ಶ್ರೀ ಲಿಂಗಮಹಾಪುರಾಣಂ ಉತ್ತರಭಾಗ – ಸಂಪುಟ ೬
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
೨೨ನೇ ಅಧ್ಯಾಯ —
೨೩ನೇ ಅಧ್ಯಾಯ —
೨೪ನೇ ಅಧ್ಯಾಯ —
೨೫ನೇ ಅಧ್ಯಾಯ —
೨೬ನೇ ಅಧ್ಯಾಯ —
೨೭ನೇ ಅಧ್ಯಾಯ —
ಜಯಾಭಿಷೇಕ; ಷೋಡಶ ಮಹಾದಾನಕ್ರಮ; ಸ್ವ (ನೃ) ಪತಿಯ ಅಭಿಷೇಕ; ತದಂಗವಾಗಿ ನವಕುಂಡಸ್ಥಾಪನ; ಆವರಣಗಳಲ್ಲಿ ದೇವತಾ ವಿಶೇಷಗಳ ಪೂಜಾಕ್ರಮ; ಸಹಸ್ರಕಲಶಗಳ ಸ್ಥಾಪನೆಯಲ್ಲಿನ ವಿಶೇಷಗಳು; ದೇವೀಗಾಯತ್ತ್ರೀ, ಶಿವಗಾಯತ್ತ್ರೀ ಮಂತ್ರಗಳು; ದ್ವಿತೀಯಾವರಣದಲ್ಲಿ ಎಂಟು, ಹದಿನಾರು, ಇಪ್ಪತ್ತುನಾಲ್ಕು, ಶಕ್ತಿ ದೇವತೆಗಳ ಪೂಜಾಕ್ರಮ; ಶಕ್ತಿಪೂಜೆಯಲ್ಲಿ ವ್ಯೂಹಗಳು; ಅಣಿಮಾದಿ ಅಷ್ಟಸಿದ್ಧಿ ವ್ಯೂಹಗಳು; ಚಂಡ, ಚಂಡಾವ್ಯೂಹ; ಹರ, ಹರಾವ್ಯೂಹ; ಶೌಂಡ, ಮನ್ಮಥ, ಭೀಮ; ಶಾಕುನ, ಸುಮತಿ, ಗೋಪ, ನಂದ, ಪೈತಾಮಹ, ಮುಂತಾದ ಇಪ್ಪತ್ತುನಾಲ್ಕು ವ್ಯೂಹಗಳು; ಮತ್ತು ಈ ಶಕ್ತಿವ್ಯೂಹಗಳು; ಬಾಣಲಿಂಗಕ್ಕೆ ಅಭಿಷೇಕ, ರಾಜನಿಗೆ ಅಭಿಷೇಕ; ಆಮೇಲೆ ಹೋಮ; ಪ್ರತ್ಯೇಕವಾಗಿ ಸಹಸ್ರಾವೃತ್ತಿ ಹೋಮಗಳು; ಅನಂತರದಲ್ಲಿ ರಾಜಚಿಹ್ನೆಗಳ ಧಾರಣೆ; ಅಭಿಷೇಕ ಫಲ;
೨೮ನೇ ಅಧ್ಯಾಯ —
೨೯ನೇ ಅಧ್ಯಾಯ —
೩೦ನೇ ಅಧ್ಯಾಯ —
೩೧ನೇ ಅಧ್ಯಾಯ —
೩೨ನೇ ಅಧ್ಯಾಯ —
೩೩ನೇ ಅಧ್ಯಾಯ —
೩೪ನೇ ಅಧ್ಯಾಯ —
೩೫ನೇ ಅಧ್ಯಾಯ —
೩೬ನೇ ಅಧ್ಯಾಯ —
೩೭ನೇ ಅಧ್ಯಾಯ —
೩೮ನೇ ಅಧ್ಯಾಯ —
೩೯ನೇ ಅಧ್ಯಾಯ —
೪೦ನೇ ಅಧ್ಯಾಯ —
೪೧ನೇ ಅಧ್ಯಾಯ —
೪೨ನೇ ಅಧ್ಯಾಯ —
೪೩ನೇ ಅಧ್ಯಾಯ —
೪೪ನೇ ಅಧ್ಯಾಯ —
೪೫ನೇ ಅಧ್ಯಾಯ —
೪೬ನೇ ಅಧ್ಯಾಯ —
೪೭ನೇ ಅಧ್ಯಾಯ —
ಆ ಉಪದೇಶದಿಂದ ಇಂದ್ರ, ಬ್ರಹ್ಮಾ, ವಿಷ್ಣು, ಮುನಿಗಳು ಮುಂತಾದವರೆಲ್ಲರೂ, ಲಿಂಗರೂಪರೆಂಬುದನ್ನು ಮನಗಂಡರು; ಲಿಂಗಮೂರ್ತಿಯ ರಚನೆ, ಪ್ರತಿಷ್ಠಾಪನಕ್ರಮ ವಿವರಣೆ; ಶಿವ, ಪಾರ್ವತೀ, ಕಲಶಗಳ ಸ್ಥಾಪನೆ; ಶಿವ, ಮಹೇಶ್ವರ, ರುದ್ರ, ವಿಷ್ಣು, ಪಿತಾಮಹ, ಎಂಬ ಈ ಪಂಚಬ್ರಹ್ಮರನ್ನು ಪ್ರತ್ಯೇಕವಾಗಿಯಾಗಲಿ, ಪ್ರಧಾನವಾದ ಶಿವಕಲಶದಲ್ಲಿಯೇ ಆಗಲಿ ಆವಾಹನೆಮಾಡಬೇಕು; ಆಯಾದೇವತಾ ಪ್ರತಿಮೆಗಳ ಸ್ಥಾಪನೆ; ಕಲಶೋದಕಗಳನ್ನು ಮಂತ್ರಗಳಿಂದ ಸಂಸ್ಕರಿಸಿ, ಅದರಿಂದ ಲಿಂಗಕ್ಕೆ ಅಭಿಷೇಕವನ್ನೂ, ಪೂಜಾ ಧ್ಯಾನಾದಿಗಳನ್ನೂ ನೆರವೇರಿಸಿ, ಪ್ರತಿಷ್ಠಿಸಬೇಕು;
೪೮ನೇ ಅಧ್ಯಾಯ —
೪೯ನೇ ಅಧ್ಯಾಯ —
೫೦ನೇ ಅಧ್ಯಾಯ —
೫೧ನೇ ಅಧ್ಯಾಯ —
೫೨ನೇ ಅಧ್ಯಾಯ —
೫೩ನೇ ಅಧ್ಯಾಯ —
೫೪ನೇ ಅಧ್ಯಾಯ —
೫೫ನೇ ಅಧ್ಯಾಯ —