ಶ್ರೀ ವಿಷ್ಣುಧರ್ಮೋತ್ತರ ಮಹಾಪುರಾಣಂ – ಪ್ರಥಮಖಂಡ – ನಾಲ್ಕನೆಯಭಾಗ
ವಿಷಯಾನುಕ್ರಮಣಿಕೆ
ಪ್ರಸ್ತಾವನೆ
ನೂರ ತೊಂಭತ್ತೆರಡನೆಯ ಅಧ್ಯಾಯ
ನೂರ ತೊಂಭತ್ತಮೂರನೆಯ ಅಧ್ಯಾಯ
ನೂರ ತೊಂಭತ್ತನಾಲ್ಕನೆಯ ಅಧ್ಯಾಯ
ನೂರ ತೊಂಭತ್ತೈದನೆಯ ಅಧ್ಯಾಯ
ನೂರ ತೊಂಭತ್ತಾರನೆಯ ಅಧ್ಯಾಯ
ನೂರ ತೊಂಭತ್ತೇಳನೆಯ ಅಧ್ಯಾಯ
ನೂರ ತೊಂಬತ್ತೆಂಟನೆಯ ಅಧ್ಯಾಯ
ನೂರ ತೊಂಭತ್ತೊಂಭತ್ತನೆಯ ಅಧ್ಯಾಯ
ಇನ್ನೂರನೆಯ ಅಧ್ಯಾಯ
ಇನ್ನೂರ ಒಂದನೆಯ ಅಧ್ಯಾಯ
ಇನ್ನೂರ ಎರಡನೆಯ ಅಧ್ಯಾಯ
ಇನ್ನೂರ ಮೂರನೆಯ ಅಧ್ಯಾಯ
ಇನ್ನೂರ ನಾಲ್ಕನೆಯ ಅಧ್ಯಾಯ
ಇನ್ನೂರ ಐದನೆಯ ಅಧ್ಯಾಯ
ಇನ್ನೂರ ಆರನೆಯ ಅಧ್ಯಾಯ
ಇನ್ನೂರ ಏಳನೆಯ ಅಧ್ಯಾಯ
ಇನ್ನೂರ ಎಂಟನೆಯ ಅಧ್ಯಯ
ಇನ್ನೂರ ಒಂಭತ್ತನೆಯ ಅಧ್ಯಾಯ
ಇನ್ನೂರ ಹತ್ತನೆಯ ಅಧ್ಯಾಯ
ಇನ್ನೂರ ಹನ್ನೊಂದನೆಯ ಅಧ್ಯಾಯ
ಇನ್ನೂರ ಹನ್ನೆರಡನೆಯ ಅಧ್ಯಾಯ
ಇನ್ನೂರ ಹದಿಮೂರನೆಯ ಅಧ್ಯಾಯ
ಇನ್ನೂರ ಹದಿನಾಲ್ಕನೆಯ ಅಧ್ಯಾಯ
ಇನ್ನೂರ ಹದಿನೈದನೆಯ ಅಧ್ಯಾಯ
ಇನ್ನೂರ ಹದಿನಾರನೇ ಅಧ್ಯಾಯ
ಇನ್ನೂರ ಹದಿನೇಳನೆಯ ಅಧ್ಯಾಯ
ಇನ್ನೂರ ಹದಿನೆಂಟನೆಯ ಅಧ್ಯಾಯ
ಇನ್ನೂರ ಹತ್ತೊಂಭತ್ತನೆಯ ಅಧ್ಯಾಯ
ಇನ್ನೂರ ಇಪ್ಪತ್ತನೆಯ ಅಧ್ಯಾಯ
ಇನ್ನೂರ ಇಪ್ಪತ್ತೊಂದನೆಯ ಅಧ್ಯಾಯ
ಇನ್ನೂರ ಇಪ್ಪತ್ತೆರಡನೆಯ ಅಧ್ಯಾಯ
ಇನ್ನೂರ ಇಪ್ಪತ್ತಮೂರನೆಯ ಅಧ್ಯಾಯ
ಇನ್ನೂರ ಇಪ್ಪತ್ತೈದನೆಯ ಅಧ್ಯಾಯ
