ಶ್ರೀ ಶಿವರಹಸ್ಯ – ಸಂಪುಟ ೧
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಒಂದನೆಯ ಅಧ್ಯಾಯ
ಎರಡನೆಯ ಅಧ್ಯಾಯ
ಮೂರನೆಯ ಅಧ್ಯಾಯ
ನಾಲ್ಕನೆಯ ಅಧ್ಯಾಯ
ಐದನೆಯ ಅಧ್ಯಾಯ
ಆರನೆಯ ಅಧ್ಯಾಯ
ಜೈಗೀಷವ್ಯಋಷಿಯು ಶಿವಪೂಜಾಫಲವನ್ನು ವಿವರಿಸುವುದು. ಪರಮೇಶ್ವರನು ಪಾರ್ವತಿಗೆ ಶಿವಾಲಯನಿರ್ಮಾಣಮಾಡಿದವರಿಗೆ, ಶಿವಲಿಂಗಪ್ರತಿಷ್ಠೆಮಾಡಿದವರಿಗೆ ಒದಗುವ ಪುಣ್ಯವಿಶೇಷಗಳನ್ನು ವಿವರಿಸುವನು. ಆ ಶಿವಲಿಂಗಾಲಯನಿರ್ಮಾಪಕನಿಗೆ ಜಾತಿವ್ಯವಸ್ಥಾರಾಹಿತ್ಯವಿಚಾರ, ಲಿಂಗಪ್ರತಿಷ್ಠೆಗೆ ಯೋಗ್ಯವಾದ ಸ್ಥಳವಿಶೇಷಗಳು, ಶಿವಾಲಯನಿರ್ಮಾಪಕನಿಗೆ ಮಹಾಪಾತಕಾದಿದೋಷಗಳ ನಿವೃತ್ತಿ ಮತ್ತು ಅವರಿಗೆ ಗಾಣಾಪತ್ಯಪ್ರಾಪ್ತಿವಿಚಾರ. ಶಿವಾಲಯದ ಜೀರ್ಣೋದ್ಧಾರಫಲ, ಪ್ರದೋಷಕಾಲದಲ್ಲಿ ಶಿವಲಿಂಗಕ್ಕೆ ಬಿಲ್ವಾರ್ಚನೆಮಾಡುವುದರ ಫಲ, ಶಿವಾಲಯದಲ್ಲಿ ತೈಲದೀಪಗಳನ್ನು ಹೊತ್ತಿಸುವುದರಿಂದಾಗುವ ಫಲಗಳು, ವಿವಿಧವಸ್ತುಗಳ ಅಭಿಷೇಕದಿಂದ ಒದಗುವ ಫಲಾಫಲಗಳು, ಗ್ರೀಷ್ಮಋತುವಿನಲ್ಲಿ ಧಾರಾಪಾತ್ರೆಯಿಂದ ಅಭಿಷೇಕಮಾಡುವುದರ ಫಲ, ಶಿವಲಿಂಗಕ್ಕೆ ವಿವಿಧಪುಷ್ಪಗಳ ಅರ್ಚನೆಮಾಡುವುದರ ಫಲ, ಲಿಂಗಾರ್ಚನೆ ಮಾಡಿ ಮುಕ್ತರಾದ ಮಹರ್ಷಿಗಳ ಹೆಸರು, ಮತ್ತು ದೇವತೆಗಳು ಹೆಸರುಗಳು, ಶಿವನನ್ನು ಬಿಟ್ಟು ಬೇರೆ ದೇವರನ್ನು ಪೂಜಿಸಿದವರಿಗೆ ಒದಗುವ ಫಲಗಳು, ಶಿವ ಸೇವಕರನ್ನು ಬಿಟ್ಟು ಮತ್ತಾರಿಗೂ ಶಿವರಹಸ್ಯಶ್ರವಣಾಧಿಕಾರವಿಲ್ಲವೆಂದು ನಿರೂಪಿಸುವಿಕೆ, ಜೈಗೀಷವ್ಯಮಹರ್ಷಿಯು ಸ್ಕಂದನಿಂದ ಶಿವರಹಸ್ಯೋಪದೇಶವನ್ನು ಪಡೆಯಲು ಶಿವಾನುಗ್ರಹಪ್ರಾಪ್ತಿ, ಕುಮಾರಸ್ವಾಮಿಯು ಶಿವರಹಸ್ಯವನ್ನು ತಿಳಿದ ಬಗೆ, ಜೈಗೀ ಷವ್ಯಮಹರ್ಷಿಯು ಕುಮಾರಸ್ವಾಮಿಯ ಸಮೀಪವನ್ನು ಹೊಂದುವಿಕೆ.
ಏಳನೆಯ ಅಧ್ಯಾಯ
ಎಂಟನೆಯ ಅಧ್ಯಾಯ
ಒಂಬತ್ತನೆಯ ಅಧ್ಯಾಯ
ಹತ್ತನೆಯ ಅಧ್ಯಾಯ
ಹನ್ನೊಂದನೆಯ ಅಧ್ಯಾಯ
ಹನ್ನೆರಡನೆಯ ಅಧ್ಯಾಯ
ಹದಿಮೂರನೆಯ ಅಧ್ಯಾಯ
ಹದಿನಾಲ್ಕನೆಯ ಅಧ್ಯಾಯ
ಹದಿನೈದನೆಯ ಅಧ್ಯಾಯ
ಹದಿನಾರನೆಯ ಅಧ್ಯಾಯ
ಹದಿನೇಳನೆಯ ಅಧ್ಯಾಯ
ಹದಿನೆಂಟನೆಯ ಅಧ್ಯಾಯ
ಹತ್ತೊಂಬತ್ತನೆಯ ಅಧ್ಯಾಯ
ಇಪ್ಪತ್ತನೆಯ ಅಧ್ಯಾಯ
ಇಪ್ಪತ್ತೊಂದನೆಯ ಅಧ್ಯಾಯ
ಇಪ್ಪತ್ತೆರಡನೆಯ ಅಧ್ಯಾಯ
ಇಪ್ಪತ್ತುಮೂರನೆಯ ಅಧ್ಯಾಯ
ಇಪ್ಪತ್ತುನಾಲ್ಕನೆಯ ಅಧ್ಯಾಯ
ಇಪ್ಪತ್ತೈದನೆಯ ಅಧ್ಯಾಯ
ಇಪ್ಪತ್ತಾರನೆಯ ಅಧ್ಯಾಯ
ಇಪ್ಪತ್ತೇಳನೆಯ ಅಧ್ಯಾಯ
ಇಪ್ಪತ್ತೆಂಟನೆಯ ಅಧ್ಯಾಯ
ಇಪ್ಪತ್ತೊಂಬತ್ತನೆಯ ಅಧ್ಯಾಯ
ಮೂವತ್ತನೆಯ ಅಧ್ಯಾಯ