ರ
- ರಜಃ ಶಬ್ದದ ನಾನಾರ್ಥಗಳು
- ರಜಃ ಶಬ್ದದ ನಾನಾರ್ಥಗಳು
- ರಜಃ ಶಬ್ದದ ನಾನಾರ್ಥಗಳು
- ರಜಃ ಶಬ್ದದ ನಾನಾರ್ಥಗಳು
- ರಜಃ ಶಬ್ದದ ನಾನಾರ್ಥಗಳು
- ರಜಸಃ ಎಂಬ ಶಬ್ದದ ನಿರ್ವಚನ ಮತ್ತು ಅರ್ಥ
- ರಜಸೀ ಎಂಬ ಶಬ್ದದ ಅರ್ಥವಿವರಣೆ ಇತ್ಯಾದಿ
- ರಣ್ವಾ
- ರಥ ಶಬ್ದ ವಿವರಣೆ
- ರಥ ಶಬ್ದ ವಿವರಣೆ
- ರಥ ಶಬ್ದ ವಿವರಣೆ
- ರಥ ಶಬ್ದ ವಿವರಣೆ
- ರಥ, ಚಕ್ರ ಇತ್ಯಾದಿ ಶಬ್ದಗಳ ರೂಪನಿಷ್ಪತ್ತಿ
- ರಥಂತರಸಾಮಕ್ಕೂ ಆದಿತ್ಯನಿಗೂ ಇರುವ ಸಂಬಂಧ
- ರಥವೀತಿರಾಜನು ತಪೋವನಕ್ಕೆ ಹೋದ ವಿಷಯವರ್ಣನೆ
- ರಥಗೋಪರ ವಿವರಣೆ
- ರಥೇ ತಿಷ್ಠನ್ ಎಂಬ ಋಕ್ಕಿನ ನಿರುಕ್ತ
- ರಭಸಶಬ್ದಾರ್ಥ
- ರಂಭಶಬ್ದದ ನಿರ್ವಚನೆ ಮತ್ತು ಅರ್ಥವಿವರಣೆ
- ರಯಿಶಬ್ದಾರ್ಥ
- ರಸಾ ಎಂಬ ಜಲರಹಿತವಾದ ನದಿಗೆ ನೀರು ಬರುವಂತೆ ಮಾಡಿದ ವಿಚಾರ
- ರಕ್ಷಃ
- ರಕ್ಷಃ, ಪಿಶಾಚ ಮುಂತಾದವರ ವಿಷಯ
- ರಕ್ಷಕ ದೇವತೆಗಳು
- ರಕ್ಷಸಃ
- ರಕ್ಷೋಹಾಗ್ನಿ ಎಂಬ ದೇವತೆ–ಇದು ಯಜ್ಞಾದಿ ಕರ್ಮಗಳಲ್ಲಿ ರಾಕ್ಷಸರ ಬಾಧೆಯಿಂದ ಕಾಪಾಡುವ ಅಗ್ನಿಯ ಹೆಸರು

