ಆ
- ಆ ಎಂಬ ನಿಪಾತದ ನಾನಾರ್ಥಗಳು
- ಆಗಧಿತಾ ಎಂಬ ಶಬ್ದದ ವಿವರಣೆ
- ಆಗಃ ಎಂಬ ಶಬ್ದದ ವಿವರಣೆ
- ಆಘೃಣೇ ಎಂಬ ಶಬ್ದದ ನಿರ್ವಚನ
- ಆಘೃಣೇ ಎಂಬ ಶಬ್ದದ ನಿರ್ವಚನ
- ಆ ಜಂಘಂತಿ ಎಂಬ ಋಕ್ಕಿನ ನಿರ್ವಚನ
- ಆಜ್ಯಭಾಗಗಳು ಯಜ್ಞದ ಚಕ್ಷುಸ್ಸುಗಳೆಂಬ ವಿಚಾರ
- ಆರ್ಜುನೇಯ ಕುತ್ಸ
- ಆಜ್ಯದ ಮಹತ್ತ್ವ ಇತ್ಯಾದಿ
- ಆಜುಹ್ವಾನ ಈಡ್ಯಃ ಎಂಬ ಋಕ್ಕಿನ ನಿರುಕ್ತ
- ಆಗ್ನಿಮಾರುತ ಶಸ್ತ್ರದಲ್ಲಿ ವೈಶ್ವಾನರಾಗ್ನಿಯ ಸ್ಥಾನ
- ಆತ್ ಶಬ್ದದ ವಿವರಣೆ
- ಆತ್ಮ
- ಆತ್ಮ
- ಆತ್ಮಸ್ವರೂಪ
- ಆತ್ಮನ ನಾನಾವಿಧ ಅವಸ್ಥೆಗಳು
- ಆತ್ಮನು ಅಶಬ್ದ, ಅಸ್ಪರ್ಶ, ಅರೂಪ ಇತ್ಯಾದಿ ಶಬ್ದ ವಾಚ್ಯನು
- ಆತೇ ಗರ್ಭೋ ಯೋನಿಮೈತು ಎಂಬ ೯ನೇ ಪರಿಶಿಷ್ಟ ಸೂಕ್ತ (೫ ಋಕ್ಕಗಳ) ಅರ್ಥವಿವರಣೆ ಸಹಿತ
- ಆತ್ಮಾ ಯಕ್ಷ್ಯಸ್ಯ ನಶ್ಯತಿ ಎಂಬ ವಾಕ್ಯದ ನಿರುಕ್ತ
- ಆ ತೂ ಷಿಂಚ ಎಂಬ ಋಕ್ಕಿನ ನಿರುಕ್ತ
- ಆದಿತ್ಯ ಶಬ್ದದ ರೂಪನಿಷ್ಪತ್ತಿ
- ಆದಿತ್ಯರು
- ಆದಿತ್ಯ ಶಬ್ದಾರ್ಥ ಮತ್ತು ನಿರ್ವಚನ
- ಆದಿತ್ಯ ಶಬ್ದಾರ್ಥ ಮತ್ತು ನಿರ್ವಚನ
- ಆದಿತ್ಯ ಶಬ್ದಾರ್ಥ ಮತ್ತು ನಿರ್ವಚನ
- ಆದಿತ್ಯ ಶಬ್ದಾರ್ಥ ಮತ್ತು ನಿರ್ವಚನ
- ಆದಿತ್ಯನ ವಿವರಣೆ
- ಆದಿತ್ಯಮಂಡಲದ ಸ್ವರೂಪ ವರ್ಣನೆ
- ಆದಿತ್ಯರಶ್ಮಿಗಳ ನಾನಾಕಾರ್ಯಗಳು
- ಆದಿತ್ಯನಿಗೂ ಪೃಥಿವಿಗೂ ಇರುವ ಸಂಬಂಧ
- ಆದಿತ್ಯನಿಗೂ ಕಾಲಕ್ಕೂ ಇರುವ ಸಂಬಂಧ
- ಆದಿತ್ಯನ ಗತಿವರ್ಣನೆ
- ಆದಿತ್ಯನ ಸಪ್ತರಶ್ಮಿಗಳು
- ಆದಿತ್ಯರಶ್ಮಿಗೂ ಯಜ್ಞಾಹುತಿಗೂ ಇರುವ ಸಂಬಂಧ
- ಆದಿತ್ಯನಿಗೂ ಅಗ್ನಿಗೂ ಇರುವ ಸಂಬಂಧ
- ಆದಿತ್ಯನಿಗೂ ರಥಂತರಸಾಮಕ್ಕೂ ಇರುವ ಸಂಬಂಧ
- ಆದಿತ್ಯಮಂಡಲಾಂತರ್ಗತನಾದ ಪುರುಷನೇ ಪರಮಾತ್ಮನು
- ಆದಿತ್ಯನ ಸ್ಥಾನ ಮತ್ತು ವಿಶ್ವಕ್ಕೂ ಅವನಿಗೂ ಇರುವ ರಕ್ಷ್ಯ ರಕ್ಷಕಸಂಬಂಧ
- ಆದಿತ್ಯವೇ ಸಕಲಕ್ಕೂ ಆಶ್ರಯನು, ಇವನೇ ಪರಬ್ರಹ್ಮನು ಇತ್ಯಾದಿ
- ಆದಿತ್ಯನ ಎರಡುವಿಧವಾದ ಗತಿಗಳು
- ಆದಿತ್ಯರು ಯಾರು ಎಂಬ ವಿಷಯವಿಮರ್ಶೆ
- ಆದಿತ್ಯರು ಯಾರು ಎಂಬ ವಿಷಯವಿಮರ್ಶೆ
- ಆದಿತ್ಯರು ಯಾರು ಎಂಬ ವಿಷಯವಿಮರ್ಶೆ
- ಆದಿತ್ಯರು ಎಷ್ಟು ಮಂದಿ?
