ಗ
- ಗಂಗೆ ಮೊದಲಾದ ಮುಖ್ಯ ನದಿಗಳ ವರ್ಣನೆ
- ಗಣಪತಿ ಶಬ್ದಕ್ಕೆ ವೇದ ಮತ್ತು ಪುರಾಣಾದಿಗಳಲ್ಲಿರುವ ಅರ್ಥವ್ಯತ್ಯಾಸ
- ಗಂಧರ್ವರು
- ಗಭಸ್ತ್ಯೋಃ ಎಂಬ ಶಬ್ದದ ವಿವರಣೆ
- ಗರ್ತಶಬ್ದದ ನಾನಾರ್ಥಗಳು
- ಗರ್ತಶಬ್ದದ ನಾನಾರ್ಥಗಳು
- ಗರ್ಭಸ್ರಾವ (abration) ಉಂಟಾಗದಿರುವುದಕ್ಕಾಗಿ ಪರಿಹಾರ ಇತ್ಯಾದಿ
- ಗರ್ಭಸ್ರಾವಿಣ್ಯುಪನಿಷತ್ತೆಂದು ಪ್ರಸಿದ್ಧವಾದ ಋಕ್ಕುಗಳು, ಶಿಶುವು ಸಕಾಲದಲ್ಲಿ ಪ್ರಸವವಾಗದಿದ್ದರೆ ಪಠಿಸಬೇಕಾದ ಮಂತ್ರಗಳು ಇತ್ಯಾದಿ
- ಗಯಸ್ಫಾನ ಶಬ್ದದ ವಿವರಣೆ
- ಗವಯಃ ಗೌರಃ–ಎಂಬ ಶಬ್ದಗಳ ಅರ್ಥವಿವರಣೆ
- ಗವಯಃ ಗೌರಃ–ಎಂಬ ಶಬ್ದಗಳ ಅರ್ಥವಿವರಣೆ
- ಗವ್ಯವಃ ಎಂಬ ಶಬ್ದದ ವಿವರಣೆ
- ಗವ್ಯೂತಿ ಶಬ್ದಾರ್ಥ ವಿವರಣೆ
- ಗ್ರಹಪಾತ್ರೆಗಳು (ಸೋಮಪಾನಾರ್ಥವಾದ)
- ಗ್ರಹಪಾತ್ರೆಗಳ ಸಂಖ್ಯೆ
- ಗಾತು ಶಬ್ದದ ವಿವರಣೆ
- ಗಾತು ಶಬ್ದದ ವಿವರಣೆ
- ಗಾಯತ್ರೀ, ಅಗ್ನಿ, ಅರ್ಕ ಇವುಗಳಿಗಿರುವ ಸಂಬಂಧ
- ಗಾಯತ್ರಿಯ ಸ್ಥಾನ ಮತ್ತು ಮಹತ್ತ್ವ
- ಗಾಯತ್ರಿಯು ಶ್ಯೇನಪಕ್ಷಿಯ ರೂಪದಿಂದ ಸ್ವರ್ಗದಲ್ಲಿದ್ದ ಸೋಮನನ್ನು ಭೂಮಿಗೆ ತಂದ ವಿಚಾರ (ತೈತ್ತಿರೀಯಸಂಹಿತೆಯಲ್ಲಿರುವಂತೆ)
- ಗಾಯತ್ರೀ ಛಂದಸ್ಸಿನ ಪ್ರಾಶಸ್ತ್ಯ
- ಗಾಯತ್ರಿಯ ವಿಜಯ
- ಗಾಯತ್ರಿಯ ವಿಜಯ
- ಗಾಯತ್ರಿಗೆ ಸವನಕಾಲದಲ್ಲಿರುವ ಪ್ರಾಶಸ್ತ್ಯ
- ಗಾಯತ್ರಿಗೆ ಸವನಕಾಲದಲ್ಲಿರುವ ಪ್ರಾಶಸ್ತ್ಯ
- ಗಾಯತ್ರೀ ಮಂತ್ರದ ವಿವರಣೆ
- ಗಾಯತ್ರೀ ಮಹಾಮಂತ್ರದ ಪೀಠಿಕೆ
- ಗಾಯತ್ರೀ ಮಂತ್ರದ ವಿಶೇಷ ವಿನಿಯೋಗ
- ಗಾಯತ್ರೀಗೆ ಸಾವಿತ್ರೀ ಎಂಬ ಹೆಸರು ಬರಲು ಕಾರಣ
- ಗಾಯತ್ರಿಯ ಪ್ರಾಧಾನ್ಯವನ್ನು ತೋರಿಸುವ ಮೂರು ಅಂಶಗಳು
- ಗಾಯತ್ರಿಯು ಬ್ರಹ್ಮಜ್ಞಾನಕ್ಕೆ ಕೇವಲ ಸಾಧನವೇ ಅಥವಾ ಜ್ಞಾನರೂಪವಾದ ಸಾಧ್ಯವೇ ಎಂಬ ವಿಷಯವಿಮರ್ಶೆ
- ಗಾಯತ್ರಿಯನ್ನು ಉಪಾಸನೆ ಮಾಡತಕ್ಕ ಎರಡು ಕ್ರಮಗಳು ಮತ್ತು ಬಾಹ್ಯಪ್ರಪಂಚದೊಡನೆ ತಾದಾತ್ಮ್ಯ
- ಗಾಯತ್ರೀ, ಅಗ್ನಿ, ಶ್ಯೇನ ಇವುಗಳ ತಾದಾತ್ಮ್ಯ ಮತ್ತು ಸವನತ್ರಯಗಳಲ್ಲಿ ಇವುಗಳ ಸ್ಥಾನ