ಈಶ್ವರನು ಅಂಧಕಾಸುರನ ಮೇಲೆ ಯುದ್ಧಮಾಡುವ ವೃತ್ತಾಂತ. ಅಂಧಕಾಸುರರು ಕೋಟಿಗಟ್ಟಲೆ ಹುಟ್ಟಲಿಕ್ಕಾರಂಭಿಸಲು ಅವರ ರಕ್ತ ಪಾನಮಾಡಲಿಕ್ಕಾಗಿ ಈಶ್ವರನು ಮಾಹೇಶ್ವರ್ಯಾದಿಮಾತೃಗಣಗಳನ್ನು ಸೃಷ್ಟಿಸುವನು. ಈ ಮಾಹೇಶ್ವರ ಗ್ರಹಗಳು ಅಂಧಕರ ರಕ್ತಗಳನ್ನು ಹೀರಿ ಮೂಲಾಂಧಕನನ್ನು ಕೊಂದುಬಿಡುವುವು. ಬಳಿಕ ಅವು ಈಶ್ವರನನ್ನು ಅಲಕ್ಷ್ಯವಾಗಿ ಕಂಡು ಅವನ ಮೇಲೆಯೇ ಬೀಳತೊಡಗಲು ಈಶ್ವರನು ನೃಸಿಂಹ ಸ್ತೋತ್ರ ಮಾಡುವನು. ನೃಸಿಂಹನು ಮಾತೃಗಣಗಳಿಗೆ ಪ್ರತಿಯಾಗಿ ಬೇರೆ ಬೇರೆ ಗ್ರಹಗಳನ್ನು ನಿರ್ಮಾಣಮಾಡಲು ಮೊದಲು ಹುಟ್ಟಿದ ರುದ್ರನ ಕಡೆಯ ಗಣಗಳು ನರಸಿಂಹಸ್ವಾಮಿಗೆ ಅಡ್ಡ ಬೀಳುವುವು. ಭಗರ್ವಾ ಲಕ್ಷ್ಮೀನೃಸಿಂಹಸ್ವಾಮಿಯು ಸಕಲ ಮಾತೃಗಣಗಳಿಗೂ ವರವನ್ನು ಕೊಡುವ ವೃತ್ತಾಂತ ನೃಸಿಂಹಸ್ವಾಮಿಯನ್ನು ಧ್ಯಾನಿಸಿವವರೆಲ್ಲರೂ ಸಕಲೇಷ್ಟಾರ್ಥಗಳನ್ನು ಹೊಂದುತ್ತಾರೆ.
ಈಶ್ವರನು ಅಂಧಕಾಸುರನ ಮೇಲೆ ಯುದ್ಧಮಾಡುವ ವೃತ್ತಾಂತ. ಅಂಧಕಾಸುರರು ಕೋಟಿಗಟ್ಟಲೆ ಹುಟ್ಟಲಿಕ್ಕಾರಂಭಿಸಲು ಅವರ ರಕ್ತ ಪಾನಮಾಡಲಿಕ್ಕಾಗಿ ಈಶ್ವರನು ಮಾಹೇಶ್ವರ್ಯಾದಿಮಾತೃಗಣಗಳನ್ನು ಸೃಷ್ಟಿಸುವನು. ಈ ಮಾಹೇಶ್ವರ ಗ್ರಹಗಳು ಅಂಧಕರ ರಕ್ತಗಳನ್ನು ಹೀರಿ ಮೂಲಾಂಧಕನನ್ನು ಕೊಂದುಬಿಡುವುವು. ಬಳಿಕ ಅವು ಈಶ್ವರನನ್ನು ಅಲಕ್ಷ್ಯವಾಗಿ ಕಂಡು ಅವನ ಮೇಲೆಯೇ ಬೀಳತೊಡಗಲು ಈಶ್ವರನು ನೃಸಿಂಹ ಸ್ತೋತ್ರ ಮಾಡುವನು. ನೃಸಿಂಹನು ಮಾತೃಗಣಗಳಿಗೆ ಪ್ರತಿಯಾಗಿ ಬೇರೆ ಬೇರೆ ಗ್ರಹಗಳನ್ನು ನಿರ್ಮಾಣಮಾಡಲು ಮೊದಲು ಹುಟ್ಟಿದ ರುದ್ರನ ಕಡೆಯ ಗಣಗಳು ನರಸಿಂಹಸ್ವಾಮಿಗೆ ಅಡ್ಡ ಬೀಳುವುವು. ಭಗವಾನ್ ಲಕ್ಷ್ಮೀನೃಸಿಂಹಸ್ವಾಮಿಯು ಸಕಲ ಮಾತೃಗಣಗಳಿಗೂ ವರವನ್ನು ಕೊಡುವ ವೃತ್ತಾಂತ ನೃಸಿಂಹಸ್ವಾಮಿಯನ್ನು ಧ್ಯಾನಿಸಿವವರೆಲ್ಲರೂ ಸಕಲೇಷ್ಟಾರ್ಥಗಳನ್ನು ಹೊಂದುತ್ತಾರೆ.
ಇನ್ನೂರ ಇಪ್ಪತ್ತಾರನೆಯ ಅಧ್ಯಾಯ