- ಆದಿತ್ಯನು ವೃಷ್ಟಿಗೆ (ಮಳೆಗೆ) ಕಾರಣನೆಂಬ ವಿಷಯ
- ಆದಿತ್ಯನೇ ಬ್ರಹ್ಮನೆಂಬ ವಿಷಯ
- ಆದಿತ್ಯನ ಉತ್ಪತ್ತಿ
- ಆದಿತ್ಯನ ಉತ್ಪತ್ತಿ
- ಆದಿತ್ಯನ ಕಾಲಸ್ವರೂಪ, ಋತುಸ್ವರೂಪ, ಸಂವತ್ಸರಸ್ವರೂಪ, ಇತ್ಯಾದಿ
- ಆದಿತ್ಯನ ಅಥವಾ ಸವಿತೃವಿನ ವಿಶ್ವಸಂಚಾರವಿಷಯ
- ಆದಿತ್ಯಾಂತರ್ಗತವೂ ಸವಿತ್ರಾತ್ಮಕವೂ ಆದ ಹಿರಣ್ಮಯ ಪುರುಷ
- ಆದಿತ್ಯರೂಪವಾದ ಬ್ರಹ್ಮನ ದಿವ್ಯಗಾನವನ್ನು ಪ್ರಶಂಸಿಸುವ ಗಾಯತ್ರೀ ಮತ್ತು ಪ್ರಣವವೂ ಗಾನಾತ್ಮಕವಾಗಿಯೇ ಇದೆ
- ಆಧ್ಯಾತ್ಮಿಕವಾದ ಅಂತಸ್ತತ್ತ್ವದೊಡನಿರುವ ತಾದಾತ್ಮ್ಯ ವರ್ಣನೆ
- ಆಧ್ಯಾತ್ಮಿಕ ಮಂತ್ರ
- ಆನಂದತೀರ್ಥ
- ಆನುಷಕ್ ಎಂಬ ಶಬ್ದದ ನಿರ್ವಚನ ಮತ್ತು ಅರ್ಥವಿವರಣೆ
- ಆ ನೋ ಯಜ್ಞಂ ಭಾರತೀ ಎಂಬ ಋಕ್ಕಿನ ನಿರುಕ್ತ
- ಆಪ್ರೀ ಸೂಕ್ತಗಳ ವಿವರಣೆ
- ಆಪ್ರೀ ಸೂಕ್ತಗಳ ವಿವರಣೆ
- ಆಪ್ರೀ ಸೂಕ್ತಗಳ ವಿವರಣೆ
- ಆಪ್ರೀ ಸೂಕ್ತಗಳ ವಿವರಣೆ
- ಆಪ್ರೀ ಸೂಕ್ತಗಳ ವಿವರಣೆ
- ಆಪ್ರಶಬ್ದದ ವಿವರಣೆ
- ಆಪ್ರೀಸೂಕ್ತಗಳ ವಿಷಯವಾಗಿ ಕೆಲವು ವಿಶೇಷವಿಷಯಗಳು
- ಆಪ್ರೀಸೂಕ್ತಗಳ ವೈಶಿಷ್ಟ್ಯ
- ಆಪ್ರೀ ಮತ್ತು ಆಪ್ರ ಎಂಬ ಶಬ್ದಗಳಿಗೆ ಇರುವ ವ್ಯತ್ಯಾಸ
- ಆಪ್ರೀಸೂಕ್ತಗಳ ವಿಷಯದಲ್ಲಿ ಪೀಠಿಕೆ
- ಆಪಿತ್ವೇ ಪ್ರಪಿತ್ವೇ ಎಂಬ ಶಬ್ದಗಳ ನಿರ್ವಚನ, ಅರ್ಥವಿವರಣೆ
- ಆಪೋ ಹಿ ಷ್ಠ ಎಂಬ ಸೂಕ್ತದ ಪೀಠಿಕೆ
- ಆಪೋ ಹಿ ಷ್ಠ ಎಂಬ ಸೂಕ್ತದ ಜಪವಿಧಾನ ಮತ್ತು ಈ ಸೂಕ್ತದ ಜಪದಿಂದ ಇಂದ್ರನ ಬ್ರಹ್ಮಹತ್ಯಾದೋಷವು ಪರಿಹಾರವಾದ ಬಗೆ
