ಶ
- ಶಕಮಯಂ ಧೂಮಂ ಎಂಬ ಶಬ್ದಗಳ ಅರ್ಥವಿವರಣೆ
- ಶಕುನ ಅಥವಾ ಕಪಿಂಜಲಪಕ್ಷಿಯು ಶುಭಶಕುನವನ್ನು ನುಡಿಯುವ ವಿಷಯ
- ಶಚೀವಸು ಶಬ್ದದ ವಿವರಣೆ
- ಶತಬಲಾಕ್ಷ ಶಾಖಾ
- ಶತಹಿಮಾಃ
- ಶಂತನು ಮತ್ತು ದೇವಾಪಿ ಎಂಬ ರಾಜರ ವಿಚಾರ
- ಶಂತನು ಮತ್ತು ದೇವಾಪಿ ಎಂಬ ರಾಜರ ವಿಚಾರ
- ಶತಕ್ರತು ಶಬ್ದದ ವಿವರಣೆ
- ಶತಕ್ರತು ಶಬ್ದದ ವಿವರಣೆ
- ಶತರ್ಚಿನರು ಯಾರು? (ಬೃ.ದೇ.)
- ಶತಂ ಜೀವ ಶರದಃ ಎಂಬ ಋಕ್ಕಿನ ನಿರುಕ್ತ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರನೆಂಬ ಅಸುರನ ವಿಷಯ
- ಶಂಬರಾಸುರನೊಡನೆ ಇಂದ್ರನು ಯುದ್ಧಮಾಡಿದ ವಿಷಯ
- ಶಂಬರನೆಂಬ ಅಸುರನ ನೂರು ಪಟ್ಟಣಗಳನ್ನು ಇಂದ್ರನು ನಾಶಮಾಡಿದ ವಿಚಾರ
- ಶಂಬರಾಣಿ ಎಂಬ ಶಬ್ದದ ವಿವರಣೆ
- ಶಬ್ದಗಳ ಅರ್ಥವಿವರಣೆ (ಬೃ.ದೇ.)
- ಶಬ್ದ ಬ್ರಹ್ಮರೂಪವಾದ ವಾಕ್ಕಿಗೆ ಹೃದಯಾಕಾಶವೇ ಸ್ಥಾನವು
- ಶ್ರಮಯುವಃ ಎಂಬ ಶಬ್ದ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಯುವೆಂಬ ಋಷಿಯ ಬಂಜೆಯಾದ ಹಸುವನ್ನು ಕರುಹಾಕಿ ಹಾಲುಕೊಡುವಂತೆ ಅಶ್ವಿನೀದೇವತೆಗಳು ಮಾಡಿದ ವಿಚಾರ
- ಶಂಯುವಿನ ವಿಷಯ
- ಶಂಯುವಿನ ವಿಷಯ
- ಶಂಯು ಶಬ್ದಾರ್ಥ ವಿಚಾರ
- ಶಂಯು ಶಬ್ದಾರ್ಥ ವಿಚಾರ
- ಶರದಃ
- ಶರತ್ ಶಬ್ದಾರ್ಥ
- ಶರತ್ ಶಬ್ದಾರ್ಥ
- ಶರತ್ ಶಬ್ದಾರ್ಥ
- ಶರನೆಂಬ ಋಷಿಯು ಬಾಯಾರಿಕೆಯಿಂದ ಪರಿತಪಿಸುತ್ತಾ ದಾರಿಯಲ್ಲಿ ಸಿಕ್ಕಿದ ಆಳವಾದ ಬಾವಿಯಲ್ಲಿರುವ ನೀರನ್ನು ಕುಡಿಯಲು ಅಸಮರ್ಥನಾಗಿ ಅಶ್ವಿನೀದೇವತೆಗಳನ್ನು ಸ್ತುತಿಸಲು ಅವರು ಬಂದು ಬಾವಿಯಲ್ಲಿದ್ದ ನೀರು ಮೇಲಕ್ಕೆ ಉಕ್ಕಿಬರುವಂತೆ ಮಾಡಿ ಶರನ ದಾಹವನ್ನು ಶಮನ ಮಾಡಿದರೆಂಬ ವಿಚಾರ
