ಶ್ರೀ ಶಿವರಹಸ್ಯ – ಸಂಪುಟ ೧೭
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಹನ್ನೆರಡನೆಯ ಅಧ್ಯಾಯ
ಕೇದಾರೇಶ್ವರ, ಲೋಲಾರ್ಕೇಶ್ವರ, ಸಿದ್ಧೇಶ್ವರ, ದುರ್ಗಾದೇವೀ, ಕಾಮಾಕ್ಷೀದೇವಿ, ಆದಿಧುಂಡೀಶ್ವರ, ಕಾಲೇಶ್ವರ, ಗೋಕರ್ಣೇಶ್ವರ, ಇವೇ ಮೊದಲಾದ ಶಿವಲಿಂಗಗಳ ಪೂಜಾಫಲ, ಮತ್ತು ಆಯಾ ಶಿವಲಿಂಗಗಳ ಸಮೀಪದಲ್ಲಿರುವ ಕುಂಡಗಳ ತೀರ್ಥಸ್ನಾನದ ಫಲ – ಕಾಶಿಯಲ್ಲಿರುವ ಅಂತರ್ಗೃಹಯಾತ್ರಾಫಲ, ಪಂಚಕ್ರೋಶಯಾತ್ರಾಫಲ, ಶಿವನಿಂದೆಗೆ ಪ್ರಾಯಶ್ಚಿತ್ತ, ಗಂಗೋತ್ಪತ್ತಿ, ಧುಂಡಿರಾಜಾಷ್ಟೋತ್ತರ ಶತನಾಮಾವಳಿಗಳು ಇವುಗಳ ವಿವರಣೆ.
ಹದಿಮೂರನೆಯ ಅಧ್ಯಾಯ
ಹದಿನಾಲ್ಕನೆಯ ಅಧ್ಯಾಯ
ಹದಿನೈದನೆಯ ಅಧ್ಯಾಯ