- ಗಾಯತ್ರಿಯ ಪಾದತ್ರಯ ಮತ್ತು ತುರೀಯಪಾದಗಳ ಸ್ವರೂಪ, ಪಾದೋಽಸ್ಯ ವಿಶ್ವಾ ಭೂತಾನಿ ಎಂಬ ಮಂತ್ರದ ತಾತ್ಪರ್ಯ
- ಗಾಯತ್ರಿಯ ಪ್ರಶಂಸೆ
- ಗಾಯತ್ರಿಯ ಮಹತ್ತ್ವ
- ಗಾಯತ್ರೀ ಮಹಾಮಂತ್ರ ಪ್ರತಿಪದಾರ್ಥ ವರ್ಣನೆ
- ಗಾಯತ್ರೀ ಮಂತ್ರಗಳಲ್ಲಿರುವ ಶಬ್ದಗಳ ವ್ಯಾಕರಣಪ್ರಕ್ರಿಯಾ
- ಗಾಲವಶಾಖಾ
- ಗ್ನಾ ಎಂಬ ಶಬ್ದದ ಅರ್ಥವಿವರಣೆ
- ಗ್ರಾಮಶಬ್ದ
- ಗ್ರಾವಾ ಎಂಬ ಶಬ್ದದ ವಿವರಣೆ
- ಗ್ರಾವಾ ಎಂಬ ಶಬ್ದದ ವಿವರಣೆ
- ಗ್ರಾವಾ ಎಂಬ ಶಬ್ದದ ವಿವರಣೆ
- ಗ್ರಾವಗ್ರಾಭಃ ಎಂಬ ಋತ್ವಿಜನ ಕರ್ತವ್ಯ
- ಗ್ರಾವಗಳ ವಿಷಯ
- ಗ್ರಾವಗಳ ವಿಷಯ
- ಗ್ರಾವಗಳ ವಿಷಯ
- ಗೀಃ ಶಬ್ದಾರ್ಥ ವಿಚಾರ
- ಗುರು ಶುಶ್ರೂಷೆ ಮಾಡದೆ ವೇದಾಧ್ಯಯನವು ಫಲಿಸುವುದಿಲ್ಲ
- ಗುಹಾ ಹಿತಂ ಎಂಬ ಶಬ್ದಗಳ ಅರ್ಥವಿವರಣೆ
- ಗೂರ್ತ ಶಬ್ದಾರ್ಥ
- ಗೃತ್ಸಮದ ಋಷಿ (ಬೃ.ದೇ.)
- ಗೃತ್ಸಮದ ಮತ್ತು ಇಂದ್ರ (ಬೃ.ದೇ.)
- ಗೃಧ್ನು ಶಬ್ದಾರ್ಥ
- ಗೃಹ್ಯಸೂತ್ರಗಳು
- ಗೋ ಅಗ್ರಶಬ್ದದ ವಿವರಣೆ
- ಗೋತಮಾಃ
- ಗೋತಮನೆಂಬ ಋಷಿಯು ಬಾಯಾರಿಕೆಯಿಂದ ಬಳಲಿ ಜಲಪಾನಕ್ಕಾಗಿ ಅಶ್ವಿನೀದೇವತೆಗಳನ್ನು ಪ್ರಾರ್ಥಿಸಲು ಅವರು ದೂರದೇಶದಲ್ಲಿದ್ದ ನೀರಿನ ಒಂದು ಬಾವಿಯನ್ನೇ ಅವನ ಸಈಪಕ್ಕೆ ತಂದು ಕೊಟ್ಟು ಅವನ ದಾಹೋಪಶಮನಮಾಡಿದ ವಿಚಾರ
- ಗೋತಮನೆಂಬ ಋಷಿಯು ಬಾಯಾರಿಕೆಯಿಂದ ಬಳಲಿ ಜಲಪಾನಕ್ಕಾಗಿ ಅಶ್ವಿನೀದೇವತೆಗಳನ್ನು ಪ್ರಾರ್ಥಿಸಲು ಅವರು ದೂರದೇಶದಲ್ಲಿದ್ದ ನೀರಿನ ಒಂದು ಬಾವಿಯನ್ನೇ ಅವನ ಸಈಪಕ್ಕೆ ತಂದು ಕೊಟ್ಟು ಅವನ ದಾಹೋಪಶಮನಮಾಡಿದ ವಿಚಾರ
- ಗೋತಮನನ್ನು ಅಶ್ವಿನೀದೇವತೆಗಳು ರಕ್ಷಿಸಿದ ವಿಚಾರ
- ಗೋತಮನ (ರಹೂಗಣಪುತ್ರನ) ವೃತ್ತಾಂತ
- ಗೋತಮನು ಇಂದ್ರನನ್ನು ಸ್ತುತಿಸಿ ಕುರು ಮತ್ತು ಸೃಂಜಯ ಎಂಬ ಜನಾಂಗದ ರಾಜರುಗಳಿಗೆ ಸಹಾಯ ಮಾಡಿದ ವಿಚಾರ
- ಗೋತ್ರಶಬ್ದವಿವರಣೆ
- ಗೋತ್ರಭಿದಂ ಎಂಬ ಶಬ್ದದ ಅರ್ಥವಿವರಣೆ
- ಗೋವುಗಳ ವಿಷಯ
- ಗೋವುಗಳ ವಿಷಯ
- ಗೋಶಬ್ದಾರ್ಥವಿವರಣೆ
- ಗೋಶಬ್ದಾರ್ಥವಿವರಣೆ
- ಗೋಶಬ್ದಾರ್ಥವಿವರಣೆ
- ಗೋಶಬ್ದಾರ್ಥವಿವರಣೆ