- ಶರ್ಧ ಶಬ್ದದ ನಾನಾರ್ಥ ಮತ್ತು ಪ್ರಯೋಗ
- ಶರ್ಧ ಶಬ್ದದ ನಾನಾರ್ಥ ಮತ್ತು ಪ್ರಯೋಗ
- ಶರ್ಯಾತ(ತಿ) ಎಂಬ ರಾಜನ ವೃತ್ತಾಂತ
- ಶರ್ಯಾತ(ತಿ) ಎಂಬ ರಾಜನ ವೃತ್ತಾಂತ
- ಶರ್ಯಾತ ಶಬ್ದದ ಅರ್ಥವಿವರಣೆ
- ಶರ್ಯಾಃ ಎಂಬ ಶಬ್ದದ ನಿರ್ವಚನ ಮತ್ತು ಅರ್ಥವಿವರಣೆ
- ಶರ್ಯಾತಿ ಎಂಬ ಋಷಿಯ ಯಜ್ಞದಲ್ಲಿ ಇಂದ್ರನು ಸೋಮಪಾನ ಮಾಡಿದ ವಿಚಾರ
- ಶವಃ
- ಶವಂತೀಃ ಪರಾಯಂತೀ ಎಂಬ ಪರಿಶಿಷ್ಟ ಮಂತ್ರಗಳು
- ಶಶೀಯಸಿಯ (ತರಂತರಾಜನ ಮಹಿಷಿಯಾದ) ದಾನಸ್ತುತಿ
- ಶಂಸ್ತಾ ಎಂಬ ಋತ್ವಿಜನ ಕರ್ತವ್ಯ
- ಶ್ರದ್ಧಧಾನಃ
- ಶ್ರದ್ಧಯಾಗ್ನಿಃ ಎಂಬ ಋಕ್ಕಿನ ನಿರುಕ್ತ
- ಶ್ರದ್ಧಾ ಎಂಬ ದೇವತೆ
- ಶ್ರದ್ಧಾ ಎಂಬ ದೇವತೆ
- ಶ್ರದ್ಧಾ ಶಬ್ದದ ರೂಪನಿಷ್ಪತ್ತಿ
- ಶ್ರದ್ಧಾರಹಿತರಿಗೆ ಆಗತಕ್ಕ ಬಾಧಕಗಳಿಂದ ಇಂದ್ರನ ಅಸ್ತಿತ್ವವು ಸ್ಥಿರಪಡುವುದು ಎಂಬ ವಿಷಯ
- ಶ್ರವಃ ಶಬ್ದಾರ್ಥ ವಿವರಣೆ
- ಶ್ರವಃ ಶಬ್ದಾರ್ಥ ವಿವರಣೆ
- ಶ್ವಫ್ನೀ ಎಂಬ ಶಬ್ದದ ಅರ್ಥವಿವರಣೆ
- ಶ್ವಫ್ನೀ ಎಂಬ ಶಬ್ದದ ಅರ್ಥವಿವರಣೆ
- ಶಾಕಲಶಾಖೆಗಳು
- ಶಾಕಲ್ಯಸಂಹಿತೆ
- ಶಾಂಖ್ಯಾಯನ ಶಾಖೆಗಳು
- ಶಾರ್ಯಾತನ ವಿಷಯ
- ಶಾಲೀಯಶಾಖಾ
- ಶಾಸದ್ವಹ್ನಿರ್ದುಹಿತುಃ ಎಂಬ ಋಕ್ಕಿನ ನಿರುಕ್ತ
- ಶ್ಯಾವನೆಂಬ ಋಷಿಯು ಕುಷ್ಠರೋಗದಿಂದ ನರಳುತ್ತಿದ್ದಾಗ ಅಶ್ವಿನೀದೇವತೆಗಳು ಅವನ ರೋಗವನ್ನು ಪರಿಹಾರಮಾಡಿ ರಕ್ಷಿಸಿದ ವಿಚಾರ
- ಶ್ಯಾವಾಶ್ವ ಋಷಿಯ ವಿಷಯ
- ಶ್ಯಾವಾಶ್ವ ಋಷಿಯ ವಿಷಯ
