಕಾರವಾಗಿ ರಚಿಸಿ ದಾನಮಾಡುವುದು. ಧಾನ್ಯಪರ್ವತದ ದಾನ)
೮೪. ಲವಣಪರ್ವತದಾನ
೮೫. ಗುಡಪರ್ವತದಾನ
೮೬. ಸುವರ್ಣಪರ್ವತದಾನ
೮೭. ತಿಲಪರ್ವತದಾನ
೮೮. ಕಾರ್ಪಾಸಪರ್ವತದಾನ
೮೯. ಘೃತಪರ್ವತದಾನ
೯೦. ರತ್ನಪರ್ವತದಾನ
೯೧. ರಜತಪರ್ವತದಾನ
೯೨. ಶರ್ಕರಾಪರ್ವತದಾನ — (ಲೀಲಾವತಿಯೆಂಬ ವೇಶ್ಯೆಯ ವೃತ್ತಾಂತ)
೯೩. ನವಗ್ರಹ ಹೋಮಶಾಂತಿ ವಿಧಾನ — (ಅಯುತಹೋಮ, ಲಕ್ಷ ಹೋಮ, ಕೋಟಿಹೋಮ, ಶತ್ರುನಾಶ, ವಶಕರ್ಮ)
೯೪. ನವಗ್ರಹಸ್ವರೂಪಕಥನ
೯೫. ಶಿವಚತುರ್ದಶೀವ್ರತ
೯೬. ಸರ್ವಫಲತ್ಯಾಗಮಾಹಾತ್ಮ್ಯ
೯೭. ಆದಿತ್ಯವಾರಕಲ್ಪ
೯೮. ಸಂಕ್ರಾಂತ್ಯುದ್ಯಾಪನವಿಧಿ
೯೯. ವಿಷ್ಣುವ್ರತ (ವಿಭೂತಿದ್ವಾದಶೀವ್ರತ)
೧೦೦. ವಿಭೂತಿದ್ವಾದಶೀವ್ರತ (ಪುಷ್ಪವಾಹನನಿಗೂ ಪ್ರಾಚೇತಸ ಮುನಿಗೂ ನಡೆದ ಸಂವಾದ)
೧೦೧. ಷಷ್ಟಿವ್ರತಮಾಹಾತ್ಮ್ಯ (ದೇವವ್ರತ, ರುದ್ರವ್ರತ ಮುಂತಾದ ಅರವತ್ತು ವ್ರತಗಳ ಮಹಿಮೆ)
೧೦೨. ಸ್ನಾನವಿಧಿ (ಸ್ನಾನಾಂಗತರ್ಪಣ, ಸೂರ್ಯಾರ್ಘ್ಯದಾನ)
೧೦೩. ಪ್ರಯಾಗಮಾಹಾತ್ಮ್ಯ (ಧರ್ಮರಾಜನನ್ನು ಸಂತೈಸುವುವಕ್ಕಾಗಿ ಮಾರ್ಕಂಡೇಯಮುನಿ ಹಸ್ತಿನಾವತಿಗೆ ಬಂದುದು)
೧೦೪. ಪ್ರಯಾಗಮಾಹಾತ್ಮ್ಯ (ಪ್ರಯಾಗಕ್ಷೇತ್ರದ ಸ್ಮರಣದಿಂದ ಬರುವ ಫಲ)
೧೦೫. ಪ್ರಯಾಗಮಾಹಾಗ್ಮ್ಯ (ಪ್ರಯಾಗಕ್ಷೇತ್ರದಲ್ಲಿ ಮರಣದ ಫಲ, ಗೋದಾನದ ಫಲ)
೧೦೬. ಪ್ರಯಾಗಮಾಹಾತ್ಮ್ಯ (ಪ್ರಯಾಗಕ್ಷೇತ್ರದಲ್ಲಿ ಹಲವು ತೀರ್ಥಗಳು, ಗಂಗಾನದಿಯ ಮಹಿಮೆ)
೧೦೭. ಪ್ರಯಾಗಮಾಹಾತ್ಮ್ಯ (ವಿಧವಿಧವಾದ ಕರ್ಮಗಳಿಂದ ಬರುವ ಫಲ ವಿಶೇಷಗಳು)
೧೦೮. ಪ್ರಯಾಗಮಾಹಾತ್ಮ್ಯ (ಪ್ರಯಾಗಕ್ಷೇತ್ರದಲ್ಲಿ ಪ್ರಾಯೋಪವೇಶ ವ್ರತದ ಫಲ)
೧೦೯. ಪ್ರಯಾಗಮಾಹಾತ್ಮ್ಯ (ತೀರ್ಥರಾಜನೆಂಬ ಪ್ರಸಿದ್ಧಿ ಪ್ರಯಾಗಕ್ಕೆ ಬರಲು ಕಾರಣ)
೧೧೦. ಪ್ರಯಾಗಮಾಹಾತ್ಮ್ಯ (ಪ್ರಯಾಗದಲ್ಲಿ ಸಕಲ ಪುಣ್ಯತೀರ್ಥಗಳ ಸಾನ್ನಿಧ್ಯ)
೧೧೧. ಪ್ರಯಾಗಮಾಹಾತ್ಮ್ಯ (ಪ್ರಯಾಗಕ್ಷೇತ್ರವು ತ್ರಿಮೂರ್ತಿಗಳ ವಾಸಸ್ಥಾನ)
೧೧೨. ಪ್ರಯಾಗಮಾಹಾತ್ಮ್ಯ (ಧರ್ಮರಾಜನಿಗೆ ಶ್ರೀಕೃಷ್ಣನು ತೀರ್ಥ ಯಾತ್ರೆಯ ಮಹಿಮೆಯನ್ನು ಉಪದೇಶಿಸಿದುದು)