- ಆಪೋ ಹಿ ಷ್ಠ ಎಂಬ ಋಕ್ಕಿನ ನಿರುಕ್ತ
- ಆಪಃ ಎಂಬ ಶಬ್ದದ ನಾನಾರ್ಥಗಳು
- ಆಪಃ ಎಂಬ ಶಬ್ದದ ನಾನಾರ್ಥಗಳು
- ಆಪಾಂತಮನ್ಯುಃ ಎಂಬ ಋಕ್ಕಿನ ನಿರುಕ್ತ
- ಆಪ್ರೀಸೂಕ್ತಗಳು ಹನ್ನೊಂದು (ಬೃ)
- ಆಪ್ರೀಸೂಕ್ತಗಳ ಮೂರು ಗುಂಪುಗಳು ಅಥವಾ ಪ್ರಭೇದಗಳು (ಬೃ)
- ಆಮಾಸು ಪಕ್ವಂ ಎಂಬ ಋಕ್ಕಿನ ನಿರುಕ್ತ
- ಆಯುಧಗಳು, ಲಾಂಛನಗಳು
- ಆಯುರ್ನ ಪ್ರಾಣಃ
- ಆಯುಃ ಶಬ್ದಾರ್ಥ
- ಆಯುಃ ಶಬ್ದಾರ್ಥ
- ಆಯುಃ ಶಬ್ದಾರ್ಥ
- ಆಯುಃ ಶಬ್ದಾರ್ಥ
- ಆಯತೀನಾಂ ಎಂಬ ಶಬ್ದದ ಅರ್ಥವಿವರಣೆ
- ಆಯು ಎಂಬುವನ ವಿಷಯ
- ಆಯೂಥೇವ ಎಂಬ ಋಕ್ಕಿಗೆ Wilson ಎಂಬ ಆಂಗ್ಲಪಂಡಿತನ ಅರ್ಥವಿವರಣೆ
- ಆರ್ಯ ಮತ್ತು ದಾಸ ಎಂಬ ಜನರು ಯಾರು
- ಆರ್ಯ ಶಬ್ದ ವಿವರಣೆ
- ಆರಣ್ಯಕಗಳು
- ಆ ವೃಕ್ಷನ್ ಹಂತಿ ಎಂಬ ಋಕ್ಕಿನ ನಿರುಕ್ತ
- ಆಶಿರದ್ರವ್ಯಗಳ ವಿವರಣೆ–ಸೋಮರಸಕ್ಕೆ ಮಿಶ್ರಮಾಡುವ
- ಆಶ್ವಲಾಯನ ಶಾಖೆಗಳು
- ಆಶಿರ ದ್ರವ ವಿಚಾರ
- ಆಶಿರ ದ್ರವ ವಿಚಾರ
- ಆಶಿರ ದ್ರವ ವಿಚಾರ
- ಆಶಿರ ದ್ರವ ವಿಚಾರ
- ಆಶುಶುಕ್ಷಣಿಃ ಎಂಬ ವಿವರಣೆ
- ಆರ್ಷ್ಟಿಷೇಣೋ ಹೋತ್ರಂ ಎಂಬ ಋಕ್ಕಿನ ನಿರುಕ್ತ
- ಆಸಂಗನೆಂಬ ರಾಜನಿಗೆ ಪುಂಸತ್ವವು ಪ್ರಾಪ್ತವಾದ ವಿಚಾರದಲ್ಲಿ ಪೂರ್ವೇತಿಹಾಸವು ಮತ್ತು ಅವನ ಪತ್ನಿಯ ಅಭಿನಂದನೆ
- ಆ ಸುಷ್ವಯಂತೀ ಎಂಬ ಋಕ್ಕಿನ ನಿರುಕ್ತ
- ಆಹವನೀಯವು ದೇವತೆಗಳ ಯೋನಿಯು
- ಆಹನ ಶಬ್ದಾರ್ಥ