- ಶ್ಯಾವಾಶ್ವ ಋಷಿಯ ವಿಷಯ
- ಶ್ಯಾವಾಶ್ವ ಋಷಿಯ ವಿವಾಹ ವಿಷಯ
- ಶ್ಯಾವಾಶ್ವ ಋಷಿಯ ವಿವಾಹ–ಶೌನಕಮಹರ್ಷಿಯು ಹೇಳಿರುವಂತೆ
- ಶ್ಯಾವಾಶ್ವ ಋಷಿಯ ತನ್ನ ವಿವಾಹ ವಿಚಾರವಾಗಿ ರಾತ್ರಿದೇವತೆಯನ್ನು ರಥ ವೀತಿ ರಾಜನಲ್ಲಿಗೆ ಕಳುಹಿಸುವುದು
- ಶ್ರಾಯಂತ ಇವ ಸೂರ್ಯಂ ಎಂಬ ಋಕ್ಕಿನ ನಿರುಕ್ತ
- ಶಿಕ್ವಭಿಃ ಎಂಬ ಶಬ್ದದ ವಿವರಣೆ
- ಶಿರಂಬಿಠಸ್ಯ ಎಂಬ ಶಬ್ದದ ವಿವರಣೆ
- ಶಿಷ್ಯನ ಕರ್ತವ್ಯ ಕರ್ಮಗಳು, ಶಿಷ್ಯನಲ್ಲಿರಬೇಕಾದ ಗುಣಗಳು ಇತ್ಯಾದಿ
- ಶಿಕ್ಷತಿ ಶಬ್ದದ ನಾನಾರ್ಥಗಳು
- ಶಿಕ್ಷಾ ಎಂಬ ವೇದಾಂಗ
- ಶಿಕ್ಷಾ ಎಂಬ ವೇದಾಂಗ
- ಶೀರಂ ಮತ್ತು ಪಾವಕಶೋಚಿಷಂ ಎಂಬ ಶಬ್ದಗಳ ನಿರ್ವಚನ
- ಶೀರಂ ಮತ್ತು ಪಾವಕಶೋಚಿಷಂ ಎಂಬ ಶಬ್ದಗಳ ನಿರ್ವಚನ
- ಶ್ರೀ ಸೂಕ್ತವು–(೧೫ ಋಕ್ಕು) ಮತ್ತು ಕೆಲವು ಶ್ಲೋಕಗಳು ಸಹಿತ. ಈ ಸೂಕ್ತಕ್ಕೆ ಪ್ರತಿ ಋಕ್ಕಿಗೂ ಋಷಿದೇವತಾಛಂದಸ್ಸುಗಳು, ಅಂಗನ್ಯಾಸ, ಕರನ್ಯಾಸ, ಧ್ಯಾನ ಮೊದಲಾದ ಜಪಕ್ರಮಗಳು, ಸಸ್ವರಮಂತ್ರ, ವಿದ್ಯಾರಣ್ಯಭಾಷ್ಯ, ಪೃಥಿವೀಧರಾಚಾರ್ಯಭಾಷ್ಯ, ಪ್ರತಿಪದಾರ್ಥ ಭಾವಾರ್ಥಗಳು, ಆಯಾ ಮಂತ್ರಗಳ ಜಪಕ್ರಮ, ಫಲಸ್ತುತಿ ಇವುಗಳ ವಿಷಯದಲ್ಲಿ ಇತರ ಗ್ರಂಥಗಳಲ್ಲಿ ಹೇಳಿರುವ ವಿಶೇಷ ವಿಷಯಗಳ ಸಹಿತ ವಿಸ್ತಾರವಾದ ವಿವರಣೆ
- ಶುಕ್ಲ ಯಜುರ್ವೇದದ ಪ್ರಾಚೀನತೆ
- ಶುಕ್ಲ ಯಜುರ್ವೇದದ ಮಾಧ್ಯಂದಿನಶಾಖೆಯ ಹದಿನೇಳು ಮುಖ್ಯ ಭೇದಗಳು
- ಶುಕ್ಲ ಯಜುರ್ವೇದದ ಕಾಣ್ವಶಾಖೆಯ ಹದಿನೈದು ಮುಖ್ಯ ಭೇದಗಳು
- ಶುಕ್ರಂ ತೇ ಎಂಬ ಋಕ್ಕಿನ ನಿರ್ವಚನ
- ಶುಕ್ರಾಸಃ ಎಂಬ ಶಬ್ದ
- ಶುಚಯಃ ಎಂಬ ಶಬ್ದ