- ರಾಕಾ ಎಂಬ ಹೆಸರಿನ ದೇವತೆ ಮತ್ತು ರಾಕಾ ಶಬ್ದಾರ್ಥ

- ರಾಘವೇಂದ್ರಯತಿಗಳ ಮಂತ್ರಾರ್ಥಮಂಜರೀ
- ರಾಜನ ರಾಜ್ಯಾಭಿಷೇಕ ವಿಷಯ
- ರಾಜನು ಶತ್ರುಸೇನೆಗಳನ್ನು ಸೋಲಿಸುವ ಬಗೆ
- ರಾಜರ ದಾನಪ್ರಶಂಸೆ–ನಾರಾಶಂಸೀ ಮಂತ್ರಗಳು ಇತ್ಯಾದಿ
- ರಾತ್ರಿ ಮತ್ತು ಉಷಸ್ಸು ಸಹೋದರಿಯರೆಂಬ ವಿಚಾರ
- ರಾತ್ರೀ ಸೂಕ್ತದ ಪರಿಶಿಷ್ಟ ಮಂತ್ರಗಳು
- ರಾತ್ರೀ ಸೂಕ್ತದ ಮಹಿಮೆ, ಜಪವಿಧಾನ ಇತ್ಯಾದಿ
- ರಾತ್ರಿ ಮತ್ತು ಉಷಸ್ಸುಗಳ ಸಮಾನತ್ವಾಸಮಾನತ್ವವಿಚಾರ
- ರಾತ್ರಿ ಮತ್ತು ಉಷಸ್ಸುಗಳ ಭಿನ್ನಾಭಿನ್ನತೆಗಳು
- ರಿಕ್ತ, ಧಾಮಚ್ಛತ್, ವಜ್ರ ಎಂಬ ವಷಟ್ಕಾರದ ಮೂರು ಪ್ರಭೇದಗಳು
- ರಿಶಾದಸಃ ಎಂಬ ಶಬ್ದದ ನಿರ್ವಚನ ಮತ್ತು ಅರ್ಥವಿವರಣೆ
- ರುಕ್ಮ ಎಂಬ ಶಬ್ದದ ವಿವರಣೆ
- ರುದ್ರ ಎಂಬ ದೇವತೆಯ ವಿಷಯ
- ರುದ್ರ ಎಂಬ ದೇವತೆಯ ವಿಷಯ
- ರುದ್ರಶಬ್ದಾರ್ಥವಿಚಾರ, ರುದ್ರಶಬ್ದದ ರೂಪನಿಷ್ಪತ್ತಿ ಇತ್ಯಾದಿ

- ರುದ್ರನು ತ್ರಿಪುರ ಸಂಹಾರ ಮಾಡಿದ ವಿಷಯ-ಐತರೇಯ ಬ್ರಾಹ್ಮಣ ಮತ್ತು ತೈತ್ತಿರೀಯ ಸಂಹಿತೆಯಲ್ಲಿರುವಂತೆ
- ರುದ್ರನು ಮರುದ್ದೇವತೆಗಳಿಗೆ ತಂದೆಯೆಂಬ ವಿಚಾರ

- ರುದ್ರಾಃ ಎಂಬ ಹೆಸರು ಮರುದ್ದೇವತೆಗಳಿಗೆ ಬರಲು ಕಾರಣ
- ರುಧಿಕ್ರಾ ಎಂಬ ಅಸುರನನ್ನು ಇಂದ್ರನು ಸಂಹಾರ ಮಾಡಿದ ವಿಷಯ
- ರೂಪಸಮೃದ್ಧವೆಂಬ ಶಬ್ದದ ಅರ್ಥವಿವರಣೆ ಇತ್ಯಾದಿ
- ರೇತಃ ಶಬ್ದಾರ್ಥ ವಿವರಣೆ
- ರೇತಃ ಶಬ್ದಾರ್ಥ ವಿವರಣೆ
- ರೇತಃ ಶಬ್ದಾರ್ಥ ವಿವರಣೆ
- ರೇಭ
- ರೇಭ
- ರೇಭ
- ರೇಭ
- ರೇಭನೆಂಬ ಋಷಿಯನ್ನು ಅಸುರರು ಭಾವಿಯಲ್ಲಿ ಹಾಕಿದ್ದಾಗ ಅವನು ಹತ್ತುದಿನಗಳವರೆಗೂ ದುಃಖಪಡುತ್ತಿದ್ದು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಲು ಅವರು ಬಂದು ಅವನನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ ವಿಚಾರ

- ರೋದಸೀ ಎಂಬ ಶಬ್ದದ ವಿವರಣೆ
- ರೋದಸೀ ಎಂಬುದು ರುದ್ರಪತ್ನಿಯ ಹೆಸರು ಇತ್ಯಾದಿ
- ರೋದಸೀ ಎಂಬ ಶಬ್ದದ ನಾನಾರ್ಥಗಳು
- ರೋದಸೀ ಎಂಬ ಶಬ್ದದ ನಾನಾರ್ಥಗಳು
- ರೋದಸೀ ಎಂಬ ಶಬ್ದದ ನಾನಾರ್ಥಗಳು
- ರೋದಸೀ ಎಂಬ ಶಬ್ದದ ನಾನಾರ್ಥಗಳು
- ರೋಮಶಾ ಮತ್ತು ಇಂದ್ರ ಇವರ ವೃತ್ತಾಂತ (ಬೃ.ದೇ)
- ರೋಮಶೆಗೂ ಅವಳ ಪತಿ ಭಾವಯವ್ಯನಿಗೂ ನಡೆದ ಸಂಭಾಷಣೆ