ಮಂಡಲ - ಅನುವಾಕ - ಸೂಕ್ತ
ಇಡೀ ಋಗ್ವೇದ ಸಂಹಿತೆಯನ್ನು ಹತ್ತು ಮಂಡಲಗಳನ್ನಾಗಿಯೂ, ಮಂಡಲ ಗಳನ್ನು ಅನುವಾಕಗಳನ್ನಾಗಿಯೂ, ಅನು ವಾಕಗಳನ್ನು ಸೂಕ್ತಗಳನ್ನಾಗಿಯೂ, ಸೂಕ್ತ ಗಳನ್ನು ಮಂತ್ರಗಳನ್ನಾಗಿಯೂ ವಿಭಜಿ ಸಲಾಗಿದೆ. ಈ ಬಗೆಯ ವಿಭಾಗವೇ ಹೆಚ್ಚು ಶಾಸ್ತ್ರೀಯವಾದ ಕ್ರಮವಾಗಿದ್ದು ಪ್ರಾಯಃ ಎಲ್ಲ ಸಂಶೋಧಕರಿಂದಲೂ ಅನುಸರಿಸಲ್ಪಡುತ್ತಿದೆ . |
|