- ಶುಚಂತಿ ಎಂಬ ರಾಜನನ್ನು ರಕ್ಷಿಸಿದ ವಿಚಾರ
- ಶುಚಿ ಶಬ್ದಾರ್ಥ ವಿವರಣೆ
- ಶುನಃಶೇಪೋಪಾಖ್ಯಾನ
- ಶುನಃಶೇಪೋಪಾಖ್ಯಾನದ ವಿಷಯದಲ್ಲಿ (ನರಮೇಧಯಜ್ಞದ ವಿಷಯದಲ್ಲಿ) ಕೆಲವು ಪಾಶ್ಚಾತ್ಯ ಪಂಡಿತರ ಅಭಿಪ್ರಾಯವು ಸರಿಯಾದುದಲ್ಲವೆಂಬ ವಿಷಯವಿಮರ್ಶೆ
- ಶುನ ಮತ್ತು ಶುನಾಸೀರ ದೇವತೆಗಳು
- ಶುನಹೋತ್ರ ಶಬ್ದಾರ್ಥ
- ಶುನಾಸೀರೀಯ ಹವಿರ್ಧಾನವೆಂಬ ಕರ್ಮದ ವಿಷಯ
- ಶುಲ್ಪಸೂತ್ರಗಳು
- ಶಿಶುಋಷಿಯು ಪಾಪಪರಿಹಾರಾರ್ಥವಾದ ತನ್ನ ಮತ್ತು ತನ್ನ ಮನೆಯವರ ಕಾರ್ಯಗಳನ್ನು ವಿವರಿಸುವುದು
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣನೆಂಬ ಅಸುರನ ವಿಷಯ
- ಶುಷ್ಣ ಶಬ್ದದ ವಿವರಣೆ
- ಶುಷ್ಣನೆಂಬ ಅಸುರನೊಡನೆ ಇಂದ್ರನು ಯುದ್ಧಮಾಡಿದ ವಿಷಯ
- ಶುಷ್ಣನೆಂಬ ಅಸುರನನ್ನು ಇಂದ್ರನು ಸಂಹಾರ ಮಾಡಿದ ವಿಷಯ
- ಶುಷ್ಣನೆಂಬ ಅಸುರನನ್ನು ಇಂದ್ರನು ಸಂಹಾರ ಮಾಡಿದ ವಿಷಯ
- ಶ್ರುಷ್ಟಿ, ಆಯುಃ ಎಂಬ ಶಬ್ದಗಳ ನಾನಾರ್ಥಗಳು
- ಶೇಪಂ ಎಂಬ ಶಬ್ದದ ವಿವರಣೆ ಮತ್ತು ನಿರ್ವಚನ
- ಶೇಪಂ ಎಂಬ ಶಬ್ದದ ವಿವರಣೆ ಮತ್ತು ನಿರ್ವಚನ
- ಶ್ಯೇನಪಕ್ಷಿಯು ಸ್ವರ್ಗದಿಂದ ಸೋಮಲತೆಗಳನ್ನು ತಂದ ವಿಷಯ
- ಶ್ಯೇನಪಕ್ಷಿಯು ಸ್ವರ್ಗದಿಂದ ಸೋಮಲತೆಗಳನ್ನು ತಂದ ವಿಷಯ
- ಶ್ವೇತಕೇತು, ಬಾಲಾಕಿ ಇವರ ವಿಷಯ
- ಶ್ವೈತ್ರೇಯ ಮತ್ತು ದಶದ್ಯು ಎಂಬ ಋಷಿಗಳ ವಿಷಯ
- ಶೈಲಾಲಕಶಾಖಾ
- ಶೈಶಿರಿಶಾಖಾ
- ಶೈಶಿರಿಶಾಖೆಯ ಪರಿಮಾಣ
- ಶ್ರೋಣ
- ಶ್ಲೋಕ ಶಬ್ದದ ವಿವರಣೆಗಳು, ಉದಾಹರಣೆಗಳು ಇತ್ಯಾದಿ
- ಶೌನಕಶಾಖಾ
- ಶೌನಕ ಆಂಗಿರಸರ ಸಂವಾದ
- ಶ್ರೌತ ಸೂತ್ರಗಳು