ಸಾಯಣ ಭಾಷ್ಯ ಸಮೇತಾ
ಋಗ್ವೇದ ಸಂಹಿತಾ
(ಕನ್ನಡ ಭಾಷಾರ್ಥ, ಅನುವಾದ, ವಿವರಣೆಗಳೊಡನೆ)
ಮನೆ
ಸಂಪಾದಕ ಮಂಡಳಿ
ಪರಿವಿಡಿ
ಹುಡುಕಿ
ವೇದಪ್ರಕಟನಕಾರ್ಯಕ್ಕಾಗಿ ನಿಯಮಿತವಾಗಿರುವ
ವೇದವಿಮರ್ಶನ ವಿದ್ವನ್ಮಂಡಲಿ
Translator and Editor
ಆಸ್ಥಾನ ಮಹಾವಿದ್ವಾನ್ H. P. ವೆಂಕಟರಾವ್
Associate:
ಶ್ರೀ G. N. ಚಕ್ರವರ್ತಿ,
M.A,
Professor of Sanskrit, St. Philomina's College, Mysore.
ಸಹಾಯಕ ವಿದ್ವನ್ಮಂಡಲಿ
೧. ಬ್ರ|| ಶ್ರೀ|| ಜಿ. ವಿಷ್ಣುಮೂರ್ತಿಭಟ್ಟರು, ವ್ಯಾಕರಣವಿದ್ವಾನ್,
ಶ್ರಿಮನ್ಮಹಾರಾಜರವರ ಸಂಸ್ಕೃತ ಮಹಾಪಾಠಶಾಲಾ, ಮೈಸೂರು.
೨. ಆಸ್ಥಾನ ವಿದ್ವಾನ್ ಬ್ರ|| ಶ್ರೀ|| H. ಗಂಗಾಧರಶಾಸ್ತ್ರಿಗಳು.
ಚೌತಿಷ ವಿದ್ವಾನ್ ಮತ್ತು ಕರ್ಣಾಟಕ ಭಾಷಾಪಂಡಿತರು.
೩. ಬ್ರ|| ಶ್ರೀ|| ಶ್ರೀನಿವಾಸಶಾಸ್ತ್ರಿಗಳು, ಋಗ್ವೇದ ಘನಪಾಠಿಗಳು.
೪. ಬ್ರ|| ಶ್ರೀ|| ಹಿಟ್ಟವಳ್ಳಿ ಬಿಳಿಗಿರಿರಂಗಾಜೋಯಿಸರು, ಶ್ರೌತ ವಿದ್ವಾನ್.
೫. ಬ್ರ|| ಶ್ರೀ|| ಹಿಟ್ಟವಳ್ಳಿ ದೇವರಭಟ್ಟರು, ಮೀಮಾಂಸಾದರ್ಶನ ಪಂಡಿತರು.
೬. ಬ್ರ|| ಶ್ರೀ|| ವೆಂಕಟರಮಣಾಚಾರ್, M. A., B. T.ಸಾಹಿತ್ಯ ವಿದ್ವಾನ್.
೭. ಬ್ರ|| ಶ್ರೀ|| S. ರಂಗನಾಥನ್,
ಸಾಹಿತ್ಯವಿದ್ವಾನ್, ಅರಮನೆ ಸರಸ್ವತೀ ಭಂಡಾರ.
೮. ಬ್ರ|| ಶ್ರೀ||ಪುತ್ತೂರು ಅನಂತಕೃಷ್ಣಮಾಚಾರ್, ಸಾಹಿತ್ಯ ವಿದ್ವಾನ್,
Govt. Oriental Research Institute. Mysore.
೯. ಬ್ರ|| ಶ್ರೀ|| S. ಸೀತಾರಾಮ ಶಾಸ್ತ್ರಿಗಳು, ರಿಟೈರ್ಡ್ ಪಂಡಿತರು,
Govt. Oriental Research Institute. Mysore.